ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟೆಸ್ಟ್‌ ಡ್ರೈವ್‌

ADVERTISEMENT

ಭಾರತದಲ್ಲಿ ₹5.65 ಲಕ್ಷ ಆರಂಭಿಕ ಬೆಲೆಯಲ್ಲಿ ನಿಸ್ಸಾನ್ ಗ್ರಾವೈಟ್ ಬಿಡುಗಡೆ

Nissan India: ನಿಸ್ಸಾನ್ ಗ್ರಾವೈಟ್, ₹5.65 ಲಕ್ಷ ಬೆಲೆಯಲ್ಲಿ 2023 ರಲ್ಲಿ ಭಾರತದ ಮಾರುಕಟ್ಟೆಗೆ ಲಾಂಚ್ ಆಗಿದ್ದು, 30+ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ.
Last Updated 20 ಫೆಬ್ರುವರಿ 2026, 9:49 IST
ಭಾರತದಲ್ಲಿ ₹5.65 ಲಕ್ಷ ಆರಂಭಿಕ ಬೆಲೆಯಲ್ಲಿ ನಿಸ್ಸಾನ್ ಗ್ರಾವೈಟ್ ಬಿಡುಗಡೆ

ಹೊಸ ವಿನ್ಯಾಸದೊಂದಿಗೆ ರಸ್ತೆಗಿಳಿದ ಸಫಾರಿ–2023

ಟಾಟಾ ಮೋಟರ್ಸ್‌ ತನ್ನ ಜನಪ್ರಿಯ ಎಸ್‌ಯುವಿ ಸಫಾರಿಯ ಫೇಸ್‌ಲಿಫ್ಟ್‌ ಅನ್ನು ಈಚೆಗೆ ಬಿಡುಗಡೆ ಮಾಡಿದೆ.
Last Updated 1 ನವೆಂಬರ್ 2023, 9:39 IST
ಹೊಸ ವಿನ್ಯಾಸದೊಂದಿಗೆ ರಸ್ತೆಗಿಳಿದ ಸಫಾರಿ–2023

ಟೆಸ್ಟ್‌ ಡ್ರೈವ್‌: ಸದೃಢ, ಶಕ್ತಿಯುತ ನೆಕ್ಸಾನ್‌.ಇವಿ 

ಟಾಟಾ ಆಲ್‌–ನ್ಯೂ ನೆಕ್ಸಾನ್‌.ಇವಿ– ‘ದ ಗೇಮ್‌ ಚೇಂಜರ್‌’ ಎಂಬ ಘೋಷವಾಕ್ಯದೊಂದಿಗೆ ಹೊರ ಬಂದಿದೆ. ಅದಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನ, ಇನ್ಫೋಟೈನ್‌ಮೆಂಟ್‌, ಆ್ಯಪ್‌ಗಳ ವೈಶಿಷ್ಟ್ಯಗಳೊಂದಿಗೆ ಸದೃಢ ಹಾಗೂ ಶಕ್ತಿಯುತ ಕಾರ್ಯದಕ್ಷತೆಯೊಂದಿಗೆ ಆಕರ್ಷಕ ನೋಟವನ್ನೂ ಹೊಂದಿದೆ.
Last Updated 15 ಸೆಪ್ಟೆಂಬರ್ 2023, 16:56 IST
ಟೆಸ್ಟ್‌ ಡ್ರೈವ್‌: ಸದೃಢ, ಶಕ್ತಿಯುತ ನೆಕ್ಸಾನ್‌.ಇವಿ 

2023 Tata Nexon: ಹೊಸ ರೂಪ, ಹೊಸ ಶಕ್ತಿಯ ಸಿಎಸ್‌ಯುವಿ

ನೆಕ್ಸಾನ್‌ಗೆ 2020ರಲ್ಲಿ ಕಂಪನಿಯು ಸಣ್ಣಮಟ್ಟದ ಫೇಸ್‌ಲಿಫ್ಟ್‌ ನೀಡಿತ್ತು. ಈಗ ದೊಡ್ಡಮಟ್ಟದ ಫೇಸ್‌ಲಿಫ್ಟ್‌ ನೀಡಿದೆ. ನೆಕ್ಸಾನ್‌ನ ಹೊರ ವಿನ್ಯಾಸ, ಒಳವಿನ್ಯಾಸ, ಎಂಜಿನ್‌ ಟ್ಯೂನಿಂಗ್‌, ಟ್ರಾನ್ಸ್‌ಮಿಷನ್‌, ಫೀಚರ್‌ಗಳು... ಹೀಗೆ ಅಪ್‌ಡೇಟ್‌ನ ಪಟ್ಟಿ ದೊಡ್ಡದೇ ಇದೆ.
Last Updated 14 ಸೆಪ್ಟೆಂಬರ್ 2023, 12:50 IST
2023 Tata Nexon: ಹೊಸ ರೂಪ, ಹೊಸ ಶಕ್ತಿಯ ಸಿಎಸ್‌ಯುವಿ

ಭಾರತದಲ್ಲೇ ಮೊದಲ ಹೀರೊ ಇವಿ ಎಕ್ಸ್‌ಪೀರಿಯನ್ಸ್ ಸೆಂಟರ್ ಬೆಂಗಳೂರಲ್ಲಿ ಆರಂಭ

ಪ್ರತಿಷ್ಠಿತ ಹೀರೊ ಮೋಟೊಕಾರ್ಪ್‌ ಕಂಪನಿ ತನ್ನ ಎಲೆಕ್ಟ್ರಿಕ್‌ ವಾಹನಗಳಿಗಾಗಿ ದೇಶದಲ್ಲೇ ಮೊದಲ ಅನುಭವ ಕೇಂದ್ರವನ್ನು ತೆರೆದಿದೆ.
Last Updated 15 ನವೆಂಬರ್ 2022, 11:23 IST
ಭಾರತದಲ್ಲೇ ಮೊದಲ ಹೀರೊ ಇವಿ ಎಕ್ಸ್‌ಪೀರಿಯನ್ಸ್ ಸೆಂಟರ್ ಬೆಂಗಳೂರಲ್ಲಿ ಆರಂಭ

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411: ನಗರ ಪ್ರಯಾಣಕ್ಕೂ ಸೈ, ಅಡ್ವೆಂಚರ್ ಯಾನಕ್ಕೂ ಜೈ

ದೇಶದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ‘ರಾಯಲ್ ಎನ್‌ಫೀಲ್ಡ್‌’ ಈಗ ಹೊಸ ‘ಸ್ಕ್ರಾಮ್ 411 ಸಿಸಿ ಎಡಿವಿ ಕ್ರಾಸೋವರ್’ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ‘ಪ್ರಜಾವಾಣಿ’ ಇತ್ತೀಚೆಗೆ ಈ ಬೈಕ್‌ನ ಟೆಸ್ಟ್‌ ಡ್ರೈವ್‌ ಮಾಡಿದೆ.
Last Updated 21 ಏಪ್ರಿಲ್ 2022, 2:30 IST
ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411: ನಗರ ಪ್ರಯಾಣಕ್ಕೂ ಸೈ, ಅಡ್ವೆಂಚರ್ ಯಾನಕ್ಕೂ ಜೈ

ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದ ‘ಕಿಯಾ ಕ್ಯಾರೆನ್ಸ್‌’

ಕಿಯಾ ಕ್ಯಾರೆನ್ಸ್‌
Last Updated 15 ಫೆಬ್ರುವರಿ 2022, 8:25 IST
ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದ ‘ಕಿಯಾ ಕ್ಯಾರೆನ್ಸ್‌’
ADVERTISEMENT

ಉತ್ತಮ ಇ-ಸ್ಕೂಟರ್ ಟಿವಿಎಸ್‌ ಐ-ಕ್ಯೂಬ್‌

ಟಿವಿಎಸ್‌ನ ಪ್ರೀಮಿಯಂ ವಿದ್ಯುತ್ ಚಾಲಿತ ಸ್ಕೂಟರ್ ಐ-ಕ್ಯೂಬ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಂಪನಿಯ ಆಹ್ವಾನದ ಮೇರೆಗೆ ಪ್ರಜಾವಾಣಿಯು ಐ-ಕ್ಯೂಬ್‌ನ ಟೆಸ್ಟ್‌ ರೈಡ್‌ ನಡೆಸಿತ್ತು. ಅದರ ವಿವರ ಇಲ್ಲಿದೆ
Last Updated 8 ನವೆಂಬರ್ 2021, 13:30 IST
ಉತ್ತಮ ಇ-ಸ್ಕೂಟರ್ ಟಿವಿಎಸ್‌ ಐ-ಕ್ಯೂಬ್‌

ಟೆಸ್ಟ್‌ ಡ್ರೈವ್: ಟಿಗೋರ್ ಇ.ವಿ– ವಿಶ್ವಾಸ ಮೂಡಿಸುವ ವಿದ್ಯುತ್ ಚಾಲಿತ ವಾಹನ

ವಿದ್ಯುತ್ ಚಾಲಿತ ವಾಹನಗಳನ್ನು (ಇ.ವಿ.) ಮಾರುಕಟ್ಟೆಗೆ ಬಿಡುವುದರಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿ ಇರುವ ಟಾಟಾ ಮೋಟರ್ಸ್‌, ಟಿಗೋರ್‌ನ ಹೊಸ ಇ.ವಿ. ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಟಿಗೋರ್ ಇ.ವಿ. ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಇತ್ತು. ಆದರೆ, ಈಗ ಕಂಪನಿಯು ಈ ಕಾರಿನಲ್ಲಿ ಜಿಪ್‌ಟ್ರಾನ್‌ ತಂತ್ರಜ್ಞಾನವನ್ನು ಅಳವಡಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 8 ಸೆಪ್ಟೆಂಬರ್ 2021, 11:56 IST
ಟೆಸ್ಟ್‌ ಡ್ರೈವ್: ಟಿಗೋರ್ ಇ.ವಿ– ವಿಶ್ವಾಸ ಮೂಡಿಸುವ ವಿದ್ಯುತ್ ಚಾಲಿತ ವಾಹನ

TATA ಸಫಾರಿ: ಹೆಸರು ಹಳತು, ಮತ್ತೆಲ್ಲವೂ ಹೊಸತು!

ಟಾಟಾ ಮೋಟರ್ಸ್ ತನ್ನ ಫ್ಲ್ಯಾಗ್‌ಶಿಪ್ ಎಸ್‌ಯುವಿ ಸಫಾರಿಯ ಬಿಡುಗಡೆಗೆ ತಯಾರಿ ನಡೆಸಿದೆ. ಹಳೆಯ ಎಸ್‌ಯುವಿಯ ಹೆಸರು ಸಫಾರಿಯ ಹೊರತಾಗಿ, ನೂತನ ಸಫಾರಿಯಲ್ಲಿ ಉಳಿದೆಲ್ಲವೂ ಸಂಪೂರ್ಣ ಹೊಸತು. ಕಂಪನಿಯ ಆಹ್ವಾನದ ಮೇರೆಗೆ ‘ಪ್ರಜಾವಾಣಿ’ ನೂತನ ಸಫಾರಿಯ ಟೆಸ್ಟ್‌ಡ್ರೈವ್ ನಡೆಸಿತ್ತು.
Last Updated 10 ಫೆಬ್ರುವರಿ 2021, 4:31 IST
TATA ಸಫಾರಿ: ಹೆಸರು ಹಳತು, ಮತ್ತೆಲ್ಲವೂ ಹೊಸತು!
ADVERTISEMENT
ADVERTISEMENT
ADVERTISEMENT