ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Ugadi

ADVERTISEMENT

ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ: ಸಾವಿರಾರು ಭಕ್ತರು ಭಾಗಿ

ಯುಗಾದಿ ಹಬ್ಬದ ನಡುವೆ ಮಾದಪ್ಪನ ರಥೋತ್ಸವದ ವೈಭವ
Last Updated 9 ಏಪ್ರಿಲ್ 2024, 6:06 IST
ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ: ಸಾವಿರಾರು ಭಕ್ತರು ಭಾಗಿ

Happy Ugadi: ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

ಯುಗಾದಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.
Last Updated 9 ಏಪ್ರಿಲ್ 2024, 4:52 IST
Happy Ugadi: ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

ಯುಗಾದಿ ಹಬ್ಬ: ಖರೀದಿ ಸಂಭ್ರಮ, ಬೇವು–ಬೆಲ್ಲದ ಹಬ್ಬಕ್ಕೆ ಭರದ ಸಿದ್ಧತೆ

ಹೂಗಳು ಸೊಪ್ಪಿನ ಬೆಲೆ ಏರಿಕೆ
Last Updated 8 ಏಪ್ರಿಲ್ 2024, 23:30 IST
ಯುಗಾದಿ ಹಬ್ಬ: ಖರೀದಿ ಸಂಭ್ರಮ, ಬೇವು–ಬೆಲ್ಲದ ಹಬ್ಬಕ್ಕೆ ಭರದ ಸಿದ್ಧತೆ

Ugadi Festival 2024 | ಯುಗಾದಿ: ನೋವು ನಲಿವುಗಳ ಹಬ್ಬ

ಜೀವನದಲ್ಲಿ ಸಿಹಿ–ಕಹಿ – ಎರಡೂ ಸಹಜ; ಹೀಗಾಗಿ ಎರಡನ್ನೂ ಸಮಾನವಾಗಿ, ಸಮಚಿತ್ತದಿಂದ ಸ್ವೀಕರಿಸಬೇಕು ಎಂಬುದೇ ಯುಗಾದಿಯ ಸಂದೇಶ.
Last Updated 8 ಏಪ್ರಿಲ್ 2024, 23:30 IST
Ugadi Festival 2024 | ಯುಗಾದಿ: ನೋವು ನಲಿವುಗಳ ಹಬ್ಬ

ಚಾಮರಾಜನಗರ: ಹೊಸ ಸಂವತ್ಸರ ಸ್ವಾಗತಕ್ಕೆ ಜನ ಸಜ್ಜು

ಇಂದು ‌ಯುಗಾದಿ ಸಂಭ್ರಮ:; ಹೂವು, ಹಣ್ಣು, ಬಟ್ಟೆ ಖರೀದಿ ಭರಾಟೆ ಜೋರು
Last Updated 8 ಏಪ್ರಿಲ್ 2024, 13:10 IST
fallback

ಮೂಡಿಗೆರೆ: ಯುಗಾದಿ ಆಚರಣೆಗೆ ಸಕಲ ಸಿದ್ಧತೆ

ಮೂಡಿಗೆರೆ: ಯುಗಾದಿ ಹಬ್ಬವನ್ನು ಆಚರಿಸಲು ತಾಲ್ಲೂಕಿನಾದ್ಯಂತ ಸೋಮವಾರ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬರದ ನಡುವೆಯೂ ಹಬ್ಬದ ಆಚರಣೆಗಾಗಿ ಮನೆಗಳನ್ನು ಸುಣ್ಣ, ಬಣ್ಣಗಳಿಂದ ಸಿಂಗರಿಸಲಾಗಿದ್ದು, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.
Last Updated 8 ಏಪ್ರಿಲ್ 2024, 13:07 IST
ಮೂಡಿಗೆರೆ: ಯುಗಾದಿ ಆಚರಣೆಗೆ ಸಕಲ ಸಿದ್ಧತೆ

ಯುಗಾದಿ ಬಂದರೂ ‘ಹಣ್ಣುಗಳ ರಾಜ’ನ ಸುಳಿವಿಲ್ಲ!   

ಬೆಂಕಿ ಬಿಸಿಲ ಝಳಕ್ಕೆ ನಲುಗಿದ ಬೆಳೆ: ಕೈಕೊಟ್ಟ ಮಾವು ಫಸಲು
Last Updated 8 ಏಪ್ರಿಲ್ 2024, 8:04 IST
ಯುಗಾದಿ ಬಂದರೂ ‘ಹಣ್ಣುಗಳ ರಾಜ’ನ ಸುಳಿವಿಲ್ಲ!   
ADVERTISEMENT

ಯುಗಾದಿ– ಈದ್‌ ಉಲ್‌ ಫಿತ್ರ್‌: ಹಿಂದೂ–ಮುಸ್ಲಿಂ ಭಾವೈಕ್ಯದ ಹಬ್ಬಗಳು

ಯಾದಗಿರಿ ಜಿಲ್ಲೆಯು ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿದೆ. ಈ ಬಾರಿ ಯುಗಾದಿ, ಈದ್‌ ಉಲ್‌ ಫಿತ್ರ್‌(ರಂಜಾನ್‌) ಹಬ್ಬ ಒಟ್ಟೊಟ್ಟಿಗೆ ಬಂದಿವೆ. ಏಪ್ರಿಲ್‌ 9ರಂದು ಚಂದ್ರಮಾನ ಯುಗಾದಿ, ಏ. 10ರಂದು ರಂಜಾನ್‌ ಆಚರಣೆ ನಡೆಯಲಿದೆ. ಆದರೆ, ಚಂದ್ರ ದರ್ಶನವಾದ ನಂತರ ಮುಸ್ಲಿಮರು ಹಬ್ಬ ಆಚರಿಸುತ್ತಾರೆ.
Last Updated 8 ಏಪ್ರಿಲ್ 2024, 6:26 IST
ಯುಗಾದಿ– ಈದ್‌ ಉಲ್‌ ಫಿತ್ರ್‌: ಹಿಂದೂ–ಮುಸ್ಲಿಂ ಭಾವೈಕ್ಯದ ಹಬ್ಬಗಳು

ರಾಯಚೂರು: ಎಡೆದೊರೆ ನಾಡಿಯಲ್ಲಿ ವೈವಿಧ್ಯಮ ಯುಗಾದಿ

ಮಂಗಳವಾರ ಬಣ್ಣದೋಕುಳಿ, ದೇಗುಲಗಳಲ್ಲಿ ವಿಶೇಷ ಪೂಜೆ
Last Updated 8 ಏಪ್ರಿಲ್ 2024, 5:38 IST
ರಾಯಚೂರು: ಎಡೆದೊರೆ ನಾಡಿಯಲ್ಲಿ ವೈವಿಧ್ಯಮ ಯುಗಾದಿ

ಏ.9ರಿಂದ ಮೈಸೂರು ಅರಮನೆಯಲ್ಲಿ ‘ಯುಗಾದಿ ಸಂಗೀತೋತ್ಸವ’

ಯುಗಾದಿ ಅಂಗವಾಗಿ ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಅರಮನೆ ಮಂಡಳಿಯಿಂದ ಏ.9ರಿಂದ 11ರವರೆಗೆ ‘ಯುಗಾದಿ ಸಂಗೀತೋತ್ಸವ’ ಆಯೋಜಿಸಲಾಗಿದೆ.
Last Updated 6 ಏಪ್ರಿಲ್ 2024, 15:06 IST
ಏ.9ರಿಂದ ಮೈಸೂರು ಅರಮನೆಯಲ್ಲಿ  ‘ಯುಗಾದಿ ಸಂಗೀತೋತ್ಸವ’
ADVERTISEMENT
ADVERTISEMENT
ADVERTISEMENT