ಮಂಗಳವಾರ, 8 ಜುಲೈ 2025
×
ADVERTISEMENT

ವೈರಲ್

ADVERTISEMENT

ವಿಡಿಯೊ: ಟಿಎಂಸಿಯ ವಿದ್ಯಾರ್ಥಿ ಘಟಕದ ಮುಖಂಡರಿಂದ ಕಾಲೇಜಿನಲ್ಲೇ ಮದ್ಯದ ಪಾರ್ಟಿ

TMCP: ಟಿಎಂಸಿಯ ವಿದ್ಯಾರ್ಥಿ ಪರಿಷತ್ ಘಟಕದ ಕೆಲ ವಿದ್ಯಾರ್ಥಿ ನಾಯಕರು ಕಾಲೇಜು ಒಂದರಲ್ಲಿ ಮದ್ಯ ಸೇವಿಸಿ ಪಾರ್ಟಿ ಮಾಡಿರುವ ಘಟನೆ ನಡೆದಿದೆ.
Last Updated 7 ಜುಲೈ 2025, 15:56 IST
ವಿಡಿಯೊ: ಟಿಎಂಸಿಯ ವಿದ್ಯಾರ್ಥಿ ಘಟಕದ ಮುಖಂಡರಿಂದ ಕಾಲೇಜಿನಲ್ಲೇ ಮದ್ಯದ ಪಾರ್ಟಿ

ಅವಳೇ ಇವಳು.. ಧುರಾಂಧರ್‌ನಲ್ಲಿ ರಣವೀರ್ ಸಿಂಗ್‌ಗೆ 20 ವರ್ಷದ ಸಾರಾ ಅರ್ಜುನ್ ನಾಯಕಿ

‘ಧುರಾಂಧರ್’ ಚಿತ್ರದ ನಾಯಕಿ ಸಾರಾ ಅರ್ಜುನ್ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. 40 ವರ್ಷದ ರಣವೀರ್‌ಗೆ 20 ವರ್ಷದ ಸಾರಾ ಅರ್ಜುನ್ ಧುರಾಂಧರ್‌ನಲ್ಲಿ ನಾಯಕಿಯಾಗಿದ್ದಾರೆ.
Last Updated 7 ಜುಲೈ 2025, 13:51 IST
ಅವಳೇ ಇವಳು.. ಧುರಾಂಧರ್‌ನಲ್ಲಿ ರಣವೀರ್ ಸಿಂಗ್‌ಗೆ 20 ವರ್ಷದ ಸಾರಾ ಅರ್ಜುನ್ ನಾಯಕಿ

ಅಸ್ಸಾಂ ಮೂಲದ ಈ ಚೆಲುವೆ ಅಮೆರಿಕದಲ್ಲಿ ಪೋರ್ನ್ ಇಂಡಸ್ಟ್ರಿಗೆ ಎಂಟ್ರಿಯಾದರೇ?

Archita Phukan: ಅರ್ಚಿತಾ ಫುಕಾನ್ ಎಂಬ ಯುವತಿ ಅಮೆರಿಕದಲ್ಲಿ ನೀಲಿಚಿತ್ರಗಳ ಉದ್ಯಮಕ್ಕೆ (ಪೋರ್ನ್ ಇಂಡಸ್ಟ್ರಿ) ಇಳಿದಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ.
Last Updated 7 ಜುಲೈ 2025, 12:43 IST
ಅಸ್ಸಾಂ ಮೂಲದ ಈ ಚೆಲುವೆ ಅಮೆರಿಕದಲ್ಲಿ ಪೋರ್ನ್ ಇಂಡಸ್ಟ್ರಿಗೆ ಎಂಟ್ರಿಯಾದರೇ?

ರೈಲು ನಿಲ್ದಾಣದಲ್ಲಿ ಹೆರಿಗೆ ಮಾಡಿಸಿದ್ದ ಮೇಜರ್‌ಗೆ ಸೇನೆಯ ಜನರಲ್ ಮೆಚ್ಚುಗೆ

Jhansi Railway Station Delivery: ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಔದಾರ್ಯ ಮೆರೆದಿದ್ದ ಹೈದರಾಬಾದ್‌ನ ಸೇನಾ ವೈದ್ಯ ಮೇಜರ್‌ ಡಾ.ರೋಹಿತ್‌ ಬಚ್‌ವಾಲಾ (31) ಅವರ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Last Updated 7 ಜುಲೈ 2025, 10:17 IST
ರೈಲು ನಿಲ್ದಾಣದಲ್ಲಿ ಹೆರಿಗೆ ಮಾಡಿಸಿದ್ದ ಮೇಜರ್‌ಗೆ ಸೇನೆಯ ಜನರಲ್ ಮೆಚ್ಚುಗೆ

ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಹೆರಿಗೆ ಮಾಡಿಸಿದ ಸೇನಾ ವೈದ್ಯ: ಝಾನ್ಸಿಯಲ್ಲಿ ಘಟನೆ

ಹೇರ್‌ ಕ್ಲಿಪ್‌, ಪಾಕೆಟ್‌ ಚಾಕು ಬಳಸಿ ತಾಯಿ, ಮಗು ರಕ್ಷಣೆ
Last Updated 6 ಜುಲೈ 2025, 14:37 IST
ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಹೆರಿಗೆ ಮಾಡಿಸಿದ ಸೇನಾ ವೈದ್ಯ: ಝಾನ್ಸಿಯಲ್ಲಿ ಘಟನೆ

1986, 1989 ರಲ್ಲಿ ಆ ಎರಡು ನಿಗೂಢ ಕೊಲೆ: ಕೊಲೆಗಾರ ಈಗ ಪೊಲೀಸರಿಗೆ ಶರಣು!

37 ವರ್ಷಗಳ ಹಿಂದೆ ಮಾಡಿದ್ದ ಎರಡು ಕೊಲೆಗಳ ಬಗ್ಗೆ ಪ್ರಾಯಶ್ಚಿತ್ತಕ್ಕಾಗಿ ವ್ಯಕ್ತಿಯೊಬ್ಬ ಪೊಲೀಸರ ಬಳಿ ಬಂದು ಸತ್ಯ ಹೇಳಿ ತಪ್ಪೊಪ್ಪಿಕೊಂಡಿರುವ ಘಟನೆ ನಡೆದಿದೆ.
Last Updated 5 ಜುಲೈ 2025, 14:57 IST
1986, 1989 ರಲ್ಲಿ ಆ ಎರಡು ನಿಗೂಢ ಕೊಲೆ: ಕೊಲೆಗಾರ ಈಗ ಪೊಲೀಸರಿಗೆ ಶರಣು!

ಬಂದ್ ಆಗಿದ್ದ ಸೇತುವೆ ಮೇಲೆ ಆಂಬುಲೆನ್ಸ್‌ಗೆ ದಾರಿ ಇಲ್ಲ, MLA ಕಾರು ಹೋಗಲು ಅವಕಾಶ!

ಕೆಲ ಅಧಿಕಾರಿಗಳು ಕಾನೂನುಗಳನ್ನು ಗಾಳಿಗೆ ತೂರಿ ರಾಜಕಾರಣಿಗಳಿಗೆ ಸಲಾಂ ಹೊಡೆದು ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಳ್ಳುವುದು ನಡೆಯುತ್ತಲೇ ಇರುತ್ತದೆ. ಇದೀಗ ಇಂತಹದ್ದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ಅಧಿಕಾರಿಗಳ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
Last Updated 30 ಜೂನ್ 2025, 8:02 IST
ಬಂದ್ ಆಗಿದ್ದ ಸೇತುವೆ ಮೇಲೆ ಆಂಬುಲೆನ್ಸ್‌ಗೆ ದಾರಿ ಇಲ್ಲ, MLA ಕಾರು ಹೋಗಲು ಅವಕಾಶ!
ADVERTISEMENT

ಕೇರಳ: ವಿವಾಹಪೂರ್ವ ಸಂಬಂಧದಿಂದ ಹುಟ್ಟಿದ ಎರಡೂ ಶಿಶುಗಳು ಯುವತಿಯಿಂದಲೇ ಹತ್ಯೆ!

ವಿವಾಹಪೂರ್ವ ಸಂಬಂಧದಿಂದ ಜನಿಸಿದ್ದ ಎರಡು ಶಿಶುಗಳನ್ನು ಕೊಲೆ ಮಾಡಿದ ಆರೋಪದ ಮೇಲೆ ಯುವಕ–ಯುವತಿಯನ್ನು ಕೇರಳದ ತ್ರಿಶೂರ್ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
Last Updated 30 ಜೂನ್ 2025, 3:11 IST
ಕೇರಳ: ವಿವಾಹಪೂರ್ವ ಸಂಬಂಧದಿಂದ ಹುಟ್ಟಿದ ಎರಡೂ ಶಿಶುಗಳು ಯುವತಿಯಿಂದಲೇ ಹತ್ಯೆ!

ಚೀನಾ: ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿ ಡ್ರೋನ್‌ನಿಂದ ರಕ್ಷಣೆ! ವಿಡಿಯೊ ನೋಡಿ

ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಸಾಕಷ್ಟು ಮುಂದೆ ಇರುವುದನ್ನು ಅನೇಕ ವರದಿಗಳ ಮೂಲಕ ಆಗಾಗ ಕಂಡುಕೊಂಡಿರುತ್ತೇವೆ.
Last Updated 29 ಜೂನ್ 2025, 14:12 IST
ಚೀನಾ: ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿ ಡ್ರೋನ್‌ನಿಂದ ರಕ್ಷಣೆ! ವಿಡಿಯೊ ನೋಡಿ

ಇದೇ ಮೊದಲ ಬಾರಿಗೆ RBI ಬಳಿ ಇರುವ ಮೀಸಲು ಚಿನ್ನದ ಗಟ್ಟಿಗಳು ಸಾರ್ವಜನಿಕ ವೀಕ್ಷಣೆಗೆ

ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಳಿ ಇರುವ ಮೀಸಲು ಚಿನ್ನ ಸಾರ್ವಜನಿಕರಿಗೆ ನೋಡಲು ಸಿಕ್ಕಿದೆ.
Last Updated 29 ಜೂನ್ 2025, 13:33 IST
ಇದೇ ಮೊದಲ ಬಾರಿಗೆ RBI ಬಳಿ ಇರುವ ಮೀಸಲು ಚಿನ್ನದ ಗಟ್ಟಿಗಳು ಸಾರ್ವಜನಿಕ ವೀಕ್ಷಣೆಗೆ
ADVERTISEMENT
ADVERTISEMENT
ADVERTISEMENT