ಗೋಕರ್ಣದ ಗೋ ಗರ್ಭ ಗುಹೆಯಲ್ಲಿ ವಿಹರಿಸುತ್ತಿರುವ ಪ್ರವಾಸಿಗರು.
ಗೋಕರ್ಣದ ಗೋ ಗರ್ಭ ಗುಹೆಯಲ್ಲಿರುವ ಶಿವಮಂದಿರದ ಬಳಿ ಧ್ಯಾನಸ್ಥ ಸ್ಥಿತಿಯಲ್ಲಿರುವ ವಿದೇಶಿ ಮಹಿಳೆ.
ಗೋಕರ್ಣದಲ್ಲಿ ಈಚೆಗೆ ರಷ್ಯನ್ ಮಹಿಳೆಯೊಬ್ಬರು ವಾಸವಿದ್ದ ದುರ್ಗಮ ಸ್ಥಳದಲ್ಲಿರುವ ರಾಮತೀರ್ಥ ಗುಹೆ.
ಚಿತ್ರಗಳು: ರವಿ ಸೂರಿ & ಪುಷ್ಪಹಾಸ ಭಕ್ತಿಕರ್