ಬೆಲ್ ಸ್ಲೀವ್ ಬ್ಲೌಸ್ ಫ್ಯಾಶನ್ ಲೋಕದ ಹೊಸ ಟ್ರೆಂಡ್ ಆಗಿದೆ. ಬೆಲ್ ಸ್ಲೀವ್ ಟಾಪ್, ಜಿನ್ಸ್.. ಮೇಲೆ ಧರಿಸುವುದು ರೂಢಿಯಲ್ಲಿದೆ. ಆದರೆ ಈಗ ಬೆಲ್ ಸ್ಲೀವ್ ಬ್ಲೌಸ್ ಆಗಿ ಸೀರೆಯ ಮೇಲೆ ಧರಿಸುವುದು ಹೊಸ ಟ್ರೆಂಡ್.

ಈ ಸ್ಲೀವ್ ಬ್ಲೌವ್ಸ್‌ನ ತೋಳುಗಳು ಕೆಲವು ಬಾರಿ ಚಿಕ್ಕ ಚಿಕ್ಕ ನಿರಿಗೆಯಿಂದ ಕೂಡಿದರೆ ಇನ್ನು ಕೆಲವು ಬಾರಿ ದೊಡ್ಡ ನಿರಿಗೆಯಿಂದ ಅಲಂಕರಿಸಿರುತ್ತದೆ. ಮಿಕ್ಸ್ ಅಂಡ್ ಮ್ಯಾಚ್ ಟ್ರೆಂಡ್ ಇದರಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಉಡುಗೆ ಎನ್ನಬಹುದು.

ಬೆಲ್ ಸ್ಲೀವ್, ಬೆಲ್ ಬ್ಲೌಸ್ ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ. ಜೊತೆಗೆ ಅದು ಸೀರೆಯಲ್ಲಿ ಹೊಸ ಟ್ರೆಂಡ್ ಆಗಿ ಬದಲಾವಣೆಯಾಗಿದೆ. ಇತ್ತೀಚಿಗೆ

ಮಹಿಳೆಯರು ಸಭೆ ಸಮಾರಂಭಗಳಲ್ಲಿ ಇಂತಹ ಬ್ಲೌಸ್‌ಗಳನ್ನು ಧರಿಸುತ್ತಿರುವುದು ಹೊಸ ಲುಕ್ ಕೊಡುತ್ತದೆ. ಇಂತಹ ಉಡುಪುಗಳು ಮಹಿಳೆಯ ಸೌಂದರ್ಯ ವನ್ನು ಹೆಚ್ಚಿಸುತ್ತದೆ ಮತ್ತು ವಿಭಿನ್ನ ರೀತಿಯ ಲುಕ್ ನೀಡುತ್ತದೆ. ಬೆಲ್ ಸ್ಲೀವ್ ಬ್ಲೌಸ್ ಈಗ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿದೆ.

ಬೆಲ್ಸ್ಲೀವ್ ಬ್ಲೌಸ್ ಸಿನಿಮಾ ನಟಿಯರು, ಸೆಲಿಬ್ರಿಟಿಗಳು ಹೆಚ್ಚಾಗಿ ಬಳಸುತ್ತಿದ್ದಾರೆ. ಈಬ್ಲೌಸ್ ಅನ್ನು ಸಿರೆಯ ಮೇಲೆ ಧರಿಸುವುದೇ ಸದ್ಯದ ಟ್ರೆಂಡ್ ಆಗಿದೆ.

ಸಂಗೀತಾ ಗೊಂಧಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.