ಸೋಮವಾರ, ಜೂಲೈ 6, 2020
23 °C

ನೀವೇ ಮಾಡಿಕೊಳ್ಳಿ ಹ್ಯೂಮಿಕ್ ಆಸಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಯಾವುದೇ ಬೆಳೆಯ ಬೇರಿನ ಉತ್ತಮ ಬೆಳವಣಿಗೆಗೆ ಹ್ಯೂಮಿಕ್ ಆಸಿಡ್ ಉತ್ತಮ ಟಾನಿಕ್‌. ಈ ಟಾನಿಕ್ ಅಂಗಡಿಯಲ್ಲಿ ಸಿಗುತ್ತದೆ. ಆದರೆ, ಇದನ್ನು ಮನೆಯಲ್ಲೇ ತಯಾರಿ ಮಾಡಿಕೊಳ್ಳಬಹುದು. ಹೇಗೆ ಅಂತೀರಾ, ಇಲ್ಲಿದೆ ನೋಡಿ.

100 ಲೀಟರ್ ನೀರಿಗೆ, 20 ಕೆಜಿ ಹಸಿ ಸಗಣಿ, 2 ಕೆ.ಜಿ. ಸತುವಿನ ಸಲ್ಫೇಟ್‌ ಮತ್ತು ಒಂದು ಕೆ.ಜಿ. ಬೋರಾಕ್ಸ್‌+ ಜೈವಿಕ ಗೊಬ್ಬರ/ಜೈವಿಕ ಪೀಡೆನಾಶಗಳ consortia (2ರಿಂದ3 ಕೆ.ಜಿ) ಹಾಕಿ ಮಿಶ್ರಣ ಮಾಡಿ

ಒಂದು ವಾರ ಮುಚ್ಚಿಡಬೇಕು (ಗಾಳಿಯಾಡದಂತೆ).

ವಾರದ ನಂತರ 400 ಲೀಟರ್ ನೀರಿಗೆ ಈ 100 ಲೀಟರ್ ಸತ್ವಭರಿತ ಮಿಶ್ರಣ ಸೇರಿಸಿ ಬೆಳೆಗಳಿಗೆ ಡ್ರಿಪ್ ಮೂಲಕ ಅಥವಾ ಡ್ರೆಂಚಿಂಗ್ ರೂಪದಲ್ಲಿ ಕೊಡಬಹುದು.

ಬೇರಿನ ಉತ್ತಮ‌ ಬೆಳವಣಿಗೆಗೆ ಉಪಕಾರಿ, ಗಿಡದ ಬೆಳವಣಿಗೆಯಲ್ಲಿ ಇದೊಂದು ಉತ್ತಮ‌ ಟಾನಿಕ್.

ನೀವು ಹೊರಗಿನಿಂದ ಹೆಚ್ಚು ಹಣ ಕೊಟ್ಟು ಹ್ಯೂಮಿಕ್ ಆಸಿಡ್ ತರುವ ಅಗತ್ಯವಿಲ್ಲ.

ಮೂಲ ಮಾಹಿತಿ: ಡಾ. ರಾವಲ್ ಸರ್‌

ಕನ್ನಡಕ್ಕೆ : ಹರೀಶ್. ಬಿ. ಎಸ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು