ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶ (ಸುದ್ದಿ)

ADVERTISEMENT

60ರ ಹರೆಯದ ಅಲೆಜಾಂಡ್ರಾ ಮುಡಿಗೇರಿತು 'ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್' ಕಿರೀಟ

ಅರ್ಜೆಂಟೀನಾದ ಬ್ಯೂನಸ್ ಐರಿಸ್​​ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ 2024ರ ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ ಸ್ಪರ್ಧೆಯಲ್ಲಿ 60 ವರ್ಷದ ಮಹಿಳೆ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
Last Updated 27 ಏಪ್ರಿಲ್ 2024, 13:26 IST
60ರ ಹರೆಯದ ಅಲೆಜಾಂಡ್ರಾ ಮುಡಿಗೇರಿತು 'ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್' ಕಿರೀಟ

ಅಮೆರಿಕದಲ್ಲಿ ಅಪಘಾತ: 20 ಅಡಿ ಎತ್ತರದ ಮರವೇರಿದ SUV; 3 ಭಾರತೀಯ ಮಹಿಳೆಯರ ಸಾವು

ಗುಜರಾತ್ ಮೂಲದ ಮಹಿಳೆಯರು ಸಂಚರಿಸುತ್ತಿದ್ದ ಎಸ್‌ಯುವಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮೂವರು ಮಹಿಳೆಯರು ಮೃಪಟ್ಟಿದ್ದಾರೆ. 20 ಅಡಿ ಎತ್ತರದ ಮರವೇರಿರುವ ಕಾರು ಅಪಘಾತದ ಭೀಕರತೆಗೆ ಸಾಕ್ಷಿಯಂತಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
Last Updated 27 ಏಪ್ರಿಲ್ 2024, 11:44 IST
ಅಮೆರಿಕದಲ್ಲಿ ಅಪಘಾತ: 20 ಅಡಿ ಎತ್ತರದ ಮರವೇರಿದ SUV; 3 ಭಾರತೀಯ ಮಹಿಳೆಯರ ಸಾವು

ಅಮೆರಿಕದಲ್ಲಿ ಇಸ್ರೇಲ್ ವಿರೋಧಿ ಪ್ರತಿಭಟನೆ: ಭಾರತ ಮೂಲದ ವಿದ್ಯಾರ್ಥಿನಿ ಸೆರೆ

ಅಮೆರಿಕದ ಪ್ರತಿಷ್ಠಿತ ‘ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ’ದ ಆವರಣದಲ್ಲಿ ಪ್ಯಾಲೆಸ್ಟೀನ್ ಪರ ಪ್ರತಿಭಟನೆಯಲ್ಲಿ ಭಾಗಿಯಾದ ಕಾರಣಕ್ಕೆ ಭಾರತ ಮೂಲದ ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Last Updated 26 ಏಪ್ರಿಲ್ 2024, 16:12 IST
ಅಮೆರಿಕದಲ್ಲಿ ಇಸ್ರೇಲ್ ವಿರೋಧಿ ಪ್ರತಿಭಟನೆ: ಭಾರತ ಮೂಲದ ವಿದ್ಯಾರ್ಥಿನಿ ಸೆರೆ

ಶ್ರೀಲಂಕಾದ ವಿಮಾನ ನಿಲ್ದಾಣ ನಿರ್ವಹಣೆ ಭಾರತ, ರಷ್ಯಾ ಸಂಸ್ಥೆಗಳಿಗೆ

ಶ್ರೀಲಂಕಾದ ಹಂಬನ್‌ತೋಟಾದಲ್ಲಿರುವ ಮಟ್ಟಲಾ ರಾಜಪಕ್ಸ ಅಂತರರಾಷ್ಟ್ರೀಯ ನಿಲ್ದಾಣದ ನಿರ್ವಹಣೆಯನ್ನು ಭಾರತ ಮತ್ತು ರಷ್ಯಾದ ಮೂಲದ ಕಂಪನಿಗಳಿಗೆ ವಹಿಸಲಾಗಿದೆ.
Last Updated 26 ಏಪ್ರಿಲ್ 2024, 15:11 IST
ಶ್ರೀಲಂಕಾದ ವಿಮಾನ ನಿಲ್ದಾಣ ನಿರ್ವಹಣೆ ಭಾರತ, ರಷ್ಯಾ ಸಂಸ್ಥೆಗಳಿಗೆ

ಗಾಜಾ: ಅವಶೇಷಗಳ ವಿಲೇವಾರಿಗೆ 14 ವರ್ಷ‌ ಬೇಕಾಗಬಹುದು: ವಿಶ್ವಸಂಸ್ಥೆ

ಇಸ್ರೇಲ್ ಜೊತೆಗಿನ ಯುದ್ಧದಿಂದಾಗಿ ಗಾಜಾಪ‍ಟ್ಟಿಯಲ್ಲಿ ಬೃಹತ್‌ ಪ್ರಮಾಣದಲ್ಲಿ ಸಂಗ್ರಹವಾಗಿರುವ ಅವಶೇಷಗಳನ್ನು ವಿಲೇವಾರಿ ಮಾಡಲು 14 ವರ್ಷಗಳಷ್ಟು ಬೇಕಾಗಬಹುದು ಎಂದು ವಿಶ್ವಸಂಸ್ಥೆ ಶುಕ್ರವಾರ ತಿಳಿಸಿದೆ.
Last Updated 26 ಏಪ್ರಿಲ್ 2024, 15:09 IST
ಗಾಜಾ: ಅವಶೇಷಗಳ ವಿಲೇವಾರಿಗೆ 14 ವರ್ಷ‌ ಬೇಕಾಗಬಹುದು: ವಿಶ್ವಸಂಸ್ಥೆ

ಅಮೆರಿಕ–ಚೀನಾ: ದ್ವಿಕಪಕ್ಷೀಯ ಮಾತುಕತೆ

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್‌ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ, ಸಾರ್ವಜನಿಕ ಭದ್ರತಾ ಸಚಿವ ವಾಂಗ್‌ ಷಿಯಾಂಗ್‌ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಶುಕ್ರವಾರ ಮಾತುಕತೆ ನಡೆಸಿದರು.
Last Updated 26 ಏಪ್ರಿಲ್ 2024, 14:09 IST
ಅಮೆರಿಕ–ಚೀನಾ: ದ್ವಿಕಪಕ್ಷೀಯ ಮಾತುಕತೆ

ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ: ರಾಯಭಾರಿ ಎರಿಕ್ ಗಾರ್ಸೆಟ್ಟಿ

ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸುರಕ್ಷಿತ ದೇಶವಾಗಿದೆ. ನಮ್ಮ ದೇಶದಲ್ಲಿ ಇರುವವರೆಗೆ ಅವರು ನಮ್ಮ ಮಕ್ಕಳಾಗಿರುತ್ತಾರೆ, ಅವರ ಯೋಗಕ್ಷೇಮದ ಬಗ್ಗೆ ಕಾಳಜಿವಹಿಸಲಾಗುತ್ತದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಹೇಳಿದ್ದಾರೆ.
Last Updated 26 ಏಪ್ರಿಲ್ 2024, 13:10 IST
ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ: ರಾಯಭಾರಿ ಎರಿಕ್ ಗಾರ್ಸೆಟ್ಟಿ
ADVERTISEMENT

ಬ್ರಿಟನ್‌ನ ಭಾರತ ಹೈ ಕಮಿಷನ್‌ ಮೇಲೆ ದಾಳಿ: ಆರೋಪಿ ಬಂಧಿಸಿದ NIA

ಬ್ರಿಟನ್‌ನ ಭಾರತ ಹೈ ಕಮಿಷನ್ ಮೇಲೆ ಕಳೆದ ವರ್ಷ ನಡೆದ ದಾಳಿ ಹಾಗೂ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗುರುವಾರ ಹೇಳಿದೆ.
Last Updated 25 ಏಪ್ರಿಲ್ 2024, 16:15 IST
ಬ್ರಿಟನ್‌ನ ಭಾರತ ಹೈ ಕಮಿಷನ್‌ ಮೇಲೆ ದಾಳಿ: ಆರೋಪಿ ಬಂಧಿಸಿದ NIA

ಚೀನಾ–ಭಾರತ ಗಡಿ ಪರಿಸ್ಥಿತಿ ಬಹುತೇಕ ಸ್ಥಿರ– ಚೀನಾ ಸೇನೆ

‘ಭಾರತ ಮತ್ತು ಚೀನಾ ನಡುವಣ ಗಡಿಯಲ್ಲಿನ ಪರಿಸ್ಥಿತಿಯು ಬಹುತೇಕ ಸ್ಥಿರವಾಗಿದೆ. ಪೂರ್ವ ಲಡಾಖ್‌ನಲ್ಲಿ ಮೂಡಿರುವ ಅನಿಶ್ಚಿತತೆಯನ್ನು ಬಗೆಹರಿಸಲು ಉಭಯ ಕಡೆಗಳಿಂದಲೂ ‘ಪರಿಣಾಮಕಾರಿ’ಯಾದ ಸಂವಹನವೂ ನಡೆದಿದೆ ಎಂದು ಚೀನಾದ ಸೇನೆ ಪ್ರತಿಕ್ರಿಯಿಸಿದೆ.
Last Updated 25 ಏಪ್ರಿಲ್ 2024, 16:01 IST
ಚೀನಾ–ಭಾರತ ಗಡಿ ಪರಿಸ್ಥಿತಿ ಬಹುತೇಕ ಸ್ಥಿರ– ಚೀನಾ ಸೇನೆ

ಇಮ್ರಾನ್‌ ಪತ್ನಿಗೆ ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣ ಮಿಶ್ರಣದ ಆಹಾರ: ಆರೋಪ

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಇಫ್ತಾರ್‌ ಊಟದಲ್ಲಿ ಕನಿಷ್ಠ 2ರಿಂದ 3 ಹನಿಯಷ್ಟು ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣವನ್ನು ಮಿಶ್ರಣ ಮಾಡಿ ಕೊಡಲಾಗಿತ್ತು ಎಂದು ಬೀಬಿ ಅವರ ವಕ್ತಾರರು ಗುರುವಾರ ಆರೋಪಿಸಿದ್ದಾರೆ.
Last Updated 25 ಏಪ್ರಿಲ್ 2024, 14:23 IST
ಇಮ್ರಾನ್‌ ಪತ್ನಿಗೆ ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣ ಮಿಶ್ರಣದ ಆಹಾರ: ಆರೋಪ
ADVERTISEMENT