ಸೋಮವಾರ, ಫೆಬ್ರವರಿ 24, 2020
19 °C

ಉತ್ತರ ಪ್ರದೇಶದಲ್ಲಿ ಈರುಳ್ಳಿ–ಬೆಳ್ಳುಳ್ಳಿ ಹಾರದ ಮದುವೆ

ಭಾರತೀಯ ಸಂಪ್ರದಾಯದಂತೆ ವಧು–ವರ ಕೊರಳಿಗೆ ಹೂವಿನ ಹಾರದ ಬದಲು ಈರುಳ್ಳಿ ಮತ್ತು ಬೆಳ್ಳುಳ್ಳಿ ಪೋಣಿಸಿ ಸಿದ್ಧಪಡಿಸಿದ ದುಬಾರಿ ಹಾರಗಳನ್ನು ಬದಲಿಸಿಕೊಂಡಿದ್ದರೆ. ಈ ಮೂಲಕ ಈರುಳ್ಳಿ ಬೆಲೆ ಏರಿಕೆಯ ವಿರುದ್ಧ ವಿನೂತ ರೀತಿಯ ಪ್ರತಿಭಟನೆ ದಾಖಲಿಸಿದರು. ಸುದ್ದಿ: https://bit.ly/2PnTnbT

ಪ್ರತಿಕ್ರಿಯಿಸಿ (+)