ಶಿವಮೊಗ್ಗದಿಂದ ಹೊಸನಗರಕ್ಕೆ 80 ಕಿಲೋಮೀಟರ್. ಅಲ್ಲಿಂದ 13 ಕಿಲೋಮೀಟರ್ ಸಾಗಿದರೆ ಕಾರಣಗಿರಿ ಕ್ರಾಸ್ ಸಿಗುತ್ತದೆ. ಅಲ್ಲಿಂದ ಈ ಸ್ಥಳಕ್ಕೆ ಸುಮಾರು 8 ಕಿಲೋಮೀಟರ್ ದಾರಿ. ಇದಕ್ಕೆ ಖಾಸಗಿ ವಾಹನದಲ್ಲಿಯೇ ಸಾಗಬೇಕು. ವಾಹನವನ್ನು ಮೂರ್ತಿ ಇರುವ ಜಾಗದವರೆಗೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಸುಮಾರು ಒಂದು ಕಿಲೋಮೀಟರ್ ದಟ್ಟವಾದ ಕಾಡಿನಲ್ಲಿ ನಡೆದೇ ಸಾಗಬೇಕು.