ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೃಷಿ ತಂತ್ರಜ್ಞಾನ

ADVERTISEMENT

ಅಕ್ಕಿಗಿಂತ ಹತ್ತುಪಟ್ಟು ಪ್ರೊಟೀನ್ ಇರುವ ‘ರಾಗಿ’ಯ ಮೂಲ ಭಾರತವಲ್ಲ:ಇಲ್ಲಿದೆ ಮಾಹಿತಿ

Finger Millet Facts: ರಾಗಿಯಲ್ಲಿ ಅತ್ಯಧಿಕ ಪೌಷ್ಟಿಕಾಂಶಗಳಿದ್ದು, ಇದರ ಮೂಲ ದಕ್ಷಿಣ ಆಫ್ರಿಕಾ ಎಂದು ತಜ್ಞರು ಹೇಳುತ್ತಾರೆ. ಆದರೆ ಭಾರತದಲ್ಲಿ ಇದರ ಬೆಳವಣಿಗೆ, ಬಳಕೆ ಮತ್ತು ತಳಿಗಳಲ್ಲಿ ಮಹತ್ವಪೂರ್ಣ ಪಾತ್ರವಿದೆ.
Last Updated 6 ಜನವರಿ 2026, 8:52 IST
ಅಕ್ಕಿಗಿಂತ ಹತ್ತುಪಟ್ಟು ಪ್ರೊಟೀನ್ ಇರುವ ‘ರಾಗಿ’ಯ ಮೂಲ ಭಾರತವಲ್ಲ:ಇಲ್ಲಿದೆ ಮಾಹಿತಿ

ಬೀದರ್‌ ನೆಲದಲ್ಲಿ ಸ್ಟ್ರಾಬೆರಿ ಘಮಲು: ರೈತ ವೈಜಿನಾಥ ನಿಡೋದಾ ಯಶೋಗಾಥೆ

Strawberry Farming: ಸೋಯಾ ಅವರೆ, ತೊಗರಿ, ಉದ್ದು, ಹೆಸರು, ಕಬ್ಬು ಸಾಂಪ್ರದಾಯಿಕ ಬೆಳೆಗಳನ್ನಷ್ಟೇ ಗಡಿ ಜಿಲ್ಲೆ ಬೀದರ್‌ನಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಆದರೆ, ಧರಿನಾಡಿನ ರೈತರೊಬ್ಬರು ಸ್ಟ್ರಾಬೆರಿ ಬೆಳೆದು, ಮೊದಲ ಪ್ರಯೋಗದಲ್ಲೇ ಯಶಸ್ಸು ಕಂಡಿದ್ದಾರೆ.
Last Updated 3 ಜನವರಿ 2026, 23:40 IST
ಬೀದರ್‌ ನೆಲದಲ್ಲಿ ಸ್ಟ್ರಾಬೆರಿ ಘಮಲು: ರೈತ ವೈಜಿನಾಥ ನಿಡೋದಾ ಯಶೋಗಾಥೆ

ಕೃಷಿಯಿಂದ ಕುಬೇರನಾದ ಈಶ್ವರಪ್ಪ: ಪ್ರತಿವರ್ಷ ಲಕ್ಷಾಂತರ ಆದಾಯ

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿವಿಧ ಬೆಳೆ
Last Updated 3 ಜನವರಿ 2026, 4:55 IST
ಕೃಷಿಯಿಂದ ಕುಬೇರನಾದ ಈಶ್ವರಪ್ಪ: ಪ್ರತಿವರ್ಷ ಲಕ್ಷಾಂತರ ಆದಾಯ

ರಾಗಿ ಕಣವೂ ಮಾಯ: ಕಣದಲ್ಲಿದ್ದ ಗುಂಡು ಮಾಯ... ಯಂತ್ರಗಳದ್ದೇ ಕಾರುಬಾರು

Traditional Agriculture: ಹಳೆ ಮೈಸೂರಿನ ಭಾಗದಲ್ಲಿ ರಾಗಿ ಒಕ್ಕಣೆಗಾಗಿ ಬಳಸಲಾಗುತ್ತಿದ್ದ ಸಂಪ್ರದಾಯಿಕ ಗುಂಡುಗಳು ಈಗ ಯಂತ್ರಗಳ ಆವಿಷ್ಕಾರದಿಂದಾಗಿ ಕಣ್ಮರೆಯಾಗುತ್ತಿವೆ ಎಂದು ರೈತರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
Last Updated 28 ಡಿಸೆಂಬರ್ 2025, 8:00 IST
ರಾಗಿ ಕಣವೂ ಮಾಯ: ಕಣದಲ್ಲಿದ್ದ ಗುಂಡು ಮಾಯ... ಯಂತ್ರಗಳದ್ದೇ ಕಾರುಬಾರು

Farmers Day: ರೈತರ ಹಿತಕ್ಕಾಗಿ ಸರ್ಕಾರ ರೂಪಿಸಿರುವ ಪ್ರಮುಖ 10 ಯೋಜನೆಗಳಿವು

Farmer Schemes India: ಕೃಷಿಯನ್ನು ಉತ್ತೇಜಿಸಿ ರೈತರಿಗೆ ಆರ್ಥಿಕ ಸಹಾಯ ಒದಗಿಸಲು ಭಾರತ ಸರ್ಕಾರ ಕೃಷಿ ವಿಮೆ, ಪಿಎಂ ಕಿಸಾನ್, ನೀರಾವರಿ, ಮಾರುಕಟ್ಟೆ ಬೆಂಬಲದಂತಹ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.
Last Updated 23 ಡಿಸೆಂಬರ್ 2025, 7:27 IST
Farmers Day: ರೈತರ ಹಿತಕ್ಕಾಗಿ ಸರ್ಕಾರ ರೂಪಿಸಿರುವ ಪ್ರಮುಖ 10 ಯೋಜನೆಗಳಿವು

ಗುರುಮಠಕಲ್‌ನ ಎಲ್ಹೇರಿ ಯುವಕನ ವೀಳ್ಯದೆಲೆ ಕೃಷಿ

Organic Farming: ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಬಂದ ಯುವ ಕೃಷಿಕ ವಿಶ್ವಶಂಕರ ಶಿವರಾಯ ಬಟ್ಟೆ ಬದಲಿಸಿದರು. ಬಳಿಕ ಚೀಲದಲ್ಲಿ ತಿಪ್ಪೆಗೊಬ್ಬರ ತುಂಬಿಕೊಂಡು ಸೀತಾಫಲ ಗಿಡದ ಬುಡದಲ್ಲಿ ನೆಲ ಅಗೆದು ಗೊಬ್ಬರ ಸುರಿದರು.
Last Updated 22 ನವೆಂಬರ್ 2025, 23:30 IST
 ಗುರುಮಠಕಲ್‌ನ ಎಲ್ಹೇರಿ ಯುವಕನ ವೀಳ್ಯದೆಲೆ ಕೃಷಿ

ಮಂಡ್ಯ ರೈತನ ಕೃಷಿ ಪ್ರವಾಸೋದ್ಯಮ

Organic Farming: ಮಂಡ್ಯ ಜಿಲ್ಲೆಯ ಪಾಲಹಳ್ಳಿಯ ವೆಂಕಟೇಶ್ ತಮ್ಮ ಸಾವಯವ ಕೃಷಿ ತೋಟವನ್ನು ‘ಕೃಷಿ ಪ್ರವಾಸೋದ್ಯಮ’ ಕೇಂದ್ರವನ್ನಾಗಿ ರೂಪಿಸಿ ವಿದೇಶಿ ಹಾಗೂ ದೇಶೀಯ ರೈತರಿಗೆ ತರಬೇತಿ, ಅನುಭವ ಮತ್ತು ಆತಿಥ್ಯ ಒದಗಿಸುತ್ತಿದ್ದಾರೆ.
Last Updated 2 ನವೆಂಬರ್ 2025, 2:38 IST
ಮಂಡ್ಯ ರೈತನ ಕೃಷಿ ಪ್ರವಾಸೋದ್ಯಮ
ADVERTISEMENT

AI Irrigation System: ಎ.ಐ. ನೀರಾವರಿ

Smart Farming Tech: ಮೈಸೂರಿನ ಮೊಬಿಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಎ.ಐ. ಆಧಾರಿತ ನೀರಾವರಿ ಮತ್ತು ಗೊಬ್ಬರ ವ್ಯವಸ್ಥೆ ರೈತರಿಗೆ ಸ್ಮಾರ್ಟ್ ಕೃಷಿಗೆ ಸಹಕಾರಿಯಾಗುತ್ತಿದೆ. ಡಿಕಾನ್‌ಎಜ್‌ ಆ್ಯಪ್ ಮೂಲಕ ಎಲ್ಲಾ ಮಾಹಿತಿ ಸಿಗಲಿದೆ.
Last Updated 14 ಅಕ್ಟೋಬರ್ 2025, 23:30 IST
AI Irrigation System: ಎ.ಐ. ನೀರಾವರಿ

ರೈತರ ಬದುಕು ಬದಲಿಸಿದ ಸಸಿಮಡಿ

Seedling Nursery: ಗೋಕಾಕ ತಾಲೂಕಿನ ಅರಭಾವಿಮಠದಿಂದ ಘಟಪ್ರಭಾ ಮಾರ್ಗದವರೆಗೂ ಹರಡಿರುವ 120ಕ್ಕೂ ಹೆಚ್ಚು ನರ್ಸರಿಗಳು ತರಕಾರಿ, ಹೂ, ಹಣ್ಣು ಮತ್ತು ಕಬ್ಬಿನ ಸಸಿ ಬೆಳೆಸಿ ಸಾವಿರಾರು ರೈತರ ಆದಾಯ ಮತ್ತು ಬದುಕನ್ನು ಬದಲಿಸುತ್ತಿವೆ.
Last Updated 27 ಸೆಪ್ಟೆಂಬರ್ 2025, 23:52 IST
ರೈತರ ಬದುಕು ಬದಲಿಸಿದ ಸಸಿಮಡಿ

ಅಕ್ಕಿ ಮುಡಿಯ ಕಂಡಿರಾ?

Traditional Storage: ಸುಗ್ಗಿ ಹಬ್ಬ ಮುಗಿಯುತ್ತಿದ್ದ ಹಾಗೇ ರೈತರು ಭತ್ತ, ದವಸ ಧಾನ್ಯಗಳನ್ನು ತಮ್ಮ ಅವಶ್ಯಕತೆಗೆ ಬೇಕಾದಷ್ಟು ಸಂಗ್ರಹಿಸಿಟ್ಟುಕೊಂಡು, ಇನ್ನುಳಿದದ್ದನ್ನು ಮಾರಾಟ ಮಾಡುವುದು ವಾಡಿಕೆ. ಮಳೆಗಾಲಕ್ಕೂ ಮುನ್ನ ಭತ್ತ ಭದ್ರವಾಗಿ ಇಡುವುದು ಸವಾಲು.
Last Updated 13 ಸೆಪ್ಟೆಂಬರ್ 2025, 23:40 IST
ಅಕ್ಕಿ ಮುಡಿಯ ಕಂಡಿರಾ?
ADVERTISEMENT
ADVERTISEMENT
ADVERTISEMENT