ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಸಿನಿಮಾ ವಿಮರ್ಶೆ

ADVERTISEMENT

ಸಿನಿಮಾ ವಿಮರ್ಶೆ: ಅಧ್ಯಯನಕ್ಕೆ ಹೆಚ್ಚು ಆಪ್ತವಾದ ‘ಪದ್ಮಗಂಧಿ’

Kannada Film Review: ಸಾಮಾನ್ಯವಾಗಿ ಸ್ಟಾರ್‌ ನಾಯಕರ ಸಿನಿಮಾಗಳಲ್ಲಿ ಮುಕ್ಕಾಲು ಭಾಗ ಸಿನಿಮಾ ಸ್ಟಾರ್‌ ನಟರೇ ಆವರಿಸಿಕೊಂಡಿರುತ್ತಾರೆ. ಅವರ ಅಭಿಮಾನಿಗಳಿಗಾಗಿಯೇ ಮಾಡಿದ ಸಿನಿಮಾಗಳವು. ಹೀಗಾಗಿ ಅಲ್ಲಿ ಮೊದಲು ನಾಯಕನಿಗೆ ಜಾಗ, ಉಳಿದರೆ ಕಥೆಗೆ, ನಾಯಕಿಗೆ, ಇತರೆ ನಟರಿಗೆ.
Last Updated 18 ಡಿಸೆಂಬರ್ 2025, 4:25 IST
ಸಿನಿಮಾ ವಿಮರ್ಶೆ: ಅಧ್ಯಯನಕ್ಕೆ ಹೆಚ್ಚು ಆಪ್ತವಾದ ‘ಪದ್ಮಗಂಧಿ’

OTT: ಆಸ್ಕರ್‌ ಅಂತಿಮ ಸುತ್ತಿಗೆ ಆಯ್ಕೆಯಾದ ‘ಹೋಮ್‌ಬೌಂಡ್’; ಸಿನಿಮಾದಲ್ಲೇನಿದೆ ?

OTT: ಆಸ್ಕರ್‌ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ‘ಹೋಮ್‌ಬೌಂಡ್’ ಸಿನಿಮಾದಲ್ಲೇನಿದೆ ?
Last Updated 17 ಡಿಸೆಂಬರ್ 2025, 12:08 IST
OTT: ಆಸ್ಕರ್‌ ಅಂತಿಮ ಸುತ್ತಿಗೆ ಆಯ್ಕೆಯಾದ ‘ಹೋಮ್‌ಬೌಂಡ್’; ಸಿನಿಮಾದಲ್ಲೇನಿದೆ ?

‘ಡೆವಿಲ್‌’ ಸಿನಿಮಾ ವಿಮರ್ಶೆ: ಕುತೂಹಲ ಉಳಿಸದ ಚಿತ್ರಕಥೆ

Political Thriller Review: ‘ಡೆವಿಲ್’ ಸಿನಿಮಾದಲ್ಲಿ ದರ್ಶನ್‌ ದ್ವಿಪಾತ್ರ ಬಹಿರಂಗವಾಗುವುದರಿಂದ ಥ್ರಿಲ್ಲರ್‌ ಅಂಶ ಮೊದಲಾರ್ಧದಲ್ಲೇ ಕುಸಿದುಹೋಗುತ್ತದೆ. ಸಿದ್ಧಸೂತ್ರದ ಕಥೆ, ಅನಗತ್ಯ ಹಾಡು–ಫೈಟ್ ಸಿನಿಮಾದ ಗತಿ ಕುಂದಿಸಿದೆ.
Last Updated 11 ಡಿಸೆಂಬರ್ 2025, 14:21 IST
‘ಡೆವಿಲ್‌’ ಸಿನಿಮಾ ವಿಮರ್ಶೆ: ಕುತೂಹಲ ಉಳಿಸದ ಚಿತ್ರಕಥೆ

'ಫ್ಲರ್ಟ್‌' ಸಿನಿಮಾ ವಿಮರ್ಶೆ: ತಿರುವುಗಳೊಂದಿಗಿನ ಸುಂದರ ಪ್ರೇಮಕಥೆ

Flirt Kannada Film: ಹುಡುಗಿಯರನ್ನು ಫ್ಲರ್ಟ್‌ ಮಾಡುವ ಯುವಕನ ಇಷ್ಟ, ಅಭಿಪ್ರಾಯ, ಆತ್ಮಬೋಧೆ, ಮತ್ತು ಪ್ರೇಮದ ತಿರುವುಗಳಿಂದ ಕೂಡಿರುವ 'ಫ್ಲರ್ಟ್‌' ಸಿನಿಮಾ ಪ್ರೇಕ್ಷಕರನ್ನು ಕಟ್ಟಿಹಾಕುತ್ತದೆ. ಚಂದನ್ ಕುಮಾರ್ ನಿರ್ದೇಶನ ಯಶಸ್ವಿ ಪ್ರಯತ್ನ
Last Updated 28 ನವೆಂಬರ್ 2025, 13:45 IST
'ಫ್ಲರ್ಟ್‌' ಸಿನಿಮಾ ವಿಮರ್ಶೆ: ತಿರುವುಗಳೊಂದಿಗಿನ ಸುಂದರ ಪ್ರೇಮಕಥೆ

ಜಿಎಸ್‌ಟಿ ಸಿನಿಮಾ ವಿಮರ್ಶೆ: ಅನ್‌ಲಕ್ಕಿ ‘ಲಕ್ಕಿ’ಯ ಆತ್ಮಕಥೆ

Kannada Film Review: ಕಿರುತೆರೆಯಲ್ಲಿ ಹಾಸ್ಯ ಪ್ರದರ್ಶನದಿಂದ ಗುರುತಿಸಿಕೊಂಡಿರುವ ಸೃಜನ್‌ ಲೋಕೇಶ್‌ ಈ ಸಿನಿಮಾದ ಮೂಲಕ ನಿರ್ದೇಶನಕ್ಕೆ ಎಂಟ್ರಿ ನೀಡಿದ್ದಾರೆ. ಹಾರರ್ ಜಾನರ್‌ದಲ್ಲಿಯೂ ನಗಿಸುವ ಪ್ರಯತ್ನ ಮಾಡಿದ್ದಾರೆ.
Last Updated 28 ನವೆಂಬರ್ 2025, 11:21 IST
ಜಿಎಸ್‌ಟಿ ಸಿನಿಮಾ ವಿಮರ್ಶೆ: ಅನ್‌ಲಕ್ಕಿ ‘ಲಕ್ಕಿ’ಯ ಆತ್ಮಕಥೆ

‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾ ವಿಮರ್ಶೆ: ಅಪ್ರಬುದ್ಧ ಹುಡುಗರ ದರೋಡೆ ಕಥನ

Kannada Crime Drama: ಅಪ್ರಬುದ್ಧ ಯುವಕರ ತಂಡವೊಂದು ಗ್ರಾಮೀಣ ಬ್ಯಾಂಕ್ ದರೋಡೆಗೆ ಇಳಿಯುವ ಕಥೆಯನ್ನು ಆಧಾರವಾಗಿಟ್ಟುಕೊಂಡ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರದಲ್ಲಿ ಹಾಸ್ಯ ಹಾಗೂ ವೀಕ್ಷಣೀಯ ದೃಶ್ಯಗಳಿವೆ.
Last Updated 27 ನವೆಂಬರ್ 2025, 15:45 IST
‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾ ವಿಮರ್ಶೆ: ಅಪ್ರಬುದ್ಧ ಹುಡುಗರ ದರೋಡೆ ಕಥನ

Movie Review: ಸಿದ್ಧಸೂತ್ರಗಳಿಂದ ಹೊರಬರದ ‘ಮಾರುತ’

Kannada Movie Review: ಮಾರುತ ಚಿತ್ರದ ಕಥಾವಸ್ತು ಇಂದಿನ ಕಾಲಘಟ್ಟದಂತಿದ್ದರೂ ನಿರ್ದೇಶನವು ಹಳೆಯ ಸಿದ್ಧಸೂತ್ರಗಳಲ್ಲಿ ಸಿಮಿತವಾಗಿದೆ. ಮೊದಲಾರ್ಧ ನಿಧಾನ, ದ್ವಿತೀಯಾರ್ಧ ಮಾತ್ರವೇ ವೇಗವಾಗಿ ಸಾಗುತ್ತದೆ.
Last Updated 21 ನವೆಂಬರ್ 2025, 12:30 IST
Movie Review: ಸಿದ್ಧಸೂತ್ರಗಳಿಂದ ಹೊರಬರದ ‘ಮಾರುತ’
ADVERTISEMENT

ಲವ್ ಒಟಿಪಿ ಸಿನಿಮಾ ವಿಮರ್ಶೆ: ಎರಡು ದೋಣಿಯಲ್ಲಿ ಕಾಲಿಟ್ಟವನ ಕಥೆ

Kannada Movie Review: ಪ್ರೇಮದ ಮೊದಲ ದಿನಗಳ ಮಧುರತೆ ಮತ್ತು ನಂತರದ ಒತ್ತಡವನ್ನು ಹಾಸ್ಯಮಯವಾಗಿ ತೋರಿಸುವ ಲವ್ ಒಟಿಪಿ ಚಿತ್ರದಲ್ಲಿ ಅನೀಶ್ ತೇಜೇಶ್ವರ್‌ ನಟನೆಯ ಜೊತೆಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
Last Updated 15 ನವೆಂಬರ್ 2025, 5:00 IST
ಲವ್ ಒಟಿಪಿ ಸಿನಿಮಾ ವಿಮರ್ಶೆ: ಎರಡು ದೋಣಿಯಲ್ಲಿ ಕಾಲಿಟ್ಟವನ ಕಥೆ

ಗತವೈಭವ ಸಿನಿಮಾ ವಿಮರ್ಶೆ: ಸಿಂಪಲ್‌ ಸುನಿ ಕಟ್ಟಿದ ಸಂಕೀರ್ಣ ಕಥನವಿದು!

Kannada Movie Gatavibhava Review: ಅಭಿಲಾಷ್‌ ಪಿ.ಎಸ್‌. ಸಿನಿಮಾ: ಗತವೈಭವ ನಿರ್ದೇಶನ: ಸುನಿ ನಿರ್ಮಾಣ: ದೀಪಕ್‌ ತಿಮ್ಮಪ್ಪ–ಸುನಿ ತಾರಾಗಣ: ದುಷ್ಯಂತ್‌, ಆಶಿಕಾ ರಂಗನಾಥ್‌, ಕಿಶನ್‌ ಬಿಳಗಲಿ, ಕಾರ್ತಿಕ್‌ ರಾವ್‌, ಚಿರು ಎಸ್‌., ಕೃಷ್ಣ ಹೆಬ್ಬಾಳೆ
Last Updated 14 ನವೆಂಬರ್ 2025, 9:55 IST
ಗತವೈಭವ ಸಿನಿಮಾ ವಿಮರ್ಶೆ: ಸಿಂಪಲ್‌ ಸುನಿ ಕಟ್ಟಿದ ಸಂಕೀರ್ಣ ಕಥನವಿದು!

ಬ್ರ್ಯಾಟ್‌ ಸಿನಿಮಾ ವಿಮರ್ಶೆ: ಬೆಟ್ಟಿಂಗ್‌ ಲೋಕದ ಕಥೆ, ವ್ಯಥೆ

Cricket Betting Film: 'ಕೌಸಲ್ಯಾ ಸುಪ್ರಜಾ ರಾಮ'ನ ನಂತರ ಶಶಾಂಕ್‌ ಅವರು ನಿರ್ದೇಶಿಸಿರುವ 'ಬ್ರ್ಯಾಟ್' ಸಿನಿಮಾದಲ್ಲಿ ಪ್ರಾಮಾಣಿಕ ಅಪ್ಪ ಮತ್ತು ಬೆಟ್ಟಿಂಗ್‌ನಲ್ಲಿರುವ ಮಗನ ನಡುವಿನ ಸಂಘರ್ಷದ ಕಥೆಯನ್ನು ಹೇಳಲಾಗಿದೆ.
Last Updated 31 ಅಕ್ಟೋಬರ್ 2025, 9:07 IST
ಬ್ರ್ಯಾಟ್‌ ಸಿನಿಮಾ ವಿಮರ್ಶೆ: ಬೆಟ್ಟಿಂಗ್‌ ಲೋಕದ ಕಥೆ, ವ್ಯಥೆ
ADVERTISEMENT
ADVERTISEMENT
ADVERTISEMENT