ಚಿಕ್ಕಬಳ್ಳಾಪುರ: 5,769 ಅನಕ್ಷರಸ್ಥರಿಗೆ ‘ಸಾಕ್ಷರತೆ ದೀಕ್ಷೆ’ ಗುರಿ
ರಾಜ್ಯದಲ್ಲಿ 2030ರ ವೇಳೆಗೆ ಅನಕ್ಷರತೆಯನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು ಎನ್ನುವುದು ಸರ್ಕಾರದ ಗುರಿ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಗೆ ಇಂತಿಷ್ಟು ಪ್ರಮಾಣದಲ್ಲಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಬೇಕು ಎಂದು ಸರ್ಕಾರ ಗುರಿ ನಿಗದಿ ಮಾಡುತ್ತದೆ.Last Updated 4 ಸೆಪ್ಟೆಂಬರ್ 2025, 6:59 IST