ಶನಿವಾರ, 27 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ರಾಣೆಬೆನ್ನೂರು | ಈರುಳ್ಳಿ ದರ ಕುಸಿತ; ಬೆಳೆಗಾರ ಕಂಗಾಲು

ಬೆಂಬಲ ಬೆಲೆಗೆ ರೈತರ ಆಗ್ರಹ
ಮುಕ್ತೇಶ್ವರ ಪಿ. ಕೂರಗುಂದಮಠ
Published : 27 ಸೆಪ್ಟೆಂಬರ್ 2025, 2:19 IST
Last Updated : 27 ಸೆಪ್ಟೆಂಬರ್ 2025, 2:19 IST
ಫಾಲೋ ಮಾಡಿ
Comments
ರಾಣೆಬೆನ್ನೂರು ಈರುಳ್ಳಿ ಮಾರುಕಟ್ಟೆಯಲ್ಲಿರುವ ಮಳಿಗೆಯಲ್ಲಿ ಮಹಾರಾಷ್ಟ್ರದ ನಾಸಿಕ ಈರುಳ್ಳಿ ಮೂಟೆಗಳನ್ನು ಹೊಂದಿಸಿಟ್ಟಿರುವುದು
ರಾಣೆಬೆನ್ನೂರು ಈರುಳ್ಳಿ ಮಾರುಕಟ್ಟೆಯಲ್ಲಿರುವ ಮಳಿಗೆಯಲ್ಲಿ ಮಹಾರಾಷ್ಟ್ರದ ನಾಸಿಕ ಈರುಳ್ಳಿ ಮೂಟೆಗಳನ್ನು ಹೊಂದಿಸಿಟ್ಟಿರುವುದು
ಮಹಾರಾಷ್ಟ್ರ ಕರ್ನಾಟಕ ಆಂಧ್ರಪ್ರದೇಶದಲ್ಲಿ ಈರುಳ್ಳಿ ಕಟಾವು ನಡೆದಿದೆ. ನಮ್ಮಲ್ಲಿಯೂ ಈರುಳ್ಳಿ ಬಂದಿದೆ. ಎರಡಕ್ಕೂ ದರ ಕಡಿಮೆಯಾಗಿದೆ. ದಸರಾ ನಂತರ ದರ ಏರಿಕೆಯಾಗಬಹುದು
ಮಂಜುನಾಯಕ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ
ಈರುಳ್ಳಿ ಕಟಾವಿಗೆ ಬಂದಿದೆ. ದರ ಕುಸಿತದಿಂದ ಕಂಗಾಲಾಗಿದ್ದೇವೆ. ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ನೆರವಿಗೆ ಬರಬೇಕು 
ಕರಬಸಪ್ಪ ಅಗಸಿಬಾಗಿಲು ಕೂಲಿ ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT