ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

flag hoisting

ADVERTISEMENT

Republic Day: ಪ್ರಗತಿ ಪಥದತ್ತ ರಾಜ್ಯ– ರಾಜ್ಯಪಾಲ‌ ಗೆಹಲೋತ್‌

75 ನೇ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣಿಕ್‌ ಶಾ ಪರೇಡ್‌ ಮೈದಾನದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರು ದ್ವಜಾರೋಹಣ ನೆರವೇರಿಸಿದರು.
Last Updated 26 ಜನವರಿ 2024, 5:47 IST
Republic Day: ಪ್ರಗತಿ ಪಥದತ್ತ ರಾಜ್ಯ– ರಾಜ್ಯಪಾಲ‌ ಗೆಹಲೋತ್‌

Har Ghar Tiranga | ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಿದ ಗೃಹ ಸಚಿವ ಅಮಿತ್ ಶಾ

ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದಾದ್ಯಂತ ‘ಹರ್ ಘರ್ ತಿರಂಗಾ’ ಅಭಿಯಾನ ಹಮ್ಮಿಕೊಳ್ಳಲಾಗಿದೆ.
Last Updated 14 ಆಗಸ್ಟ್ 2023, 5:39 IST
Har Ghar Tiranga | ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಿದ ಗೃಹ ಸಚಿವ ಅಮಿತ್ ಶಾ

ಚಾಮರಾಜಪೇಟೆ: ಈದ್ಗಾ ಮೈದಾನದಲ್ಲಿ ಧ್ವಜಾರೋಹಣ

ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ (ಈದ್ಗಾ) ಗಣರಾಜ್ಯೋತ್ಸವ ಪ್ರಯುಕ್ತ ಬೆಂಗಳೂರು ನಗರ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತರ ವಲಯ ಉಪ ವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ಧ್ವಜಾರೋಹಣ ನೆರವೇರಿಸಿದರು. ಸರ್ಕಾರದ ಸೂಚನೆ ಮೇರೆಗೆ ಬುಧವಾರ ಗಣರಾಜ್ಯೋತ್ಸವ ಆಚರಿಸುವ ತಯಾರಿ ಆರಂಭಿಸಿದ ಜಿಲ್ಲಾಡಳಿತ, ಗುರುವಾರ ಬೆಳಿಗ್ಗೆ ಪೊಲೀಸ್‌ ಬಂದೋಬಸ್ತ್‌ ನಡುವೆ ಕಾರ್ಯಕ್ರಮ ನಡೆಸಿತು. ಬಿಬಿಎಂಪಿ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸದ ಪಿ.ಸಿ. ಮೋಹನ್, ಶಾಸಕ ಜಮೀರ್ ಅಹಮದ್, ಡಿಸಿಪಿ ಲಕ್ಷ್ಮಣ ನಿಂಬರಗಿ ಭಾಗವಹಿಸಿದ್ದರು.
Last Updated 26 ಜನವರಿ 2023, 19:56 IST
ಚಾಮರಾಜಪೇಟೆ: ಈದ್ಗಾ ಮೈದಾನದಲ್ಲಿ ಧ್ವಜಾರೋಹಣ

ಹಾರದ ರಾಷ್ಟ್ರಧ್ವಜ: ಮುಖ್ಯಮಂತ್ರಿ ಸಮ್ಮುಖದಲ್ಲೇ ಗೊಂದಲ

ಬೆಂಗಳೂರು: ನಗರದ ಬ್ರಿಗೇಡ್‌ ರಸ್ತೆಯ ಒಪೇರಾ ಹೌಸ್‌ ಬಳಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜ ಹಾರದೆ ಗೊಂದಲ ಸೃಷ್ಟಿಸಿತು. ಇದೇ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಯನ್ನು ಎರಡು ಬಾರಿ ಹಾಡಲಾಯಿತು. ಶಾಂತಿನಗರ ಕ್ಷೇತ್ರದ ಶಾಸಕ ಎನ್‌.ಎ. ಹ್ಯಾರಿಸ್‌ ಅವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಎತ್ತರದ ಸ್ತಂಭದ ಮೇಲೆ 24*36 ಅಡಿ ವಿಸ್ತೀರ್ಣದ ಧ್ವಜವನ್ನು ಹಾರಿಸಲು ಉದ್ದೇಶಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿ ಧ್ವಜಾರೋಹಣಕ್ಕೆ ಮುಂದಾದರು. ಹಲವು ಬಾರಿ ಎಳೆದರೂ ರಾಷ್ಟ್ರಧ್ವಜ ಬಿಚ್ಚಿಕೊಳ್ಳಲಿಲ್ಲ. ಸ್ಥಳದಲ್ಲಿದ್ದ ಹಲವರು ಸಹ ಮುಂದಾಗಿ ಹಗ್ಗವನ್ನು ಎಷ್ಟು ಜಗ್ಗಿದರೂ ಧ್ವಜ ಹಾರಲೇ ಇಲ್ಲ.
Last Updated 26 ಜನವರಿ 2023, 19:48 IST
ಹಾರದ ರಾಷ್ಟ್ರಧ್ವಜ: ಮುಖ್ಯಮಂತ್ರಿ ಸಮ್ಮುಖದಲ್ಲೇ ಗೊಂದಲ

ಪ್ರತಿಭಟನೆ ಸ್ಥಳದಲ್ಲೇ ಧ್ವಜಾರೋಹಣ ನೆರವೇರಿಸಿದ ಅಂಗನವಾಡಿ ಕಾರ್ಯಕರ್ತರು

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗುರುವಾರ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಆಚರಿಸಿದರು.
Last Updated 26 ಜನವರಿ 2023, 19:02 IST
ಪ್ರತಿಭಟನೆ ಸ್ಥಳದಲ್ಲೇ ಧ್ವಜಾರೋಹಣ ನೆರವೇರಿಸಿದ ಅಂಗನವಾಡಿ ಕಾರ್ಯಕರ್ತರು

ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಮೋಹನ್ ಭಾಗವತ್

‘ಸಾಕಷ್ಟು ಹೋರಾಟಗಳ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ದೇಶ ಸ್ವಾವಲಂಬಿಯಾಗಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಹೇಳಿದರು.
Last Updated 15 ಆಗಸ್ಟ್ 2022, 4:33 IST
ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಮೋಹನ್ ಭಾಗವತ್

ಚನ್ನಡಲು ಸಂತ್ರಸ್ತರಿಂದ ಮನೆಯ ಅಡಿಪಾಯದಲ್ಲಿ ರಾಷ್ಟ್ರಧ್ವಜ ಹಾರಾಟ

ಚನ್ನಡಲು ಸಂತ್ರಸ್ತರಿಂದ ಮನೆಯ ಅಡಿಪಾಯದ ಮೇಲೆ ಧ್ವಜಾರೋಹಣ
Last Updated 13 ಆಗಸ್ಟ್ 2022, 23:15 IST
ಚನ್ನಡಲು ಸಂತ್ರಸ್ತರಿಂದ ಮನೆಯ ಅಡಿಪಾಯದಲ್ಲಿ ರಾಷ್ಟ್ರಧ್ವಜ ಹಾರಾಟ
ADVERTISEMENT

ಬೆಳಗಾವಿ | ಅಂಬಾರಿ ಮೇಲೆ ತ್ರಿವರ್ಣ ಧ್ವಜ ಮೆರವಣಿಗೆ

ಕಾಗವಾಡ: ಪಟ್ಟಣದಲ್ಲಿ ಶನಿವಾರ ಆನೆ ಅಂಬಾರಿಯ ಮೇಲೆ ರಾಷ್ಟ್ರಧ್ವಜದ ಮೆರವಣಿಗೆ ಮಾಡುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಭಿಯಾನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
Last Updated 13 ಆಗಸ್ಟ್ 2022, 23:15 IST
ಬೆಳಗಾವಿ | ಅಂಬಾರಿ ಮೇಲೆ ತ್ರಿವರ್ಣ ಧ್ವಜ ಮೆರವಣಿಗೆ

ಮನೆ ಮೇಲೆ ಪಾಕ್‌ ಧ್ವಜ ಹಾರಿಸಿದವನ ಬಂಧನ: ಬಾವುಟ ತಯಾರಿಸಿದ ಚಿಕ್ಕಮ್ಮನ ಮೇಲೂ ಕೇಸು

ಪಾಕಿಸ್ತಾನದ ರಾಷ್ಟ್ರಧ್ವಜವನ್ನು ತನ್ನ ಮನೆಯಲ್ಲಿ ಹಾರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಖುಷಿನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 13 ಆಗಸ್ಟ್ 2022, 11:30 IST
ಮನೆ ಮೇಲೆ ಪಾಕ್‌ ಧ್ವಜ ಹಾರಿಸಿದವನ ಬಂಧನ: ಬಾವುಟ ತಯಾರಿಸಿದ ಚಿಕ್ಕಮ್ಮನ ಮೇಲೂ ಕೇಸು

ಧ್ವಜಕ್ಕೆ ನೈರುತ್ಯ ರೈಲ್ವೆ ನೌಕರರ ಸಂಬಳದಿಂದ ₹22 ಕಡಿತ

36 ಸಾವಿರ ನೌಕರರಿಗೆ ಪಾಲಿಸ್ಟರ್ ಧ್ವಜ ನೀಡಲು ಮುಂದಾದ ನೈರುತ್ಯ ರೈಲ್ವೆ
Last Updated 12 ಆಗಸ್ಟ್ 2022, 7:41 IST
ಧ್ವಜಕ್ಕೆ ನೈರುತ್ಯ ರೈಲ್ವೆ ನೌಕರರ ಸಂಬಳದಿಂದ ₹22 ಕಡಿತ
ADVERTISEMENT
ADVERTISEMENT
ADVERTISEMENT