ರೋಣ | ಅಧಿಕ ತೇವಾಂಶ: 3,500 ಹೆಕ್ಟರ್ ಉಳ್ಳಾಗಡ್ಡಿ ಬೆಳೆ ಹಾನಿ
Crop Damage:  ಪ್ರಮುಖ ತೋಟಗಾರಿಕಾ ಬೆಳೆಯಾದ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳು ಸತತವಾಗಿ ಸುರಿದ ಮುಂಗಾರು ಮಳೆಯಿಂದ ಹಾನಿಗೊಳಗಾಗಿವೆ, ಒಂದೆಡೆ ಅತಿವೃಷ್ಟಿಯಿಂದ ಬೆಳೆ ಹೊಲದಲ್ಲೇ ಕೊಳೆತು ಹಾಳಾದರೆ, ಮತ್ತೊಂದೆಡೆ ಅಳಿದುಳಿದ ಬೆಳೆಗೆ ದರ ಕುಸಿತದಿಂದ ಬೆಳಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.Last Updated 15 ಅಕ್ಟೋಬರ್ 2025, 5:52 IST