ಗುರುವಾರ , ಅಕ್ಟೋಬರ್ 22, 2020
27 °C

ತಮಿಳು ನಟ ಸತ್ಯರಾಜ್‌ ಕಮೆಂಟ್‌ ಬಗ್ಗೆ ರಾಜಮೌಳಿ ಸ್ಪಷ್ಟನೆ

‘ತಮಿಳು ನಟ ಸತ್ಯರಾಜ್‌ ಅವರ ಹೇಳಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ, ಅದು ಅವರ ವೈಯಕ್ತಿಕ ಹೇಳಿಕೆ, ಅವರ ಮೇಲಿನ ಕೋಪವನ್ನು ಬಾಹುಬಲಿ–2 ಸಿನಿಮಾದ ಮೇಲೆ ತೋರಿಸಬಾರದು’ ಎಂದು ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.