ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | 6 ಅಡಿ ಎತ್ತರದಲ್ಲಿ ನೂರಾರು ಹಲಸು!; ನಿನ್ನಿತಾಯಿ ತಳಿ ಸ್ಪೆಷಲ್

Published 12 ಜನವರಿ 2024, 5:18 IST
Last Updated 12 ಜನವರಿ 2024, 5:18 IST
ಅಕ್ಷರ ಗಾತ್ರ

ಜಾಕ್ ಅನಿಲ್ ಅವರು ಕಸಿ ಕಟ್ಟುವ ಕಣ್ಣು ಕಸಿ ವಿಧಾನ ವಿಶೇಷವಾದದ್ದು. ಹಲಸಿನ ಮರದ ಸಣ್ಣ ಗೆಲ್ಲನ್ನು ಕತ್ತರಿಸಿ ಮತ್ತೊಂದು ಸಸಿಗೆ ಅದನ್ನು ಕಸಿ ಮಾಡುವ ವಿಧಾನ ಅನಿಲ್ ಅವರನ್ನು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT