ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಮಾಸ್‌: ವಲಸಿಗರ ದೋಣಿ ಮುಳುಗಿ 17 ಮಂದಿ ಸಾವು

Last Updated 25 ಜುಲೈ 2022, 13:05 IST
ಅಕ್ಷರ ಗಾತ್ರ

ಮೆಕ್ಸಿಕೊ: ಹೈಟಿಯಿಂದ ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 17 ಮಂದಿ ಮೃತಪಟ್ಟ ಘಟನೆ ಬಹಮಾಸ್‌ನಲ್ಲಿ ಭಾನುವಾರ ನಡೆದಿದೆ.

ಬಹಮಾಸ್‌ ಭದ್ರತಾ ಪಡೆಗಳು 25 ಜನರನ್ನು ರಕ್ಷಿಸಿವೆ. ಮೃತರಲ್ಲಿ 15 ಮಂದಿ ಮಹಿಳೆಯರು, ಒಂದು ಮಗು ಸೇರಿದೆ.

‘ಎರಡು ಎಂಜಿನ್‌ನ ದೋಣಿ ಭಾನುವಾರ ಮಧ್ಯರಾತ್ರಿ 60 ಜನರನ್ನು ಹೊತ್ತು ಮಿಯಾಮಿಗೆ ಹೊರಟಿತ್ತು. ಮಾನವ ಕಳ್ಳಸಾಗಾಣಿಕೆ ನಡೆಯುತ್ತಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಪ್ರಧಾನಿ ಫಿಲಿಪ್‌ ಬ್ರಾವೆ ದಾವಿಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT