ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿಮಾ ಜಗತ್ತು

ADVERTISEMENT

ನಿಜ ಜೀವನ ಮಾತ್ರವಲ್ಲ, ಸಿನಿಮಾಗಳಲ್ಲೂ ಜೋಡಿಯಾಗಿ ನಟಿಸಿದ್ದಾರೆ ರಶ್ಮಿಕಾ–ವಿಜಯ್

Rashmika Vijay Wedding: ಬಹು ಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ ದೇವರಕೊಂಡ ವಿವಾಹವಾಗಲಿದ್ದಾರೆ. ಸ್ವತಃ ರಶ್ಮಿಕಾ ಅವರೇ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿಜಯ್ ದೇವರಕೊಂಡ ಜತೆ ಮದುವೆಯಾಗುತ್ತಿರುವ ಬಗ್ಗೆ ಖಚಿತಪಡಿಸಿದ್ದಾರೆ.
Last Updated 23 ಫೆಬ್ರುವರಿ 2026, 10:56 IST
ನಿಜ ಜೀವನ ಮಾತ್ರವಲ್ಲ, ಸಿನಿಮಾಗಳಲ್ಲೂ ಜೋಡಿಯಾಗಿ ನಟಿಸಿದ್ದಾರೆ ರಶ್ಮಿಕಾ–ವಿಜಯ್

ಯಶ್ ಅವರ ಟಾಕ್ಸಿಕ್ಸ್‌ನಲ್ಲಿ ಮತ್ತೋರ್ವ ಬಹುಭಾಷಾ ನಟ; ‘ಕರ್ಮಡಿ’ಯಾಗಿ ಸುದೇವ್

Yash Toxic Film: ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದಲ್ಲಿ ಸುದೇವ್ ನಾಯರ್ ‘ಕರ್ಮಡಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೀತು ಮೋಹನದಾಸ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ.
Last Updated 23 ಫೆಬ್ರುವರಿ 2026, 10:55 IST
ಯಶ್ ಅವರ ಟಾಕ್ಸಿಕ್ಸ್‌ನಲ್ಲಿ ಮತ್ತೋರ್ವ ಬಹುಭಾಷಾ ನಟ; ‘ಕರ್ಮಡಿ’ಯಾಗಿ ಸುದೇವ್

ಕೇರಳ ಸದ್ಯ, ಗೋಮಾಂಸ, ಹಂದಿಮಾಂಸ; ಇದುವೇ ನಿಜವಾದ ಕೇರಳ ಸ್ಟೋರಿ ಎಂದ ಪ್ರಕಾಶ್ ರಾಜ್

The Kerala Story 2 Row: 'ಕೇರಳ ಸ್ಟೋರಿ 2' ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಪರ-ವಿರೋಧ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ.
Last Updated 23 ಫೆಬ್ರುವರಿ 2026, 10:34 IST
ಕೇರಳ ಸದ್ಯ, ಗೋಮಾಂಸ, ಹಂದಿಮಾಂಸ; ಇದುವೇ ನಿಜವಾದ ಕೇರಳ ಸ್ಟೋರಿ ಎಂದ ಪ್ರಕಾಶ್ ರಾಜ್

ಚಿತ್ರಮಂದಿರ, ಓಟಿಟಿ ಬಳಿಕ ಟಿವಿಯಲ್ಲಿ ಪ್ರಸಾರವಾಗಲಿದೆ ಕಿಚ್ಚನ ‘ಮಾರ್ಕ್’

Mark TV Premiere: ಕಿಚ್ಚ ಸುದೀಪ್‌ ನಟನೆಯ ‘ಮಾರ್ಕ್’ ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ತೆರೆಕಂಡು ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದಿದೆ. ಜತೆಗೆ ಸಿನಿಮಾ ಓಟಿಟಿ ವೇದಿಕೆಯಲ್ಲಿಯೂ ಲಭ್ಯವಿದೆ. ಇದೀಗ ಮಾರ್ಕ್ ಸಿನಿಮಾ ಶೀಘ್ರದಲ್ಲೇ ಟಿವಿ ಪರದೆಯ ಮೇಲೆ ಬಿಡುಗಡೆ
Last Updated 23 ಫೆಬ್ರುವರಿ 2026, 9:20 IST
ಚಿತ್ರಮಂದಿರ, ಓಟಿಟಿ ಬಳಿಕ ಟಿವಿಯಲ್ಲಿ ಪ್ರಸಾರವಾಗಲಿದೆ ಕಿಚ್ಚನ ‘ಮಾರ್ಕ್’

Toxic: ಟಾಕ್ಸಿಕ್‌ನಲ್ಲಿ ಯಶ್ ‘ಟಿಕೆಟ್’ ಲುಕ್ ಎಐ ಎಂದವರಿಗೆ ಇಲ್ಲಿದೆ ಉತ್ತರ!

Yash Ticket Look: ಟಾಕ್ಸಿಕ್ ಟೀಸರ್‌ನಲ್ಲಿ ಯಶ್ ಅವರ ಗಡ್ಡ ಇಲ್ಲದ ‘ಟಿಕೆಟ್’ ಲುಕ್ ಎಐ ಅಲ್ಲ. ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಮೇಕ್ ಓವರ್ ಪ್ರಕ್ರಿಯೆಯ ವಿಡಿಯೊ ಹಂಚಿಕೊಂಡು ನೈಜ ಬದಲಾವಣೆ ಸ್ಪಷ್ಟಪಡಿಸಿದ್ದಾರೆ.
Last Updated 23 ಫೆಬ್ರುವರಿ 2026, 7:44 IST
Toxic: ಟಾಕ್ಸಿಕ್‌ನಲ್ಲಿ ಯಶ್ ‘ಟಿಕೆಟ್’ ಲುಕ್ ಎಐ ಎಂದವರಿಗೆ ಇಲ್ಲಿದೆ ಉತ್ತರ!

ಗೌರಿ ಕಲ್ಯಾಣ ಧಾರಾವಾಹಿಯಲ್ಲಿ ಟ್ವಿಸ್ಟ್: ದೀನಬಂಧು ಬೇಡಿಕೆ ಒಪ್ಪಿಕೊಳ್ತಾಳಾ ಗೌರಿ?

Colors Kannada Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗೌರಿ ಕಲ್ಯಾಣ’ ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
Last Updated 23 ಫೆಬ್ರುವರಿ 2026, 7:31 IST
ಗೌರಿ ಕಲ್ಯಾಣ ಧಾರಾವಾಹಿಯಲ್ಲಿ ಟ್ವಿಸ್ಟ್: ದೀನಬಂಧು ಬೇಡಿಕೆ ಒಪ್ಪಿಕೊಳ್ತಾಳಾ ಗೌರಿ?

ವದಂತಿಗೆ ತೆರೆ: ವಿಜಯ್ ದೇವರಕೊಂಡ ಜತೆ ಮದುವೆ ಬಗ್ಗೆ ಖಚಿತಪಡಿಸಿ ರಶ್ಮಿಕಾ ಪೋಸ್ಟ್

Vijay Deverakonda: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯ ಬಗ್ಗೆ ಇಷ್ಟು ದಿನ ಹರಡುತ್ತಿದ್ದ ಊಹಾಪೋಹಗಳಿಗೆ, ಗಾಳಿ ಸುದ್ದಿಗಳಿಗೆ ಕೊನೆಗೂ ತೆರೆ ಬಿದ್ದಿದೆ. ಸ್ವತಃ ರಶ್ಮಿಕಾ ಅವರೇ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ
Last Updated 23 ಫೆಬ್ರುವರಿ 2026, 2:32 IST
ವದಂತಿಗೆ ತೆರೆ: ವಿಜಯ್ ದೇವರಕೊಂಡ ಜತೆ ಮದುವೆ ಬಗ್ಗೆ ಖಚಿತಪಡಿಸಿ ರಶ್ಮಿಕಾ ಪೋಸ್ಟ್
ADVERTISEMENT

ಸೆಟ್ಟೇರಿದ ರಿಷಬ್ ಶೆಟ್ಟಿ ನಟನೆಯ ಮೊದಲ ತೆಲುಗು ಸಿನಿಮಾ ‘ಜೈ ಹನುಮಾನ್’

Rishab Shetty: ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಚಿತ್ರದ ಮೂಲಕ ರಿಷಬ್ ಶೆಟ್ಟಿ ತೆಲುಗಿಗೆ ಪ್ರವೇಶಿಸಿದ್ದಾರೆ. ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಚಿತ್ರ ಸೆಟ್ಟೇರಿದೆ.
Last Updated 22 ಫೆಬ್ರುವರಿ 2026, 23:30 IST
ಸೆಟ್ಟೇರಿದ ರಿಷಬ್ ಶೆಟ್ಟಿ ನಟನೆಯ ಮೊದಲ ತೆಲುಗು ಸಿನಿಮಾ ‘ಜೈ ಹನುಮಾನ್’

Sandalwood: ಚಿತ್ರವಾಗಲಿದೆ ರವಿ ಬೆಳಗೆರೆ ಅವರ ‘ಭೀಮಾತೀರದ ಹಂತಕರು’ ಕಾದಂಬರಿ

Ravi Belagere: ರವಿ ಬೆಳಗೆರೆ ಅವರ ‘ಭೀಮಾತೀರದ ಹಂತಕರು’ ಕಾದಂಬರಿ ಆಧಾರಿತ ಚಿತ್ರಕ್ಕೆ ನರೇಂದ್ರ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಕಲಬುರಗಿಯಲ್ಲಿ ಚಿತ್ರೀಕರಣ ನಡೆಯಲಿದೆ.
Last Updated 22 ಫೆಬ್ರುವರಿ 2026, 23:30 IST
Sandalwood: ಚಿತ್ರವಾಗಲಿದೆ ರವಿ ಬೆಳಗೆರೆ ಅವರ  ‘ಭೀಮಾತೀರದ ಹಂತಕರು’ ಕಾದಂಬರಿ

ಸಮಂತಾ ರುತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಮೇ 15ಕ್ಕೆ ಬಿಡುಗಡೆ

Maa Inti Bangaram: ಎರಡು ವರ್ಷಗಳ ವಿರಾಮದ ಬಳಿಕ ನಟಿ ಸಮಂತಾ ರುತ್ ಪ್ರಭು ನಟನೆಯ ತೆಲುಗಿನ ‘ಮಾ ಇಂಟಿ ಬಂಗಾರಂ’ ಸಿನಿಮಾ ಮೇ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಭಾನುವಾರ ಘೋಷಿಸಿದೆ.
Last Updated 22 ಫೆಬ್ರುವರಿ 2026, 13:42 IST
ಸಮಂತಾ ರುತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಮೇ 15ಕ್ಕೆ ಬಿಡುಗಡೆ
ADVERTISEMENT
ADVERTISEMENT
ADVERTISEMENT