ಗುರುವಾರ , ನವೆಂಬರ್ 21, 2019
26 °C
ಕಿಡ್ಸ್‌ ಕಬಡ್ಡಿ

ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಬಿಡಿ ಜ್ಯೂನಿಯರ್ಸ್‌ ಫೈನಲ್ಸ್‌ ಇಂದು

Published:
Updated:
Prajavani

ಬೆಂಗಳೂರಿನಲ್ಲಿ ಕೆಬಿಡಿ ಜ್ಯೂನಿಯರ್ಸ್‌ ಸೀಸನ್ 3 ಕಬಡ್ಡಿ ಫೈನಲ್ಸ್‌ ಪಂದ್ಯದ ಪ್ರಸಾರ ಸೆಪ್ಟೆಂಬರ್‌ 5ರಂದು ರಾತ್ರಿ 8.30ಗಂಟೆಗೆ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಪ್ರಸಾರವಾಗಲಿದೆ.   

ಫೈನಲ್ಸ್‌ನಲ್ಲಿ ಅರವಿಂದ್‌ ಇಂಟರ್ ನ್ಯಾಷನಲ್‌ ಸ್ಕೂಲ್‌ ಮತ್ತು ಶ್ರೀಚೈತನ್ಯ ಎಚ್‌ಎಸ್‌ಆರ್‌ ತಂಡಗಳು ಕೆಬಿಡಿ ಜ್ಯೂನಿಯರ್ಸ್‌ ಕಪ್‌ಗಾಗಿ ಸೆಣಸಾಡಲಿವೆ.  ಬೆಂಗಳೂರಿನ ಶ್ರೀಚೈತನ್ಯ ಟೆಕ್ನೊ ಸ್ಕೂಲ್‌, ಅರವಿಂದ್ ಇಂಟರ್‌ ನ್ಯಾಷನಲ್‌ ಸ್ಕೂಲ್‌, ರಾಯಲ್‌ ಕಾನ್‌ಕಾರ್ಡ್‌ ಕಲ್ಯಾಣ ನಗರ, ಶ್ರೀಚೈತನ್ಯ ಎಚ್‌ಎಸ್‌ಆರ್‌, ಕೆಎಲ್‌ಇ ಸ್ಕೂಲ್‌, ಡಿಪಿಎಸ್ ನಾರ್ಥ್‌, ವಿಎಸ್‌ಎಸ್‌ ಇಂಟರ್ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ನಾಗರಭಾವಿ, ಲಾರೆನ್ಸ್‌ ಹೈಸ್ಕೂಲ್‌ ತಂಡಗಳು ಲೀಗ್‌ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಪ್ರತಿಕ್ರಿಯಿಸಿ (+)