ಶನಿವಾರ, ಮಾರ್ಚ್ 25, 2023
22 °C

ಸೌರ ವಿದ್ಯುತ್ ಗ್ರಿಡ್: ಭಾರತ, ಬ್ರಿಟನ್‌ ಯೋಜನೆಗೆ ಅಮೆರಿಕ ಬೆಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಗ್ಲಾಸ್ಗೋದಲ್ಲಿ ನಡೆದ ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಬ್ರಿಟನ್‌–ಭಾರತ ಸಹಯೋಗದ ಸೌರ ವಿದ್ಯುತ್‌ ಗ್ರಿಡ್‌ ಯೋಜನೆಗೆ ಅಮೆರಿಕ ಕೂಡ ಪಾಲುದಾರ ದೇಶವಾಗಲಿದೆ.

ಈ ಯೋಜನೆಯಲ್ಲಿ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ ಎಂದು ಅಮೆರಿಕದ ಇಂಧನ ಕಾರ್ಯದರ್ಶಿ ಜೆನ್ನಿಫರ್ ಗ್ರ್ಯಾನ್‌ಹೋಮ್ ಅವರು ಈಚೆಗೆ ನಡೆದ ಒಂದು ಸೂರ್ಯ, ಒಂದು ಜಗತ್ತು ಮತ್ತು ಒಂದು ಗ್ರಿಡ್ ಯೋಜನೆಯ ಸಭೆಯಲ್ಲಿ ಹೇಳಿದ್ದರು.

ಇದೀಗ ಯೋಜನೆಯಲ್ಲಿ ಭಾರತ, ಬ್ರಿಟನ್‌, ಆಸ್ಟ್ರೇಲಿಯಾ, ಫ್ರಾನ್ಸ್‌ ಮತ್ತು ಅಮೆರಿಕಗಳು ಸೇರಿಕೊಂಡಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು