ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Valentine Day Special: ಚಂದನವನದ​ಲ್ಲಿ ಅಮರ ಮಧುರ ಪ್ರೇಮಗೀತೆಗಳು...

Last Updated 14 ಫೆಬ್ರುವರಿ 2022, 8:32 IST
ಅಕ್ಷರ ಗಾತ್ರ

ಚಂದನವನದಲ್ಲಿ ಹುಡುಗರಿಗೆ ಪ್ರೇಮದ ಭಾಷೆಕೊಟ್ಟ ಸಿನಿಮಾ ಹಾಡುಗಳು ಬಹಳಷ್ಟಿವೆ.

ಕನ್ನಡದಲ್ಲಿ ಪ್ರೀತಿಯ ಹಾಡುಗಳಿಗೆ ಬರವಿಲ್ಲ! ಈ ಹಾಡುಗಳ ಮೂಲಕವೇ ಎಷ್ಟೋ ಪ್ರೇಮಿಗಳು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.

‘ವ್ಯಾಲೆಂಟೈನ್ಸ್ ಡೇ’ಯ ಈ ಸಂದರ್ಭದಲ್ಲಿ ಚಂದನವನದಲ್ಲಿ ಇತ್ತೀಚೆಗೆ ಜನಪ್ರಿಯವಾಗಿರುವ ಕೆಲವು ಪ್ರೇಮ ಗೀತೆಗಳ ವಿಡಿಯೊ ಸಾಂಗ್‌ಗಳನ್ನು ಇಲ್ಲಿವೆ.

ಈ ಅಮರ ಮಧುರ ಪ್ರೇಮಗೀತೆಗಳನ್ನು ನೋಡಿ, ಕೇಳಿ ಆನಂದಿಸಬಹುದು...

* ಚಿತ್ರ: ಡಿಂಗ

* ಚಿತ್ರ: ಚಕ್ರವರ್ತಿ

* ಚಿತ್ರ: ಸಿಂಗ

* ಚಿತ್ರ: ಲವ್‌ ಮಾಕ್‌ಟೈಲ್‌

* ಚಿತ್ರ: ಇನ್ಸ್‌ಪೆಕ್ಟರ್‌ ವಿಕ್ರಂ

* ಚಿತ್ರ: ಯುವರತ್ನ

* ಚಿತ್ರ: ಸಲಗ

* ಚಿತ್ರ: ಸಖತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT