ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಆರೋಗ್ಯ

ADVERTISEMENT

ಆರೋಗ್ಯ: ರೋಗನಿರೋಧ ಶಕ್ತಿ ಎಂಬ 'ಆಂತರಿಕ ಸೈನ್ಯ'

Immune System Strength: ‘ನಿಮಗೆ ಇಮ್ಯುನಿಟಿ ಕೊರತೆಯಿದೆ. ನೀವು ಸರಿಯಾಗಿ ಊಟ ಮಾಡಬೇಕು. ದಿನವೂ ವ್ಯಾಯಾಮ ಮಾಡಬೇಕು. ಇಲ್ಲವಾದರೆ ಹೀಗೆಯೇ ಪದೇ ಪದೇ ಕಾಯಿಲೆ ಬೀಳುತ್ತೀರಿ’ – ಎಂದು ವೈದ್ಯರು ಎಚ್ಚರಿಸುವುದು ಹೊಸತಲ್ಲ. ಅದರಲ್ಲೂ ವೃದ್ಧರಿಗೆ
Last Updated 23 ಡಿಸೆಂಬರ್ 2025, 0:30 IST
ಆರೋಗ್ಯ: ರೋಗನಿರೋಧ ಶಕ್ತಿ ಎಂಬ 'ಆಂತರಿಕ ಸೈನ್ಯ'

ಸೂರ್ಯ: ಆರೋಗ್ಯದ ಬೆಳಕು

Vitamin D Deficiency: ‘ಆರೋಗ್ಯಂ ಭಾಸ್ಕರಾದಿಚ್ಛೇತ್’ ಎಂಬ ಮಾತಿದೆ. ಅಂದರೆ ನಮಗೆ ಆರೋಗ್ಯ ಬೇಕೇ? ಅದನ್ನು ನೀಡುವಾತನು ಸೂರ್ಯ ಅಥವಾ ಭಾಸ್ಕರ! ಆಯುರ್ವೇದದ ಪ್ರಕಾರ ಸೋಮ ಮತ್ತು ಸೂರ್ಯ ಎಂಬ ಶಕ್ತಿಗಳಿಂದ ಇಡೀ ಜಗದ ಸಕಲ ವ್ಯಾಪಾರ
Last Updated 22 ಡಿಸೆಂಬರ್ 2025, 23:30 IST
fallback

ವಿಪರೀತ ಚಳಿ: ಹೀಗಿರಲಿ ಗರ್ಭಿಣಿಯರ ಆರೈಕೆ

Winter Pregnancy Care: ತೀವ್ರ ಚಳಿಗಾಲವು ಗರ್ಭಿಣಿಯರಿಗೆ ವಿಶಿಷ್ಟ ಸವಾಲುಗಳನ್ನು ಒಡ್ಡುತ್ತಿದೆ. ಪ್ರಸ್ತುತ ಚಳಿ ಹೆಚ್ಚಾಗಿರುವ ಕಾರಣ ಗರ್ಭಿಣಿಯರು ಇನ್ನಷ್ಟು ಸಮಸ್ಯೆಗೆ ಒಳಗಾಗುತ್ತಿದ್ದಾರೆ.
Last Updated 22 ಡಿಸೆಂಬರ್ 2025, 12:33 IST
ವಿಪರೀತ ಚಳಿ: ಹೀಗಿರಲಿ ಗರ್ಭಿಣಿಯರ ಆರೈಕೆ

ಊಟವೆಂದರೆ ಸಾಕು ಮಕ್ಕಳು ತಟ್ಟೆ ಬಿಟ್ಟು ಓಡುತ್ತಾರೆಯೇ? ಈ ಉಪಾಯಗಳನ್ನು ಪ್ರಯತ್ನಿಸಿ

ಮಕ್ಕಳು ಬೆಳವಣಿಗೆ ಆಗುತ್ತಿದ್ದಂತೆ ಊಟವನ್ನು ತಿರಸ್ಕರಿಸಲು ಆರಂಭಿಸುತ್ತಾರೆ. ಅವರಲ್ಲಿ ಜೀರ್ಣಶಕ್ತಿ ಉತ್ತೇಜಿಸಲು, ಹಸಿವು ಹೆಚ್ಚಿಸಲು ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು ಕೆಲವು ಮಾಹಿತಿಗಳನ್ನು ನೀಡಿದ್ದಾರೆ.
Last Updated 22 ಡಿಸೆಂಬರ್ 2025, 12:29 IST
ಊಟವೆಂದರೆ ಸಾಕು ಮಕ್ಕಳು ತಟ್ಟೆ ಬಿಟ್ಟು ಓಡುತ್ತಾರೆಯೇ? ಈ ಉಪಾಯಗಳನ್ನು ಪ್ರಯತ್ನಿಸಿ

ಹೃದಯದ ಆರೋಗ್ಯಕ್ಕೆ 5 ಸರಳ ಯೋಗಾಸನಗಳು

Yoga for Heart Health: ಯೋಗಾಸನ ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ವೈದ್ಯರು ಹೇಳುತ್ತಾರೆ. ಕೆಲವು ನಿಯಮಿತ ಯೋಗಾಸನಗಳು ಹೃದಯದ ಸಮಸ್ಯೆಗಳನ್ನು ದೂರಮಾಡುವುದರೊಂದಿಗೆ ಆರೋಗ್ಯವನ್ನು ವೃದ್ಧಿಸುತ್ತವೆ ಮತ್ತು ರಕ್ತಸಂಚಾರವನ್ನು ಸುಧಾರಿಸುತ್ತವೆ.
Last Updated 22 ಡಿಸೆಂಬರ್ 2025, 12:01 IST
ಹೃದಯದ ಆರೋಗ್ಯಕ್ಕೆ 5 ಸರಳ ಯೋಗಾಸನಗಳು

ಉಸಿರಾಟದ ಸಮಸ್ಯೆ: ನಿರ್ಲಕ್ಷ್ಯ ಬೇಡ

ಶ್ವಾಸಕೋಶಗಳು ದೇಹದಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್‌ ಸಾಮಾನ್ಯ ಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದಾಗ ಉಸಿರಾಟದ ವೈಫಲ್ಯದ ಸಮಸ್ಯೆ ಉಂಟಾಗುತ್ತದೆ.
Last Updated 22 ಡಿಸೆಂಬರ್ 2025, 9:12 IST
ಉಸಿರಾಟದ ಸಮಸ್ಯೆ: ನಿರ್ಲಕ್ಷ್ಯ ಬೇಡ

ಕಂದು ಬಣ್ಣಕ್ಕೆ ತಿರುಗುವ ಸೇಬು ತಿನ್ನಲು ಯೋಗ್ಯವೆ? ಇಲ್ಲಿದೆ ವೈದ್ಯರ ಸಲಹೆ

Enzymatic Browning: ಆಗ ತಾನೇ ಕತ್ತರಿಸಿದ ಸೇಬು ಗಾಳಿಗೆ ಒಡ್ಡಿಕೊಂಡಾಗ ನಿಧಾನವಾಗಿ ಕಂದು ಬಣ್ಣಕ್ಕೆ ತಿರುಗುವುದನ್ನು ಗಮನಿಸಿದ್ದೀರಾ? ಈ ಸಾಮಾನ್ಯ ಲಕ್ಷಣ ಸೇಬು ಹಾಳಾಗುವ ಲಕ್ಷಣವಲ್ಲ.
Last Updated 22 ಡಿಸೆಂಬರ್ 2025, 9:04 IST
ಕಂದು ಬಣ್ಣಕ್ಕೆ ತಿರುಗುವ ಸೇಬು ತಿನ್ನಲು ಯೋಗ್ಯವೆ? ಇಲ್ಲಿದೆ ವೈದ್ಯರ ಸಲಹೆ
ADVERTISEMENT

ಬೆಂಗಳೂರು: ಕ್ಯಾನ್ಸರ್‌ ರೋಗಿಗಳಿಗೆ ‘ನೆಮ್ಮದಿ’; ಉಚಿತ ಆರೈಕೆ ಕೇಂದ್ರ

Palliative Care Initiative:ಸಮೀಪದ ರಾವುತ್ತನಹಳ್ಳಿ ರಸ್ತೆಯ (ಆರ್‌ಟಿಒ ಬಳಿ) ಶಿವನಪುರದ ಇ.ಕೆ.ಎಸ್ಟೇಟ್‌ನಲ್ಲಿ ಸುಕೃತಿ ಚಾರಿಟಬಲ್‌ ಟ್ರಸ್ಟ್‌, ಬೆಂಗಳೂರಿನ ಮಿಡ್‌ಟೌನ್‌ ರೋಟರಿ ಸಂಸ್ಥೆ ಹಾಗೂ ದಾನಿಗಳ ಸಹಯೋಗದೊಂದಿಗೆ ಕ್ಯಾನ್ಸರ್‌ ರೋಗಿಗಳಿಗೆ ಉಚಿತ ಆರೈಕೆ ಕೇಂದ್ರ ‘ನೆಮ್ಮದಿ’ ಭಾನುವಾರ ಆರಂಭವಾಗಲಿದೆ
Last Updated 21 ಡಿಸೆಂಬರ್ 2025, 0:30 IST
ಬೆಂಗಳೂರು: ಕ್ಯಾನ್ಸರ್‌ ರೋಗಿಗಳಿಗೆ ‘ನೆಮ್ಮದಿ’; ಉಚಿತ ಆರೈಕೆ ಕೇಂದ್ರ

ಇಂದು ಪಲ್ಸ್ ಪೋಲಿಯೊ: 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ

Pulse Polio Karnataka: ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಭಾನುವಾರ (ಡಿ.21) ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿದೆ.
Last Updated 21 ಡಿಸೆಂಬರ್ 2025, 0:20 IST
ಇಂದು ಪಲ್ಸ್ ಪೋಲಿಯೊ: 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ

ಶ್ವಾಸಕೋಶದ ಕ್ಯಾನ್ಸರ್‌: ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Lung Cancer Prevention: ಶ್ವಾಸಕೋಶದ ಕ್ಯಾನ್ಸರ್ ಇತರೆ ಕ್ಯಾನ್ಸರ್ ವಿಧಗಳಿಗಿಂತ ಸಾಮಾನ್ಯವಾಗಿದೆ. ಹಲವು ರೂಪಗಳಲ್ಲಿ ತಂಬಾಕು ಬಳಕೆ ಹೆಚ್ಚಾಗಿರುವುದು ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣ ಏರಿಕೆಗೆ ಕಾರಣವಾಗಿದೆ.
Last Updated 20 ಡಿಸೆಂಬರ್ 2025, 12:45 IST
ಶ್ವಾಸಕೋಶದ ಕ್ಯಾನ್ಸರ್‌: ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ
ADVERTISEMENT
ADVERTISEMENT
ADVERTISEMENT