ಗುರುವಾರ , ಏಪ್ರಿಲ್ 15, 2021
26 °C

ಐವರಿ ಕೋಸ್ಟ್‌ ಪ್ರಧಾನಿ ಹಮೀದ್‌ ಬಕಯೊಕೊ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಲಿನ್‌: ಐವರಿ ಕೋಸ್ಟ್‌ ದೇಶದ ಪ್ರಧಾನಮಂತ್ರಿ ಹಮೀದ್‌ ಬಕಯೊಕೊ ಬುಧವಾರ ತಡರಾತ್ರಿ ಜರ್ಮನಿಯಲ್ಲಿ ನಿಧನಾರಾಗಿದ್ದಾರೆ.

ಹಮೀದ್‌ ಬಕಯೊಕೊ ಅವರಿಗೆ 56 ವರ್ಷ ವಯಸ್ಸಾಗಿತ್ತು.

ಕ್ಯಾನ್ಸ್‌ರ್‌ಗೆ ತುತ್ತಾಗಿದ್ದ ಅವರು ಕೆಲವುದಿನಗಳಿಂದ ಜಮರ್ನಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಹಮೀದ್‌ ಅವರ ನಿಧನಕ್ಕೆ ಐವರಿ ಕೋಸ್ಟ್‌ನಲ್ಲಿ ಶೋಕಾಚರಣೆ ಘೋಷಿಸಲಾಗಿದೆ.

ಹಮೀದ್‌ ಅವರ ನಿಧನಕ್ಕೆ ವಿವಿಧ ದೇಶಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು