ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ-ಅಗಲ

ADVERTISEMENT

ಆಳ–ಅಗಲ: ನಕ್ಸಲರ ನಿಗ್ರಹ ಮತ್ತು ಪುನರ್ವಸತಿ– ಸರ್ಕಾರದ ಆದ್ಯತೆ ಬದಲಾಯಿತೇ?

ನಕ್ಸಲರನ್ನು ಇನ್ನೆರಡು ವರ್ಷಗಳಲ್ಲಿ ದೇಶದಿಂದ ನಿರ್ಮೂಲನೆ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಘೋಷಿಸಿದ್ದಾರೆ.
Last Updated 20 ಏಪ್ರಿಲ್ 2024, 0:21 IST
ಆಳ–ಅಗಲ: ನಕ್ಸಲರ ನಿಗ್ರಹ ಮತ್ತು ಪುನರ್ವಸತಿ– ಸರ್ಕಾರದ ಆದ್ಯತೆ ಬದಲಾಯಿತೇ?

ಆಳ–ಅಗಲ: ಅರೇಬಿಯಾ ಉಪಖಂಡ– ಮರಳುಗಾಡಿನಲ್ಲಿ ಮಹಾಮಳೆ

ಯುಎಇ ಸೇರಿದಂತೆ ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾದ ದೇಶಗಳಲ್ಲಿ ಸದಾ ಒಣಹವೆ ಇರುತ್ತದೆ. ವರ್ಷವೊಂದರಲ್ಲಿ ತೀರಾ ಕಡಿಮೆ ಎನ್ನುವಷ್ಟು ಮಳೆಯಾಗುತ್ತದೆ.
Last Updated 18 ಏಪ್ರಿಲ್ 2024, 0:29 IST
ಆಳ–ಅಗಲ: ಅರೇಬಿಯಾ ಉಪಖಂಡ– ಮರಳುಗಾಡಿನಲ್ಲಿ ಮಹಾಮಳೆ

ಆಳ–ಅಗಲ: ಬಿಜೆಪಿ– ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ಭರಪೂರ

ಬಿಜೆಪಿಯದ್ದು ‘ಮೋದಿಯವರ ಗ್ಯಾರಂಟಿ’- ಕಾಂಗ್ರೆಸ್‌ನದ್ದು ನ್ಯಾಯದ ಭರವಸೆ
Last Updated 15 ಏಪ್ರಿಲ್ 2024, 23:50 IST
ಆಳ–ಅಗಲ: ಬಿಜೆಪಿ– ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ಭರಪೂರ

ಆಳ–ಅಗಲ: ಇಸ್ರೇಲ್‌ ದಾಳಿ– ಇರಾನ್‌ ಪ್ರತಿದಾಳಿ.. ಆತಂಕ ತಂದ ಪ್ರಾದೇಶಿಕ ಸಂಘರ್ಷ

ಇರಾನ್‌ ಮತ್ತು ಇಸ್ರೇಲ್‌ ನಡುವಣ ಈ ಸಂಘರ್ಷ ನಿನ್ನೆ–ಮೊನ್ನೆಯದ್ದಲ್ಲ.
Last Updated 14 ಏಪ್ರಿಲ್ 2024, 20:41 IST
ಆಳ–ಅಗಲ: ಇಸ್ರೇಲ್‌ ದಾಳಿ– ಇರಾನ್‌ ಪ್ರತಿದಾಳಿ.. ಆತಂಕ ತಂದ ಪ್ರಾದೇಶಿಕ ಸಂಘರ್ಷ

ಆಳ –ಅಗಲ: ರಸಗೊಬ್ಬರ ಸಹಾಯಧನ ಇಳಿಕೆ ಮತ್ತು ಯೂರಿಯಾ ಬೆಲೆಯ ಸುತ್ತ

ದೇಶದ ಕೃಷಿಯ ಉತ್ಪಾದಕತೆಯನ್ನು ನಿರ್ಧರಿಸುವಲ್ಲಿ ಮುಂಗಾರು ಮಳೆಗೆ ಎಷ್ಟು ಮಹತ್ವವಿದೆಯೋ ರಸಗೊಬ್ಬರಗಳಿಗೂ ಅಷ್ಟೇ ಮಹತ್ವವಿದೆ.
Last Updated 12 ಏಪ್ರಿಲ್ 2024, 23:30 IST
ಆಳ –ಅಗಲ: ರಸಗೊಬ್ಬರ ಸಹಾಯಧನ ಇಳಿಕೆ ಮತ್ತು ಯೂರಿಯಾ ಬೆಲೆಯ ಸುತ್ತ

ಆಳ –ಅಗಲ | ಮಧ್ಯಪ್ರದೇಶ: ‘ಕಮಲ’ದ ಮುಂದೆ ‘ಕೈ’ ಪೇಲವ

ರಾಜ್ಯವನ್ನು ಹಲವು ದಶಕ ಕಾಂಗ್ರೆಸ್‌ ಆಳಿದೆ. ಹಲವು ವರ್ಷ ಬಿಜೆಪಿ ಆಳಿದೆ. ಕಳೆದ 10 ವರ್ಷಗಳಿಂದಲಂತೂ ಮಧ್ಯಪ್ರದೇಶದಲ್ಲಿ ‘ಡಬಲ್‌ ಎಂಜಿನ್‌’ ಸರ್ಕಾರವಿದೆ. ಆದರೂ, ರಾಜ್ಯಕ್ಕೆ ಅಂಟಿದ ‘ಬಿಮಾರು’ ಹಣೆಪಟ್ಟಿಯನ್ನು ತೆಗೆಯಲು ಸಾಧ್ಯವಾಗಿಲ್ಲ.
Last Updated 11 ಏಪ್ರಿಲ್ 2024, 23:30 IST
ಆಳ –ಅಗಲ | ಮಧ್ಯಪ್ರದೇಶ: ‘ಕಮಲ’ದ ಮುಂದೆ ‘ಕೈ’ ಪೇಲವ

ಆಳ –ಅಗಲ: ಆರ್‌ಬಿಐ @90

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈಗ 90ನೇ ವರ್ಷಕ್ಕೆ ಕಾಲಿಟ್ಟಿದೆ.
Last Updated 10 ಏಪ್ರಿಲ್ 2024, 23:30 IST
ಆಳ –ಅಗಲ: ಆರ್‌ಬಿಐ @90
ADVERTISEMENT

ಆಳ –ಅಗಲ: ‘ಲಡಾಖ್‌ ಉಳಿಸಿ’ ಹೋರಾಟದ ಸುತ್ತ

ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಕೇಂದ್ರದ ಬಿಜೆಪಿ ಸರ್ಕಾರವು 2019ರ ಆಗಸ್ಟ್‌ನಲ್ಲಿ ತೆಗೆದುಹಾಕಿದಾಗ ಲಡಾಖ್‌ನ ಜನರು ಅದನ್ನು ಸ್ವಾಗತಿಸಿದ್ದರು.
Last Updated 7 ಏಪ್ರಿಲ್ 2024, 23:30 IST
ಆಳ –ಅಗಲ: ‘ಲಡಾಖ್‌ ಉಳಿಸಿ’ ಹೋರಾಟದ ಸುತ್ತ

ಆಳ–ಅಗಲ |ರಾಜಕಾರಣ: ಕುಟುಂಬವೇ ‘ವ್ಯಾಕರಣ’

ದೇಶವನ್ನು ಹಲವು ದಶಕ ಮುನ್ನಡೆಸಿದ್ದ ಕಾಂಗ್ರೆಸ್‌ ವಿರುದ್ಧ ಪ್ರತಿಪಕ್ಷಗಳು ‘ಕುಟುಂಬ ರಾಜಕಾರಣ’ದ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸುತ್ತಾ ಬಂದಿವೆ. ವಿರೋಧದ ಧ್ವನಿಗೆ ಹಲವು ಚುನಾವಣೆಗಳಲ್ಲಿ ‘ಮತ’ ಫಸಲೂ ಸಿಕ್ಕಿದ್ದಿದೆ. ‘ಕುಟುಂಬ ರಾಜಕಾರಣ’ ಎನ್ನುವುದು ಎಲ್ಲ ಪಕ್ಷಗಳಿಗೂ ಅಂಟಿಕೊಂಡಿದೆ.
Last Updated 5 ಏಪ್ರಿಲ್ 2024, 23:43 IST
 ಆಳ–ಅಗಲ |ರಾಜಕಾರಣ: ಕುಟುಂಬವೇ ‘ವ್ಯಾಕರಣ’

ಆಳ–ಅಗಲ | ಲಡಾಖ್‌: ಭಾರತದ ನೆಲವನ್ನು ಸರ್ಕಾರ ಚೀನಾಕ್ಕೆ ಬಿಟ್ಟುಕೊಟ್ಟಿತೇ?

ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯು ಭಾರತದ ನೆಲವನ್ನು ಅತಿಕ್ರಮಿಸಿದೆ. ಭಾರತ ಸರ್ಕಾರವು ಸಾವಿರಾರು ಚದರ ಕಿ.ಮೀ.ನಷ್ಟು ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ ಎಂಬುದು ಲಡಾಖ್‌ ನಿವಾಸಿಗಳ ಮತ್ತು ವಿರೋಧ ಪಕ್ಷಗಳ ಆರೋಪ.
Last Updated 4 ಏಪ್ರಿಲ್ 2024, 23:50 IST
ಆಳ–ಅಗಲ | ಲಡಾಖ್‌: ಭಾರತದ ನೆಲವನ್ನು ಸರ್ಕಾರ ಚೀನಾಕ್ಕೆ ಬಿಟ್ಟುಕೊಟ್ಟಿತೇ?
ADVERTISEMENT