ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಹಗರಿಬೊಮ್ಮನಹಳ್ಳಿ: ಕಾಳು ಕಟ್ಟದ ರಾಗಿ, ಸಾಲದ ಆತಂಕ

ನಕಲಿ ಬಿತ್ತನೆ ಬೀಜದ ಶಂಕೆ–ಪರಿಹಾರಕ್ಕೆ ಒತ್ತಾಯ
ಸಿ.ಶಿವಾನಂದ
Published : 21 ಏಪ್ರಿಲ್ 2025, 6:33 IST
Last Updated : 21 ಏಪ್ರಿಲ್ 2025, 6:33 IST
ಫಾಲೋ ಮಾಡಿ
Comments
ರಾಗಿ ಬೀಜ ನಕಲಿಯಾಗಿದೆ. ಹೀಗಾಗಿ ಕಾಳು ಕಟ್ಟಿಲ್ಲ. ನಕಲಿ ಬಿತ್ತನೆ ಬೀಜ ಮಾರಾಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಬೇಕು.
–ಮರಿಸ್ವಾಮಪ್ಪನವರ ನಾಗರಾಜ, ರೈತ
ಈವರೆಗೂ ರಾಗಿ ಬೆಳೆ ಕುರಿತಂತೆ ಯಾವುದೇ ದೂರು ಬಂದಿಲ್ಲ. ಕಾಳು ಕಟ್ಟದ ಜಮೀನಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
–ನಾಗಾರ್ಜುನ, ಸಹಾಯಕ ಕೃಷಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT