ಧಾರಾವಾಹಿ ಪ್ರೇರಣೆಯಿಂದ RPF ಸೇರಿ, ಸಾವಿರಾರು ಮಕ್ಕಳ ರಕ್ಷಿಸಿದ ಚಂದನಾ ಸಿನ್ಹಾ
Operation Nanhe Farishte: ಆರ್ಪಿಎಫ್ ಅಧಿಕಾರಿ ಚಂದನಾ ಸಿನ್ಹಾ ಕೇವಲ ಮೂರು ವರ್ಷಗಳಲ್ಲಿ 1,500ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ್ದಾರೆ. ಇವರ ಸಾಹಸಕ್ಕೆ 'ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ' ಲಭಿಸಿದೆ. ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.Last Updated 23 ಜನವರಿ 2026, 23:30 IST