Ind vs Pak: ಹಸ್ತಲಾಘವ ಇಲ್ಲ, ಪಾಕ್ ಆಟಗಾರರನ್ನು ತಲೆ ಎತ್ತಿಯೂ ನೋಡದ ಸೂರ್ಯ
Asia Cup Cricket: ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಜಯ ಸಾಧಿಸಿತು. ಟಾಸ್ ಹಾಗೂ ಪಂದ್ಯದ ಬಳಿಕ ಹಸ್ತಲಾಘವ ನಿರಾಕರಣೆ, ಪಹಲ್ಗಾಮ್ ದಾಳಿ ಸಂತ್ರಸ್ತರಿಗೆ ಗೆಲುವು ಅರ್ಪಣೆ.Last Updated 15 ಸೆಪ್ಟೆಂಬರ್ 2025, 2:26 IST