ಗುರುವಾರ , ಡಿಸೆಂಬರ್ 1, 2022
27 °C

Video- ಭೂಮಿಕಾ ಕ್ಲಬ್ 2.0 | ಬೆಂಗಳೂರು ಮಹಿಳೆಯರ ಮೋಜು– ಮಸ್ತಿ

ಭೂಮಿಕಾ ಕ್ಲಬ್‌ನ ಎರಡನೇ ಸಭೆ ಇತ್ತೀಚೆಗೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು. ಆಹಾರ, ಮೋಜು ಮಸ್ತಿ, ಸ್ನೇಹ ಹಾಗೂ ಫ್ಯಾಷನ್ ಟಿಪ್ಸ್‌ ನಿಂದ ಹಿಡಿದು ಹಾಡುವವರೆಗೆ, ಎಲ್ಲಾ ಚಟುವಟಿಕೆಗಳಲ್ಲೂ ಬೆಂಗಳೂರಿನ ಮಹಿಳೆಯರು ಪಾಲ್ಗೊಂಡು ಸಂತಸ ಪಟ್ಟರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...