ಪಶು ಆಹಾರ ದರ ಇಳಿಕೆ

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳವು ಪ್ರತಿ ಸಾವಿರ ಕೆ.ಜಿ ಪಶು ಆಹಾರದ ಮಾರಾಟ ದರದಲ್ಲಿ ₹2,000 ಕಡಿತಗೊಳಿಸಿದೆ. ಮಂಡಳವು ರಾಜ್ಯದ ಐದು ಪಶು ಆಹಾರ ಘಟಕಗಳಲ್ಲಿ ಪ್ರತಿ ತಿಂಗಳು 45,000 ಟನ್‌ ಆಹಾರ ಉತ್ಪಾದಿಸುತ್ತಿದೆ. ಇದರ ಉಪಯೋಗವನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಸದಸ್ಯರು ಪಡೆದುಕೊಳ್ಳಬೇಕು ಎಂದು ಮಂಡಳದ ಪ್ರಕಟಣೆಯಲ್ಲಿ ಮನವಿ ಮಾಡಿದೆ. 

ಪ್ರಮುಖ ಸುದ್ದಿಗಳು