ಸೋಮವಾರ, ಜೂನ್ 21, 2021
30 °C

ರಾಮನಗರ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಗೆ ಅವಕಾಶ

ರಾಮನಗರ: ಲಾಕ್ ಡೌನ್ ಆದೇಶದ ನಡುವೆಯೂ ಜನರು ಬುಧವಾರ ಬೆಳಗ್ಗೆ ರಾಮನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಗೆ ಮುಗಿಬಿದ್ದರು. ಎಪಿಎಂಸಿಯ ತರಕಾರಿ‌ ಮಾರುಕಟ್ಟೆ ಪ್ರಾಂಗಣದಲ್ಲಿ ತರಕಾರಿ, ಹೂ‌ ಹಣ್ಣು‌ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಬೆಳಗ್ಗೆ ಹತ್ತರವರೆಗೂ ಮಾರಾಟ ನಡೆಯಿತು.