ತೀವ್ರ ಮುಟ್ಟಿನ ನೋವು: ಅಸಡ್ಡೆ ಬೇಡ, ಎಚ್ಚರವಹಿಸಿ
Women's Health: ವಯಸ್ಸಿನ ನಂತರ ಮುಟ್ಟಿನಲ್ಲಿನ ಅತಿಯಾದ ನೋವು, ಸಾಮಾನ್ಯ ದೈಹಿಕ ಪ್ರಕ್ರಿಯೆಯಲ್ಲದೇ, ಎಂಡೊಮೆಟ್ರಿಯೋಸಿಸ್ ಸಮಸ್ಯೆಯ ಸೂಚನೆ ಆಗಿರುವ ಸಾಧ್ಯತೆ ಇರುತ್ತದೆ. ignored ಮಾಡಬಾರದು ಎಂಬ ಎಚ್ಚರಿಕೆ ಇದೆ.Last Updated 20 ಸೆಪ್ಟೆಂಬರ್ 2025, 5:41 IST