ರಾಷ್ಟ್ರೀಯ ಹೆದ್ದಾರಿ 50, 67ರ ಪ್ರಸ್ತಾವಕ್ಕೆ ಗಡ್ಕರಿ ಒಪ್ಪಿಗೆ: ಸಂಸದ ತುಕಾರಾಂ
Infrastructure Development: ಹೊಸಪೇಟೆ: ‘ಸಂಸತ್ ಕಲಾಪದ ಸಂದರ್ಭದಲ್ಲಿ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಎನ್ಎಚ್ 50 ಮತ್ತು 67ರ ಹಲವು ಪ್ರಸ್ತಾವಗಳಿಗೆ ಒಪ್ಪಿಗೆ ಪಡೆಯಲಾಗಿದೆ’ ಎಂದು ಸಂಸದ ಇ.ತುಕಾರಾಂ ಹೇಳಿದರು.Last Updated 22 ಡಿಸೆಂಬರ್ 2025, 5:56 IST