ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಜಗತ್ತಿನಲ್ಲಿ ಅತಿ ಮಾಲಿನ್ಯದ ನದಿ ರಾವಿ

Last Updated 16 ಫೆಬ್ರುವರಿ 2022, 15:16 IST
ಅಕ್ಷರ ಗಾತ್ರ

ಲಾಹೋರ್‌ (ಪಿಟಿಐ): ಪಾಕಿಸ್ತಾನದಲ್ಲಿನ ರಾವಿ ನದಿಯು ಜಗತ್ತಿನಲ್ಲಿ ಅತಿ ಮಲಿನಯುಕ್ತವಾದ ನದಿ ಎಂದು ಅಮೆರಿಕ ಮೂಲದ ಸಂಶೋಧನಾ ಅಕಾಡೆಮಿ ಹೇಳಿದೆ.

ಇದಕ್ಕೂ ಮುನ್ನ ಬೊವಿಲಿಯಾ ಮತ್ತು ಇಥಿಯೋಪಿಯಾದಲ್ಲಿನ ಜಲಮೂಲಗಳು ಮಾಲಿನ್ಯಯುಕ್ತವಾಗಿದ್ದವು. ರಾವಿ ನದಿಯ ಮಾಲಿನ್ಯದಿಂದ ಈ ಪ್ರದೇಶಗಳಲ್ಲಿನ ಸ್ಥಳೀಯ ಜನರು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಯಾರ್ಕ್‌ ವಿಶ್ವವಿದ್ಯಾಲಯವು ಎಲ್ಲಾ ಖಂಡಗಳ 104 ದೇಶಗಳ 258 ನದಿಗಳ 1,052 ಪ್ರದೇಶಗಳಲ್ಲಿ ಅಧ್ಯಯನ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT