ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Agriculture Activities

ADVERTISEMENT

Karnataka Budget 2023: ರೈತರ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್‌, ಕೃಷಿಗೆ ಚೈತನ್ಯ

ಕೃಷಿ ವಲಯದ ಅನುದಾನದಲ್ಲಿ ಕಡಿತಗೊಳಿಸಿದ್ದರೂ ಹಳೆಯ ಯೋಜನೆಗಳನ್ನು ಜಾರಿಗೊಳಿಸಿ ಸಂಕಷ್ಟದಲ್ಲಿರುವ ರೈತರ ನಿರೀಕ್ಷೆಗಳನ್ನು ಈಡೇರಿಸುವ ಪ್ರಯತ್ನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಸಾಹಸ ಮಾಡಿದ್ದಾರೆ.
Last Updated 7 ಜುಲೈ 2023, 23:30 IST
Karnataka Budget 2023: ರೈತರ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್‌, ಕೃಷಿಗೆ ಚೈತನ್ಯ

ಮೂಲ್ಕಿ | ಮುಂಗಾರು ಬಿರುಸು: ಗರಿಗೆದರಿದ ಕೃಷಿ ಚಟುವಟಿಕೆ

ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡ ಬೆನ್ನಲ್ಲೇ ಕೃಷಿ ಚಟುವಟಿಕೆಯೂ ವೇಗ ಪಡೆದುಕೊಂಡಿದೆ. ಮೂಲ್ಕಿ ತಾಲ್ಲೂಕಿನ ವಿವಿಧೆಡೆ ನಾಟಿ ಕಾರ್ಯ ಆರಂಭಗೊಂಡಿದೆ.
Last Updated 25 ಜೂನ್ 2023, 13:49 IST
ಮೂಲ್ಕಿ | ಮುಂಗಾರು ಬಿರುಸು: ಗರಿಗೆದರಿದ ಕೃಷಿ ಚಟುವಟಿಕೆ

ಬೆಳಗಾವಿ: ಕೃಷಿಯತ್ತ ಹೊರಳಿ ಯಶಸ್ಸು ಕಂಡ ಯುವತಿ, ಆರೇ ತಿಂಗಳಲ್ಲಿ ₹6 ಲಕ್ಷ ಲಾಭ

30 ಗುಂಟೆ ಜಮೀನಿನಲ್ಲೇ ಮೆಣಸಿನಕಾಯಿ ಬೆಳೆ, ಗೋವಾದಲ್ಲಿ ಹೆಚ್ಚು ಬೇಡಿಕೆ
Last Updated 26 ಮೇ 2023, 6:33 IST
ಬೆಳಗಾವಿ: ಕೃಷಿಯತ್ತ ಹೊರಳಿ ಯಶಸ್ಸು ಕಂಡ ಯುವತಿ, ಆರೇ ತಿಂಗಳಲ್ಲಿ ₹6 ಲಕ್ಷ ಲಾಭ

ಗುಬ್ಬಿ: ಹೊನ್ನಾರು ಹೂಡಿ ಕೃಷಿ ಪ್ರಾರಂಭಿಸಿದ ರೈತ

ಈ ಬಾರಿಯ ಚುನಾವಣೆ ಕಾವು ತಾಲ್ಲೂಕಿನ ಕೃಷಿ ಚಟುವಟಿಕೆ ಮೇಲೂ ಪರಿಣಾಮ ಬೀರಿತ್ತು.
Last Updated 16 ಮೇ 2023, 19:35 IST
ಗುಬ್ಬಿ: ಹೊನ್ನಾರು ಹೂಡಿ ಕೃಷಿ ಪ್ರಾರಂಭಿಸಿದ ರೈತ

ರೈತರ ರಾತ್ರಿ ಪಾಳಿಗೆ ಮುಕ್ತಿ ಎಂದು?: ವಿದ್ಯುತ್‌ ಬೆಳಿಗ್ಗೆಯೇ ಪೂರೈಸುವಂತೆ ಆಗ್ರಹ

ಗುಣಮಟ್ಟದ ವಿದ್ಯುತ್‌ ಬೆಳಿಗ್ಗೆಯೇ ಪೂರೈಸುವಂತೆ ರೈತರ ಆಗ್ರಹ
Last Updated 8 ಮೇ 2023, 20:13 IST
ರೈತರ ರಾತ್ರಿ ಪಾಳಿಗೆ ಮುಕ್ತಿ ಎಂದು?: ವಿದ್ಯುತ್‌ ಬೆಳಿಗ್ಗೆಯೇ ಪೂರೈಸುವಂತೆ ಆಗ್ರಹ

ಕುಸಿದ ಸಿರಿಧಾನ್ಯ ಉತ್ಪಾದನೆ

ಕೃಷಿ ವಿ.ವಿಗಳಲ್ಲಿ ಬಿತ್ತನೆ ಬೀಜ ಬ್ಯಾಂಕ್‌ ಸ್ಥಾಪನೆ: ಬೆಲೆ ಆಯೋಗದ ಶಿಫಾರಸು
Last Updated 5 ಮಾರ್ಚ್ 2023, 19:32 IST
ಕುಸಿದ ಸಿರಿಧಾನ್ಯ ಉತ್ಪಾದನೆ

ಗಂಗಾವತಿ ಬಳಿಯಲ್ಲೊಂದು ಜಲ ಸುರಂಗ

ಗಂಗಾವತಿಯ ಬಳಿಯ ಮಲ್ಲಾಪುರ ಗುಡ್ಡ ಕೊರೆದು ನಿರ್ಮಿಸಿರುವ ಈ ಸುರಂಗ ಕಾಲುವೆ 70 ವರ್ಷಗಳ ಹಿಂದೆ ನಮ್ಮ ಎಂಜಿನಿಯರ್‌ ಕೌಶಲಕ್ಕೆ ಸಾಕ್ಷಿ. ಆದರೆ, ಈ ಜಲ ಸುರಂಗದ ಕುರಿತು ಹೆಚ್ಚಿನವರಿಗೆ ಗೊತ್ತಿರದಿರುವುದು ಆಶ್ಚರ್ಯ.
Last Updated 25 ಫೆಬ್ರವರಿ 2023, 19:31 IST
ಗಂಗಾವತಿ ಬಳಿಯಲ್ಲೊಂದು ಜಲ ಸುರಂಗ
ADVERTISEMENT

ಸಮೃದ್ಧ ಮಳೆಗೆ ಅಂತರ್ಜಲ ಮಟ್ಟ ವೃದ್ಧಿ: 211 ತಾಲ್ಲೂಕುಗಳಲ್ಲಿ ತೀವ್ರ ಏರಿಕೆ

ರಾಜ್ಯದಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಆದರೂ ಅಂತರ್ಜಲ ಮಟ್ಟವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
Last Updated 11 ಜನವರಿ 2023, 19:32 IST
ಸಮೃದ್ಧ ಮಳೆಗೆ ಅಂತರ್ಜಲ ಮಟ್ಟ ವೃದ್ಧಿ: 211 ತಾಲ್ಲೂಕುಗಳಲ್ಲಿ ತೀವ್ರ ಏರಿಕೆ

ಕೃಷಿ ಮೇಳಕ್ಕೆ ಸಂಭ್ರಮದ ತೆರೆ: 17 ಲಕ್ಷ ಜನರಿಂದ ವೀಕ್ಷಣೆ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಾಲ್ಕು ದಿನಗಳಿಂದ ನಡೆದ ಕೃಷಿಮೇಳಕ್ಕೆ ಭಾನುವಾರ ಸಂಭ್ರಮದ ತೆರೆ ಬಿತ್ತು.
Last Updated 6 ನವೆಂಬರ್ 2022, 21:22 IST
ಕೃಷಿ ಮೇಳಕ್ಕೆ ಸಂಭ್ರಮದ ತೆರೆ: 17 ಲಕ್ಷ ಜನರಿಂದ ವೀಕ್ಷಣೆ

ಸಮಗ್ರ ಕೃಷಿ: ರೈತರ ಯಶೋಗಾಥೆ ಅನಾವರಣ

ಕಡಿಮೆ ಜಮೀನಿನಲ್ಲಿ ಅಧಿಕ ಇಳುವರಿ ಪಡೆದ ಸಾಧಕ ರೈತರು
Last Updated 6 ನವೆಂಬರ್ 2022, 21:19 IST
ಸಮಗ್ರ ಕೃಷಿ: ರೈತರ ಯಶೋಗಾಥೆ ಅನಾವರಣ
ADVERTISEMENT
ADVERTISEMENT
ADVERTISEMENT