ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿವಿ ವಿಶೇಷ (ವಿಶೇಷ)

ADVERTISEMENT

ಬಳ್ಳಾರಿ ಸೈಕಲ್‌ ಕೋವಾ

ಮೈಸೂರು ಪಾಕ್‌, ಬೆಳಗಾವಿ ಕುಂದ, ಧಾರವಾಡ ಪೇಡ... ಹೀಗೆ ಕರ್ನಾಟಕದ ವೈವಿಧ್ಯಮಯ ಸಿಹಿತಿನಿಸಿನ ಪಟ್ಟಿಯಲ್ಲಿ ಬಳ್ಳಾರಿಯ ಸೈಕಲ್‌ ಕೋವಾ ಕೂಡ ಒಂದು.
Last Updated 16 ಮಾರ್ಚ್ 2024, 23:45 IST
ಬಳ್ಳಾರಿ ಸೈಕಲ್‌ ಕೋವಾ

ಸಂಬಂಧಗಳು ಬೂಂದಿ ಪ್ರೀತಿಯೇ ಸಕ್ಕರೆ: ಲೇಖಕಿ ಸುಧಾಮೂರ್ತಿ

‘ಸಂಬಂಧಗಳೆಂಬುದು ಬೂಂದಿ ಇದ್ದ ಹಾಗೆ. ಪ್ರೀತಿಯೆಂಬ ಸಕ್ಕರೆ ಇದ್ದರಷ್ಟೆ ಬೂಂದಿ ಕಾಳಿಗೆ ರುಚಿ. ಹಾಗೆಯೇ ಹೃದಯಗಳ ನಡುವೆ ಪ್ರೀತಿಯೆಂಬುದು ಸೇತುವೆ’ ಎಂದು ಲೇಖಕಿ ಸುಧಾಮೂರ್ತಿ ಅಭಿಪ್ರಾಯಪಟ್ಟರು.
Last Updated 3 ಡಿಸೆಂಬರ್ 2023, 1:22 IST
ಸಂಬಂಧಗಳು ಬೂಂದಿ ಪ್ರೀತಿಯೇ ಸಕ್ಕರೆ: ಲೇಖಕಿ ಸುಧಾಮೂರ್ತಿ

Bengaluru Literature Festival: 'ಸ್ಥಗಿತ ಚಿಂತನೆಯಲ್ಲಿ ಕೊಳೆಯುತ್ತಿದೆ ಭಾರತ'

‘ಎಲ್ಲ ಕಥೆಗಳು, ಪುರಾಣಗಳು ಕಲ್ಪಿತವೇ ಆಗಿದ್ದು ದೇಶದಲ್ಲಿ 350 ರೀತಿಯಲ್ಲಿ ರಾಮಾಯಣಗಳಿವೆ. ಇಷ್ಟೊಂದು ಬಗೆಯಲ್ಲಿ ರಾಮಾಯಣಗಳು ಇರುವಾಗ ಯಾವುದು ನೈಜವೆಂದು ನಂಬುವುದು’ ಎಂದು ರಂಗಕರ್ಮಿ ಸಿ. ಬಸವಲಿಂಗಯ್ಯ ಅವರು ಪ್ರಶ್ನೆಯನ್ನು ಎತ್ತಿದರು.
Last Updated 3 ಡಿಸೆಂಬರ್ 2023, 0:36 IST
Bengaluru Literature Festival: 'ಸ್ಥಗಿತ ಚಿಂತನೆಯಲ್ಲಿ ಕೊಳೆಯುತ್ತಿದೆ ಭಾರತ'

ವ್ಯಕ್ತಿ ಆರಾಧನೆ | ಇತಿಹಾಸದಿಂದ ಪಾಠ ಕಲಿಯದ ಭಾರತ: ಇತಿಹಾಸಕಾರ ರಾಮಚಂದ್ರ ಗುಹಾ

ಬೆಂಗಳೂರು ಸಾಹಿತ್ಯೋತ್ಸವ
Last Updated 2 ಡಿಸೆಂಬರ್ 2023, 23:36 IST
ವ್ಯಕ್ತಿ ಆರಾಧನೆ | ಇತಿಹಾಸದಿಂದ ಪಾಠ ಕಲಿಯದ ಭಾರತ: ಇತಿಹಾಸಕಾರ ರಾಮಚಂದ್ರ ಗುಹಾ

ಬಹು ಆಯಾಮಗಳ ಅಂಕಣ–ಒಳಾಂಗಣ

ಪತ್ರಿಕೆಯೊಂದರ ‘ಅಂಕಣ’ಕಣ ಚೆಲುವು–ಸಮೃದ್ಧಗೊಳ್ಳಲು ನಾಡಿನ ವಿವಿಧ ಕ್ಷೇತ್ರಗಳ ಪ್ರಜ್ಞಾವಂತರ ಬರಹಗಳಷ್ಟೇ ಸಾಲವು; ಅಂತರ್ಜಲ ರೂಪದ ಒಳಗಿನ ಪತ್ರಕರ್ತರೂ ಕೈಗೂಡಿಸಬೇಕು.
Last Updated 30 ಸೆಪ್ಟೆಂಬರ್ 2023, 0:30 IST
ಬಹು ಆಯಾಮಗಳ ಅಂಕಣ–ಒಳಾಂಗಣ

Raksha Bandhan 2023: ಸಹೋದರಿಯ ರಕ್ಷಣೆಯ ಸಂಕಲ್ಪ ದಿನ

ಶ್ರಾವಣಮಾಸದಲ್ಲಿ ಹಬ್ಬಗಳ ಸಾಲು ಆರಂಭವಾಗುತ್ತದೆ. ಹೀಗೆ ಬರುವ ಸಾಲು ಸಾಲು ಹಬ್ಬಗಳಲ್ಲಿ ಒಂದು ರಕ್ಷಾಬಂಧನ; ಶ್ರಾವಣಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ.
Last Updated 29 ಆಗಸ್ಟ್ 2023, 20:21 IST
Raksha Bandhan 2023: ಸಹೋದರಿಯ ರಕ್ಷಣೆಯ ಸಂಕಲ್ಪ ದಿನ

ಟೆನಿಸ್‌ನ ಹೊಸ ಸಾಮ್ರಾಟ ಅಲ್ಕರಾಜ್‌ !

ವಿಶ್ವ ರ‍್ಯಾಂಕಿಂಗ್‌ನಲ್ಲಿ ನಂ. 1 ಪಟ್ಟಕ್ಕೆ ಏರಿದ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆಗೂ ಪಾತ್ರವಾಗಿರುವ ಅವರು, ಹೊಸ ತಲೆಮಾರಿನ ಮಿನುಗುತಾರೆಯಾಗಿದ್ದಾರೆ.
Last Updated 22 ಜುಲೈ 2023, 0:23 IST
ಟೆನಿಸ್‌ನ ಹೊಸ ಸಾಮ್ರಾಟ ಅಲ್ಕರಾಜ್‌ !
ADVERTISEMENT

ಸೋಲುವ ಮುನ್ನ ಟೆನಿಸ್‌ ಜಗತ್ತು ಗೆದ್ದವ ಜೊಕೊವಿಚ್‌!

ಟೆನಿಸ್‌ ಜಗತ್ತಿನಲ್ಲಿ ಒಬ್ಬ ಆಟಗಾರನಿಗೆ 36 ವರ್ಷವೆಂದರೆ ‘ವಯಸ್ಸಾಯಿತು ಬೇರೆ ದಾರಿ ಕಂಡುಕೊಳ್ಳಬೇಕು’ ಎಂಬ ಅರ್ಥವಿದೆ. ಬಹುತೇಕ ಕ್ರೀಡೆಗಳಲ್ಲಿ ಈ ಮಾತು ಚಾಲ್ತಿಯಲ್ಲಿದೆ. ಇಷ್ಟು ವಯಸ್ಸಾದರೂ ಕಣಕ್ಕಿಳಿದು ಗೆಲ್ಲುತ್ತಿದ್ದರೆ ಅದು ಅದ್ಭುತವೇ ಸರಿ.
Last Updated 22 ಜುಲೈ 2023, 0:21 IST
ಸೋಲುವ ಮುನ್ನ ಟೆನಿಸ್‌ ಜಗತ್ತು ಗೆದ್ದವ ಜೊಕೊವಿಚ್‌!

ಪ್ರಜಾವಾಣಿ ಸಿನಿ ಸಮ್ಮಾನ | ಮನ ಸೆಳೆದ ಮಲಬಾರ್‌ ಗೋಲ್ಡ್‌

ಚಿನ್ನಾಭರಣ ಮತ್ತು ಡೈಮಂಡ್ಸ್ ಸಂಗ್ರಹ ಮತ್ತು ಮಾರಾಟದಲ್ಲಿ ಹೆಸರುವಾಸಿಯಾಗಿರುವ ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕಾರ್ಯಕ್ರಮದಲ್ಲಿ ಆಕರ್ಷಣೆಯ ಕೇಂದ್ರವಾಯಿತು.
Last Updated 8 ಜೂನ್ 2023, 12:26 IST
ಪ್ರಜಾವಾಣಿ ಸಿನಿ ಸಮ್ಮಾನ | ಮನ ಸೆಳೆದ ಮಲಬಾರ್‌ ಗೋಲ್ಡ್‌

‘ಅಲಕ್ಷ್ಯ‘ಕ್ಕೆ ಮದ್ದು ಅರೆದರೆ ಶಿವಕುಮಾರ? ಹಿನ್ನೋಟ ಇಲ್ಲಿದೆ

ಮಂತ್ರವಾಗಿಯೇ ಉಳಿದ ಒಗ್ಗಟ್ಟು: ಪೈಪೋಟಿಯ ಗುಟ್ಟು ರಟ್ಟು
Last Updated 17 ಮೇ 2023, 21:21 IST
‘ಅಲಕ್ಷ್ಯ‘ಕ್ಕೆ ಮದ್ದು ಅರೆದರೆ ಶಿವಕುಮಾರ? ಹಿನ್ನೋಟ ಇಲ್ಲಿದೆ
ADVERTISEMENT