ಈ ಭಾಗದ ಸೇವಂತಿಗೆ ಬೆಳೆಗಾರರು ರಾತ್ರಿ ತಾವೂ ನಿದ್ದೆ ಮಾಡುವುದಿಲ್ಲ, ಸೇವಂತಿಗೆ ಗಿಡಗಳಿಗೂ ನಿದ್ದೆ ಮಾಡಲು ಬಿಡುವುದಿಲ್ಲ! ಏಕೆಂದರೆ, ಅವು ನಿದ್ದೆ ಮಾಡಿದರೆ, ತಮ್ಮ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎನ್ನುವ ಆತಂಕ. ಇದಕ್ಕಾಗಿ ಅವರು ಕಂಡುಕೊಂಡ ಪರಿಹಾರ ಕುತೂಹಲಕಾರಿಯಾಗಿದೆ.
ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಹೊಲದಲ್ಲಿ ಸೇವಂತಿಗೆ ಹೂವಿಗೆ ವಿದ್ಯುತ್ ಬೆಳಕು
ಚಿತ್ರಗಳು: ಡಿ.ಜಿ.ಮಲ್ಲಿಕಾರ್ಜುನ್
ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಹೊಲದಲ್ಲಿ ಸಾಮಂತಿಗೆ ಹೂವಿಗೆ ವಿದ್ಯುತ್ ಬೆಳಕು
ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂಡ್ಲಗುರ್ಕಿಯ ಹೊಲದಲ್ಲಿ ಚೆಲ್ಲಿದ ಬೆಳಕು
ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಹೊಲದಲ್ಲಿ ಸಾಮಂತಿಗೆ ಹೂವಿಗೆ ವಿದ್ಯುತ್ ಬೆಳಕು