ಭಾನುವಾರ, ಫೆಬ್ರವರಿ 5, 2023
21 °C

ಸಂತೋಷ ಕೂಟ ವಿಡಿಯೊ: ಡ್ರಗ್ಸ್‌ ಪರೀಕ್ಷೆಗೆ ಒಳಗಾದ ಫಿನ್‌ಲೆಂಡ್‌ ಪ್ರಧಾನಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಹೆಲ್ಸಿಂಕಿ, ಫಿನ್‌ಲೆಂಡ್‌: ‘ಸ್ನೇಹಿತರೊಡನೆ ಸಂತೋಷ ಕೂಟದಲ್ಲಿ ಭಾಗಿಯಾಗಿದ್ದ ವಿಡಿಯೊ ಇತ್ತೀಚೆಗೆ ಹೊರಬಿದ್ದ ಬಳಿಕ, ನಾನು ಡ್ರಗ್ಸ್‌ ಪರೀಕ್ಷೆಗೆ ಒಳಗಾಗಿದ್ದೇನೆ’ ಎಂದು ಫಿನ್‌ಲೆಂಡ್‌ನ ಪ್ರಧಾನಿ ಸನ್ನಾ ಮಾರಿನ್‌ ಶುಕ್ರವಾರ ಹೇಳಿದ್ದಾರೆ.

‘ನಾನು ಯಾವತ್ತೂ ಮಾದಕ ವಸ್ತುವನ್ನು ಸೇವಿಸಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು