ಬೆಂಗಳೂರು: ಬೋಗ್ಯಕ್ಕೆ ಮನೆ ಕೊಡಿಸುವುದಾಗಿ ಹೇಳಿ ಮಹಿಳೆಗೆ ₹5 ಲಕ್ಷ ವಂಚನೆ
Bangalore Crime: ಬೋಗ್ಯಕ್ಕಾಗಿ ಮನೆ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ ₹5 ಲಕ್ಷ ವಸೂಲಿಸಿದ ವಂಚಕನನ್ನು ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.Last Updated 25 ಜನವರಿ 2026, 18:08 IST