ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರಿಕೆಟ್

ADVERTISEMENT

ಕರ್ನಾಟಕಕ್ಕೆ 9ನೇ ರಣಜಿ ಕಿರೀಟ: ವಿನಯ್ ವಿಶ್ವಾಸ

Vinay Kumar: ಸತತ ಎರಡು ಬಾರಿ ರಣಜಿ ಟ್ರೋಫಿ ಜಯಿಸಿದ ನಾಯಕನೆಂಬ ದಾಖಲೆ ಹೊಂದಿರುವ ಕರ್ನಾಟಕ ಕ್ರಿಕೆಟ್ ತಂಡದ ಏಕೈಕ ನಾಯಕನೆಂಬ ಹೆಗ್ಗಳಿಕೆ ಇರುವುದು ‘ದಾವಣಗೆರೆ ಎಕ್ಸ್‌ಪ್ರೆಸ್’ ಆರ್. ವಿನಯಕುಮಾರ್ ಅವರಿಗೆ ಮಾತ್ರ. ಕರ್ನಾಟಕ ತಂಡವು ಒಂಬತ್ತನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
Last Updated 22 ಫೆಬ್ರುವರಿ 2026, 23:52 IST
ಕರ್ನಾಟಕಕ್ಕೆ 9ನೇ ರಣಜಿ ಕಿರೀಟ: ವಿನಯ್ ವಿಶ್ವಾಸ

ಹುಬ್ಬಳ್ಳಿ | ರಣಜಿ ಟ್ರೋಫಿ ಫೈನಲ್ ಪಂದ್ಯ ನಾಳೆಯಿಂದ: ದೇವದತ್ತ ಬ್ಯಾಟಿಂಗ್ ಅಭ್ಯಾಸ

Karnataka Cricket Team: ಹನ್ನೊಂದು ವರ್ಷಗಳ ನಂತರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಕರ್ನಾಟಕ ತಂಡ, ಮಂಗಳವಾರ ಆರಂಭವಾಗುವ ಫೈನಲ್‌ಗೆ ಪೂರ್ವಭಾವಿಯಾಗಿ ಇಲ್ಲಿನ ರಾಜನಗರದ ಕ್ರೀಡಾಂಗಣದಲ್ಲಿ ಭಾನುವಾರ ಅಭ್ಯಾಸ ನಡೆಸಿತು.
Last Updated 22 ಫೆಬ್ರುವರಿ 2026, 23:47 IST
ಹುಬ್ಬಳ್ಳಿ | ರಣಜಿ ಟ್ರೋಫಿ ಫೈನಲ್ ಪಂದ್ಯ ನಾಳೆಯಿಂದ: ದೇವದತ್ತ ಬ್ಯಾಟಿಂಗ್ ಅಭ್ಯಾಸ

IPL 2026: ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡಲು ಧೋನಿ ಲಭ್ಯ

IPL 2026: ಮಹೇಂದ್ರ ಸಿಂಗ್‌ ಧೋನಿ ಅವರು ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ (ಸಿಎಸ್‌ಕೆ) ತಂಡದ ಪರ ಆಡಲು ಲಭ್ಯವಿರುವುದಾಗಿ ತಿಳಿಸಿದ್ದಾರೆ. ಆದರೆ, ಅವರು ಎಲ್ಲ ಪಂದ್ಯಗಳಲ್ಲಿ ಕಣಕ್ಕಿಳಿಯುವರೇ ಎಂಬುದನ್ನು ಈಗಲೇ ಹೇಳಲಾಗದು.
Last Updated 22 ಫೆಬ್ರುವರಿ 2026, 21:04 IST
IPL 2026: ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡಲು ಧೋನಿ ಲಭ್ಯ

ಸಿ.ಕೆ.ನಾಯ್ಡು ಟ್ರೋಫಿ | ಆಯುಷ್‌ ಶತಕ: ಮುಂಬೈ ಬಿಗಿಹಿಡಿತ

CK Nayudu Trophy: ಆರಂಭಿಕ ಆಟಗಾರ ಆಯುಷ್ ಜೇಥ್ವಾ ಅವರ ಅಜೇಯ ಶತಕದ ಬಲದಿಂದ ಆತಿಥೇಯ ಮುಂಬೈ ತಂಡವು ಭಾನುವಾರ ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕದ ವಿರುದ್ಧ ಬಿಗಿಹಿಡಿತ ಸಾಧಿಸಿದೆ.
Last Updated 22 ಫೆಬ್ರುವರಿ 2026, 21:00 IST
ಸಿ.ಕೆ.ನಾಯ್ಡು ಟ್ರೋಫಿ | ಆಯುಷ್‌ ಶತಕ: ಮುಂಬೈ ಬಿಗಿಹಿಡಿತ

ಹರಿಣಗಳ ದಾಳಿಗೆ ಭಾರತ ನಿರುತ್ತರ: ದಕ್ಷಿಣ ಆಫ್ರಿಕಾ ತಂಡಕ್ಕೆ 76 ರನ್‌ಗಳ ಭಾರಿ ಜಯ

ಸೂಪರ್‌ 8ರ ಹಂತ: ವೇಗಿ ಮಾರ್ಕೊ ಯಾನ್ಸೆನ್‌ಗೆ 4 ವಿಕೆಟ್‌
Last Updated 22 ಫೆಬ್ರುವರಿ 2026, 18:14 IST
ಹರಿಣಗಳ ದಾಳಿಗೆ ಭಾರತ ನಿರುತ್ತರ: ದಕ್ಷಿಣ ಆಫ್ರಿಕಾ ತಂಡಕ್ಕೆ 76 ರನ್‌ಗಳ ಭಾರಿ ಜಯ

ಅರವಿಂದ ಲಿಂಬಾವಳಿ ಟಿ.10 ಆರ್.ಡಬ್ಲ್ಯು.ಎ ಕ್ರಿಕೆಟ್: ವಿಜೇತ ತಂಡಗಳಿಗೆ ಟ್ರೋಫಿ

ಮಹದೇವಪುರ ಬಿಜೆಪಿ ಘಟಕದ ಸಹಯೋಗದಲ್ಲಿ ದೊಡ್ಡಬನಹಳ್ಳಿಯಲ್ಲಿ ಆಯೋಜಿಸಿದ್ದ ಅರವಿಂದ ಲಿಂಬಾವಳಿ ಟಿ.10 ಆರ್.ಡಬ್ಲ್ಯು.ಎ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ವಿಜೇತರಿಗೆ ಬಹುಮಾನ ನೀಡಲಾಯಿತು.
Last Updated 22 ಫೆಬ್ರುವರಿ 2026, 17:37 IST
ಅರವಿಂದ ಲಿಂಬಾವಳಿ ಟಿ.10 ಆರ್.ಡಬ್ಲ್ಯು.ಎ ಕ್ರಿಕೆಟ್: ವಿಜೇತ ತಂಡಗಳಿಗೆ ಟ್ರೋಫಿ

ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಜಸ್‌ಪ್ರೀತ್ ಬೂಮ್ರಾ

T20 World Cup: ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್ ಪಡೆದ ಜಸ್‌ಪ್ರೀತ್ ಬೂಮ್ರಾ, ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದರು.
Last Updated 22 ಫೆಬ್ರುವರಿ 2026, 16:04 IST
ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಜಸ್‌ಪ್ರೀತ್ ಬೂಮ್ರಾ
ADVERTISEMENT

ದಕ್ಷಿಣ ಆಫ್ರಿಕಾಕ್ಕೆ ಬ್ರೆವಿಸ್–ಮಿಲ್ಲರ್ ಆಸರೆ: ಭಾರತಕ್ಕೆ 188 ರನ್ ಗುರಿ

India vs South Africa: ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಡೇವಿಡ್ ಮಿಲ್ಲರ್ 63 ರನ್ ಸಿಡಿಸಿ ದಕ್ಷಿಣ ಆಫ್ರಿಕಾವನ್ನು 187 ರನ್‌ಗೆ ತಲುಪಿಸಿದರು. ಭಾರತಕ್ಕೆ 188 ರನ್ ಗುರಿ.
Last Updated 22 ಫೆಬ್ರುವರಿ 2026, 13:17 IST
ದಕ್ಷಿಣ ಆಫ್ರಿಕಾಕ್ಕೆ ಬ್ರೆವಿಸ್–ಮಿಲ್ಲರ್ ಆಸರೆ: ಭಾರತಕ್ಕೆ 188 ರನ್ ಗುರಿ

T20 World Cup: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಲಂಕಾ; ಇಂಗ್ಲೆಂಡ್‌ಗೆ ಗೆಲುವು

England vs Sri Lanka: ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ 51 ರನ್ ಗೆಲುವು ಸಾಧಿಸಿತು. ಫಿಲ್ ಸಾಲ್ಟ್ ಅರ್ಧಶತಕ ಹಾಗೂ ಬೌಲರ್‌ಗಳ ದಾಳಿಯಿಂದ ಲಂಕಾ 95 ರನ್‌ಗೆ ಆಲೌಟ್ ಆಯಿತು.
Last Updated 22 ಫೆಬ್ರುವರಿ 2026, 13:03 IST
T20 World Cup: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಲಂಕಾ; ಇಂಗ್ಲೆಂಡ್‌ಗೆ ಗೆಲುವು

Women's Asia Cup Rising Stars: ಸತತ ಎರಡನೇ ಬಾರಿ ಭಾರತ ‘ಎ’ ಚಾಂಪಿಯನ್‌

India A Women: ಬ್ಯಾಂಕಾಕ್‌ನಲ್ಲಿ ನಡೆದ ರೈಸಿಂಗ್ ಸ್ಟಾರ್ಸ್ ಟಿ20 ಏಷ್ಯಾಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶ ಎ ವಿರುದ್ಧ ಭಾರತ ಎ 46 ರನ್ ಜಯಿಸಿ ಎರಡನೇ ಬಾರಿ ಪ್ರಶಸ್ತಿ ಗೆದ್ದಿತು.
Last Updated 22 ಫೆಬ್ರುವರಿ 2026, 12:25 IST
Women's Asia Cup Rising Stars: ಸತತ ಎರಡನೇ ಬಾರಿ ಭಾರತ ‘ಎ’ ಚಾಂಪಿಯನ್‌
ADVERTISEMENT
ADVERTISEMENT
ADVERTISEMENT