ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಬೇಸಾಯ

ADVERTISEMENT

ಬಂಡೆಗೂ ಹಸಿರು ಹೊದಿಸಿದ ಶೇಖಮ್ಮ

ಕೊಪ್ಪಳ ಸಮೀಪದ ಕಲ್ಲು ತಾವರಗೇರಾ ಗ್ರಾಮ ಹೆಸರಿಗೆ ತಕ್ಕಂಥ ಹಳ್ಳಿ. ಎಲ್ಲೆಲ್ಲಿಯೂ ಕಲ್ಲಿನ ಬಂಡೆಗಳೇ. ಅವುಗಳ ಮೇಲೆ ಮಣ್ಣು ಹಾಕಿ ಕೃಷಿ ಚಟುವಟಿಕೆ ಮಾಡಿರುವ ಶೇಖಮ್ಮ ವಾಣಿ ಹಾಗೂ ಹುಚ್ಚಪ್ಪ ದಂಪತಿಯ ಯಶೋಗಾಥೆ ಅನುಕರಣೀಯ
Last Updated 23 ಸೆಪ್ಟೆಂಬರ್ 2023, 23:30 IST
ಬಂಡೆಗೂ ಹಸಿರು ಹೊದಿಸಿದ ಶೇಖಮ್ಮ

ರಾಮದುರ್ಗ: ಹನಿ ನೀರಾವರಿ; ಬಂಪರ್‌ ಬೆಳೆ ತೆಗೆದ ರೈತ

ಉದಪುಡಿ ಗ್ರಾಮದಲ್ಲಿ ಸುತ್ತಲೂ ಮರಭೂಮಿಯಂತಹ ಬರಡು ಭೂಮಿ ಇದೆ. ಅಂತದರಲ್ಲಿ ಗ್ರಾಮದ ರೈತ ಚನ್ನಪ್ಪ ಮುದಕಪ್ಪ ಎಲಿಶೆಟ್ಟಿ ಎಂಬ ರೈತ ಬೋರ್‌ವೆಲ್‌ನಿಂದ ಸಿಗುವ ಕೇವಲ ಮೂರು ಇಂಚು ನೀರನ್ನೆ ಬಳಸಿಕೊಂಡು ತನ್ನ 3.29 ಎಕರೆ ಜಮೀನನ್ನು ಬಂಗಾರದ ಭೂಮಿಯನ್ನಾಗಿ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.
Last Updated 15 ಜೂನ್ 2023, 23:30 IST
ರಾಮದುರ್ಗ: ಹನಿ ನೀರಾವರಿ; ಬಂಪರ್‌ ಬೆಳೆ ತೆಗೆದ ರೈತ

’ಫಲಪ್ರಪಂಚ‘ದ ಹಿರಿಯಜ್ಜ ಡಾ. ಎಲ್.ಸಿ ಸೋನ್ಸ್‌

ಹಣ್ಣಿನ ಲೋಕದ ಹಿರಿಯಣ್ಣ ಮೂಡುಬಿದಿರೆಯ ಡಾ.ಎಲ್‌.ಸಿ.ಸೋನ್ಸ್ ಕಳೆದ ಏ.5 ರಂದು ನಿಧನರಾದರು. ಈ ಕೃಷಿ ಋಷಿಯ ಕುರಿತು ಕೃಷಿ ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ರಚಿಸಿರುವ ‘ಸೋನ್ಸ್ ಫಾರ್ಮ್‌ – ಎಲ್‌.ಸಿ. ಸೋನ್ಸ್ ಬಿತ್ತಿದ ಫಲಪ್ರಪಂಚ‘ ಕೃತಿ ಇದೇ 16ರ ಭಾನುವಾರದಂದು ಮೂಡುಬಿದರೆಯ ಕನ್ನಡಭವನದ ರತ್ನಾಕರವರ್ಣಿ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ.
Last Updated 13 ಏಪ್ರಿಲ್ 2023, 16:52 IST
’ಫಲಪ್ರಪಂಚ‘ದ ಹಿರಿಯಜ್ಜ ಡಾ. ಎಲ್.ಸಿ ಸೋನ್ಸ್‌

ತರಕಾರಿ ಬೆಳೆಯಲ್ಲಿ ಯಶಸ್ಸು: ನಾರಗೇರಿಯ ಮಾಣೇಶ್ವರ ಗೌಡರ ಕೃಷಿ ಉತ್ಸಾಹ

ನಾರಗೇರಿಯ ಮಾಣೇಶ್ವರ ಗೌಡರ ಕೃಷಿ ಉತ್ಸಾಹ
Last Updated 2 ಮಾರ್ಚ್ 2023, 19:30 IST
ತರಕಾರಿ ಬೆಳೆಯಲ್ಲಿ ಯಶಸ್ಸು: ನಾರಗೇರಿಯ ಮಾಣೇಶ್ವರ ಗೌಡರ ಕೃಷಿ ಉತ್ಸಾಹ

ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ತೆರೆ: ₹3 ಕೋಟಿಗೂ ಹೆಚ್ಚು ವಹಿವಾಟು

ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ರೈತರು, ವಿದ್ಯಾರ್ಥಿಗಳು
Last Updated 25 ಫೆಬ್ರವರಿ 2023, 22:00 IST
ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ತೆರೆ: ₹3 ಕೋಟಿಗೂ ಹೆಚ್ಚು ವಹಿವಾಟು

ಚೇತರಿಸಿದ ಹುಣಸೆ ಹಣ್ಣಿನ ಬೆಲೆ

ಕುಸಿತ ಕಂಡಿದ್ದ ಹುಣಸೆ ಹಣ್ಣಿನ ಬೆಲೆ ನಿಧಾನವಾಗಿ ತುಮಕೂರು ಮಾರುಕಟ್ಟೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ
Last Updated 9 ಫೆಬ್ರವರಿ 2023, 20:30 IST
ಚೇತರಿಸಿದ ಹುಣಸೆ ಹಣ್ಣಿನ ಬೆಲೆ

ತೊಗರಿ ಬೆಳೆ ನಷ್ಟ: ಹೆಕ್ಟೇರ್‌ಗೆ ₹ 10 ಸಾವಿರ ಪರಿಹಾರ

ಬೆಂಗಳೂರು: ಬೀದರ್‌, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ನೆಟೆ ರೋಗದಿಂದ ತೊಗರಿ ಬೆಳೆಗೆ ಸಂಭವಿಸಿದ ಬೆಳೆ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿ ಗಣಿಸಿ, ಬಾಧಿತ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹ 10 ಸಾವಿರದಂತೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಗರಿಷ್ಟ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಪರಿ ಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಒಟ್ಟು ಪರಿ ಹಾರ ಮೊತ್ತವು ₹ 223 ಕೋಟಿ ಆಗಬಹುದೆಂದು ಅಂದಾಜಿಸಲಾಗಿದೆ.
Last Updated 24 ಜನವರಿ 2023, 18:42 IST
ತೊಗರಿ ಬೆಳೆ ನಷ್ಟ: ಹೆಕ್ಟೇರ್‌ಗೆ ₹ 10 ಸಾವಿರ ಪರಿಹಾರ
ADVERTISEMENT

ಬಯಲುಸೀಮೆಗೂ ಹಬ್ಬಿದ ಕಾಳುಮೆಣಸು: ವಾಣಿಜ್ಯ ಬೆಳೆ ಕಡೆ ಒಲವು

ನೀರಿನ ಲಭ್ಯತೆಗೆ ಅನುಗುಣವಾಗಿ ವಾಣಿಜ್ಯ ಬೆಳೆ ಕಡೆ ಒಲವು
Last Updated 6 ಜನವರಿ 2023, 7:20 IST
ಬಯಲುಸೀಮೆಗೂ ಹಬ್ಬಿದ ಕಾಳುಮೆಣಸು: ವಾಣಿಜ್ಯ ಬೆಳೆ ಕಡೆ ಒಲವು

New Year Resolution| ನಂದೇ ಬ್ರ್ಯಾಂಡ್, ನಂದೇ ಮಾರುಕಟ್ಟೆ: ರೈತ ಶ್ರೀಕಾಂತ

ಬೆಳೆಯುವ ಎಲ್ಲ ಬೆಳೆಗಳನ್ನೂ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತೇನೆ ಅಥವಾ ಮೌಲ್ಯವರ್ಧನೆಗೆ ಅವಕಾಶವಿರುವ ಬೆಳೆಗಳನ್ನು ಮಾತ್ರ ಬೆಳೆಯುತ್ತೇನೆ
Last Updated 31 ಡಿಸೆಂಬರ್ 2022, 19:31 IST
New Year Resolution| ನಂದೇ ಬ್ರ್ಯಾಂಡ್, ನಂದೇ ಮಾರುಕಟ್ಟೆ: ರೈತ ಶ್ರೀಕಾಂತ

ರೋಗ ನಿಯಂತ್ರಣಕ್ಕೆ ರೈತರಿಗೆ ಸಲಹೆ

‘ನಿರಂತರ ಮಳೆಯಿಂದ ಹೂವಿನ ಬೆಳೆಗೆ ಹಾನಿ ಉಂಟಾಗಿದೆ. ಅಲ್ಲದೇ, ತರಕಾರಿ ಬೆಳೆಗಳಲ್ಲಿ ಶಂಕು ಹುಳು, ಬಸವನ ಹುಳುಗಳ ಹಾವಳಿ ಹೆಚ್ಚಾಗಿದೆ. ಹುಳು ತಡೆಯಲು ಹಾಗೂ ಹೂವಿನ ಉತ್ಪಾದನೆ ಹೆಚ್ಚಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ, ರೈತರಿಗೆ ಸಲಹೆ ನೀಡಿದ್ದಾರೆ.
Last Updated 15 ಡಿಸೆಂಬರ್ 2022, 4:18 IST
fallback
ADVERTISEMENT
ADVERTISEMENT
ADVERTISEMENT