ಸೀಮೋಲ್ಲಂಘನ ಅಂಕಣ | ಒಪ್ಪಂದದ ಹೊತ್ತಿಗೆ, ಸಿದ್ಧವಿತ್ತು ಸುತ್ತಿಗೆ
‘ಅಮೆರಿಕದೊಂದಿಗಿನ ಪರಮಾಣು ಒಪ್ಪಂದದ ನಿಯಮಗಳಿಗೆ ಇರಾನ್ ಒಪ್ಪಿಗೆ ನೀಡಿದೆ. ಶಾಂತಿ ಸ್ಥಾಪನೆಯ ದಿಸೆಯಲ್ಲಿ ಗಂಭೀರ ಮಾತುಕತೆ ನಡೆಯುತ್ತಿವೆ’ ಎಂದು ಮೇ 15ರಂದು ಕೊಲ್ಲಿ ರಾಷ್ಟ್ರಗಳ ಪ್ರವಾಸದಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕತಾರ್‌ನಲ್ಲಿ ಹೇಳಿದ್ದರು.Last Updated 2 ಜುಲೈ 2025, 0:35 IST