ಗುರುವಾರ, 21 ಆಗಸ್ಟ್ 2025
×
ADVERTISEMENT

cave

ADVERTISEMENT

ಕೌತುಕದ ನೆಲೆ ಗೋಕರ್ಣ ಗುಹೆ; ಋಷಿಮುನಿಗಳ ನೆಚ್ಚಿನ ತಾಣ

Gokarna Tourist Attraction: ಗೋಕರ್ಣದ ನೈಸರ್ಗಿಕ ಗುಹೆಗಳ ಇತಿಹಾಸ, ವಿದೇಶಿಗರ ಏಕಾಂತ ವಾಸ, ಧ್ಯಾನ-ಯೋಗ ತಾಣಗಳಾಗಿ ಅವುಗಳ ಬಳಕೆ ಮತ್ತು ಪೌರಾಣಿಕ ಹಿನ್ನೆಲೆಯ ವಿಶ್ಲೇಷಣೆ...
Last Updated 9 ಆಗಸ್ಟ್ 2025, 23:30 IST
ಕೌತುಕದ ನೆಲೆ ಗೋಕರ್ಣ ಗುಹೆ; ಋಷಿಮುನಿಗಳ ನೆಚ್ಚಿನ ತಾಣ

ವಿದೇಶಿಯರಿಗೆ ‘ಗುಹೆ’ಗಳೇಕೆ ಇಷ್ಟ?

ಗೋಕರ್ಣದ ಗುಹೆಗಳು: ಕೆಲವರಿಗೆ ಧ್ಯಾನ, ಹಲವರಿಗೆ ಮೋಜಿನ ತಾಣ
Last Updated 17 ಜುಲೈ 2025, 0:30 IST
ವಿದೇಶಿಯರಿಗೆ ‘ಗುಹೆ’ಗಳೇಕೆ ಇಷ್ಟ?

ಗೋಕರ್ಣದ ಗುಹೆಯಲ್ಲಿ ಮಕ್ಕಳ ಸಹಿತ ಪತ್ತೆಯಾಗಿದ್ದ ರಷ್ಯಾ ಮಹಿಳೆಯ ಪತಿ ಹೇಳಿದ್ದೇನು?

Russia Woman Found in Cave: ಗುಹೆಯೊಂದರಲ್ಲಿ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಪತ್ತೆಯಾಗಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪತಿ ಡಾರ್ ಗೋಲ್ಡ್‌ಸ್ಟೈನ್, ‘ನನಗೆ ತಿಳಿಸದೆ ಗೋವಾದಿಂದ ಅವಳು ಹೋಗಿದ್ದಳು’ ಎಂದಿದ್ದಾರೆ.
Last Updated 16 ಜುಲೈ 2025, 16:19 IST
ಗೋಕರ್ಣದ ಗುಹೆಯಲ್ಲಿ ಮಕ್ಕಳ ಸಹಿತ ಪತ್ತೆಯಾಗಿದ್ದ ರಷ್ಯಾ ಮಹಿಳೆಯ ಪತಿ ಹೇಳಿದ್ದೇನು?

ಅಚಲಬೇಟ್ ಗುಹೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ

ಬಸವಕಲ್ಯಾಣ: ತಾಲ್ಲೂಕಿನ ಚಂಡಕಾಪುರಕ್ಕೆ ಸಮೀಪದ ಮಹಾರಾಷ್ಟ್ರದ ಸರಹದ್ದಿನಲ್ಲಿ ಬರುವ 1 ಕಿಮಿ ನಷ್ಟು ಎತ್ತರದ ಗುಡ್ಡದ ಮೇಲಿರುವ ಅಚಲಬೇಟ್ ಗುಹಾಂತರ ದೇವಸ್ಥಾನದಲ್ಲಿ ಯೋಗಸಿದ್ಧರೆಂದೇ ಖ್ಯಾತರಾದ ಸದ್ಗುರು ಕಾಶಿನಾಥ...
Last Updated 4 ಏಪ್ರಿಲ್ 2025, 16:20 IST
ಅಚಲಬೇಟ್ ಗುಹೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ

ಪ್ರವಾಸ | ಜೆನೊಲೆನ್ ಗುಹೆಗಳ ಕೌತುಕ...

ಪ್ರಕೃತಿ ಮಡಿಲಿನಲ್ಲಿ ಅದೆಷ್ಟೋ ಕುತೂಹಲಕಾರಿ ಸಂಗತಿಗಳು ಜರುಗಿಹೋಗಿರುತ್ತವೆ. ಅವು ಆಕಸ್ಮಿಕವಾಗಿ ಪತ್ತೆಯಾಗಿ ಜನರ ಗಮನಕ್ಕೆ ಬರುತ್ತವೆ. ಅಂತಹದೊಂದು ಅಪರೂಪದ ಕೌತುಕ ಆಸ್ಟ್ರೇಲಿಯಾದ ಸಿಡ್ನಿಯ ಪ್ರಸಿದ್ಧ ಗುಹಾಸರಣಿ ಜೆನೊಲೆನ್ ಕೇವ್ಸ್.
Last Updated 10 ಮಾರ್ಚ್ 2024, 0:30 IST
ಪ್ರವಾಸ | ಜೆನೊಲೆನ್ ಗುಹೆಗಳ ಕೌತುಕ...

ಪ್ರವಾಸ ‌| ಆದಿಮಾನವರ ಕಲಾಸಂಗ್ರಹಾಲಯ ಭೀಮ್‌ಬೆಟ್ಕಾ

ಮಧ್ಯಪ್ರದೇಶದ ಭೀಮ್‌ಬೆಟ್ಕಾದ ಗುಹೆಗಳಲ್ಲಿ ಅರಳಿರುವ ಕಲೆ ಅಧ್ಯಯನಯೋಗ್ಯ. ಏಳು ಕಾಲಘಟ್ಟಗಳಲ್ಲಿ ರೇಖಾಚಿತ್ರಗಳು ಹೇಗೆಲ್ಲ ವೈವಿಧ್ಯಮಯವಾಗಿ ಮೂಡಿವೆ ಎನ್ನುವುದಕ್ಕೆ ಈ ಕಲಾಸಂಗ್ರಹಾಲಯ ಕನ್ನಡಿ ಹಿಡಿಯುತ್ತದೆ.
Last Updated 10 ಡಿಸೆಂಬರ್ 2023, 0:18 IST
ಪ್ರವಾಸ ‌| ಆದಿಮಾನವರ ಕಲಾಸಂಗ್ರಹಾಲಯ ಭೀಮ್‌ಬೆಟ್ಕಾ

ಗುಹೆಯ 3,000 ಅಡಿ ಆಳದಲ್ಲಿ ಸಿಲುಕಿದ್ದ ಅನ್ವೇಷಕ 8 ದೇಶಗಳ 182 ತಜ್ಞರಿಂದ ರಕ್ಷಣೆ!

ಟರ್ಕಿ ದೇಶದಲ್ಲಿ ಘಟನೆ: ಅಮೆರಿಕದ ಅನ್ವೇಷಕ ರಕ್ಷಣೆ
Last Updated 12 ಸೆಪ್ಟೆಂಬರ್ 2023, 10:14 IST
ಗುಹೆಯ 3,000 ಅಡಿ ಆಳದಲ್ಲಿ ಸಿಲುಕಿದ್ದ ಅನ್ವೇಷಕ 8 ದೇಶಗಳ 182 ತಜ್ಞರಿಂದ ರಕ್ಷಣೆ!
ADVERTISEMENT

500 ದಿನ ಏಕಾಂಗಿಯಾಗಿ 230 ಅಡಿ ಆಳದ ಗುಹೆಯಲ್ಲಿದ್ದು ಹೊರಬಂದ ಮಹಿಳೆ!

ಸ್ಪೇನ್‌ನ ಮಹಿಳಾ ಪರ್ವತಾರೋಹಿ ಒಬ್ಬರು ಬರೋಬ್ಬರಿ 230 ಅಡಿ ಆಳದ ಗುಹೆ ಒಂದರಲ್ಲಿ 500 ದಿನ ಏಕಾಂಗಿಯಾಗಿ ವಾಸ ಮಾಡಿ ಹೊರಬಂದಿದ್ದಾರೆ. ಬಿಟ್ರೀಜ್ ಫ್ಲಾಮಿನಿ ಎಂಬ 50 ವರ್ಷದ ಪರ್ವತಾರೋಹಿ ಅವರೇ ಈ ಸಾಧನೆ ಮಾಡಿದವರು. ಅವರು ಮ್ಯಾಡ್ರಿಡ್ ಬಳಿಯ ಗ್ರವಾಡಾದ ಗುಹೆಯಲ್ಲಿ ತಂಗಿದ್ದರು.
Last Updated 15 ಏಪ್ರಿಲ್ 2023, 6:07 IST
500 ದಿನ ಏಕಾಂಗಿಯಾಗಿ 230 ಅಡಿ ಆಳದ ಗುಹೆಯಲ್ಲಿದ್ದು ಹೊರಬಂದ ಮಹಿಳೆ!

ಮಾಗಡಿ: ಹೊಲದ ಬಂಡೆಯ ಕೆಳಗೆ ಪತ್ತೆಯಾದ ಗುಹೆ ಸ್ಥಳಕ್ಕೆ ಸಂಶೋಧಕರ ಭೇಟಿ

ತಾಲ್ಲೂಕಿನ ಕಣ್ಣೂರು ಮಕ್ಕಳ ದೇವರ ಮಠ ಪ್ರಾಚೀನ ವೀರಶೈವ ಮಠವಾಗಿದೆ. ಕಾಯಕ ಯೋಗಿಗಳಾಗಿ ಜೀವಂತ ಸಮಾಧಿಯಾಗಿರುವ ಸ್ವಾಮೀಜಿಯೊಬ್ಬರು ಬಳಸಿದ್ದ ಪೂಜಾ ಸಾಮಗ್ರಿಗಳು ಇಲ್ಲಿ ಲಭಿಸಿವೆ ಎಂದು ಇತಿಹಾಸ ಸಂಶೋಧಕ ಪ್ರಾಧ್ಯಾಪಕ ಡಾ.ಪರಮಶಿವಮೂರ್ತಿ ತಿಳಿಸಿದರು.
Last Updated 9 ಆಗಸ್ಟ್ 2021, 8:50 IST
ಮಾಗಡಿ: ಹೊಲದ ಬಂಡೆಯ ಕೆಳಗೆ ಪತ್ತೆಯಾದ ಗುಹೆ ಸ್ಥಳಕ್ಕೆ ಸಂಶೋಧಕರ ಭೇಟಿ

ಉಡುಪಿಯ ಪಣಿಯಾಡಿಯಲ್ಲಿ ಶಿಲಾಯುಗದ ಬೃಹತ್ ಗುಹಾ ಸಮಾಧಿ ಪತ್ತೆ

ಉಡುಪಿ ನಗರದಿಂದ 3 ಕಿ.ಮೀ ದೂರದಲ್ಲಿರುವ ಪಣಿಯಾಡಿಯ ಅನಂತ ಪದ್ಮನಾಭ ದೇವಾಲಯದ ಗರ್ಭಗೃಹದ ಸಮೀಪದಲ್ಲಿ ಶಿಲಾಯುಗದ ಬೃಹತ್‌ ಗುಹಾ ಸಮಾಧಿ ಪತ್ತೆಯಾಗಿದೆ.
Last Updated 1 ಏಪ್ರಿಲ್ 2021, 15:18 IST
ಉಡುಪಿಯ ಪಣಿಯಾಡಿಯಲ್ಲಿ ಶಿಲಾಯುಗದ ಬೃಹತ್ ಗುಹಾ ಸಮಾಧಿ ಪತ್ತೆ
ADVERTISEMENT
ADVERTISEMENT
ADVERTISEMENT