ಬೀಜಿಂಗ್: ದಂಪತಿ ಮೂರು ಮಕ್ಕಳನ್ನು ಹೊಂದುವ ಹೊಸ ನೀತಿಯನ್ನು ದೇಶದಲ್ಲಿ ಪರಿಚಯಿಸಿದ ನಂತರವೂ 2020ರಲ್ಲಿ ಚೀನಾದ 10 ಪ್ರಾಂತ್ಯಗಳ ಮಟ್ಟದಲ್ಲಿ ಜನಸಂಖ್ಯೆಯು ಶೇ 1 ರಷ್ಟು ಇಳಿಕೆಯಾಗಿದೆ.

ದಶಕಗಳ ಹಿಂದಿನ ಒಂದು ಮಗುವಿನ ನೀತಿಯಿಂದ ದೇಶವು ತೀವ್ರ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸಿದ ನಂತರದಲ್ಲಿ ಚೀನಾ ಕಳೆದ ವರ್ಷದ ಆಗಸ್ಟ್ನಲ್ಲಿ ಮೂರು ಮಗುವಿನ ನೀತಿಯನ್ನು ಜಾರಿಗೊಳಿಸಿತ್ತು. ಎಲ್ಲಾ ದಂಪತಿ 2 ಮಕ್ಕಳನ್ನು ಹೊಂದಬಹುದು ಎಂದು 2016ರಲ್ಲಿ ಚೀನಾ ಹೇಳಿತ್ತು. ನಂತರದಲ್ಲಿ ಮೂರು ಮಕ್ಕಳನ್ನು ಹೊಂದಲು ಅನುಮತಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.