ಬೆಂಗಳೂರಿನ ಯೂಥ್ ಫಾರ್ ಪರಿವರ್ತನ್ ಸಂಸ್ಥೆಯ ಸದಸ್ಯರು ನೋಟ್‌ಬುಕ್ ತಯಾರಿಸುತ್ತಿರುವುದು
-ಪ್ರಜಾವಾಣಿ ಚಿತ್ರ
ರಿಸೈಕ್ಲಥಾನ್‌ನಲ್ಲಿ ಸಂಗ್ರಹವಾದ ನೋಟ್‌ಬುಕ್‌ಗಳು
-ಪ್ರಜಾವಾಣಿ ಚಿತ್ರ
ವಾರಾಂತ್ಯದಲ್ಲಿ ಗೆಳೆಯರ ಜೊತೆ ತಿರುಗಾಡಲು ಹೋಗಬಹುದು. ಆದರೆ ರಿಸೈಕ್ಲಥಾನ್ ಮೂಲಕ ಸಮಾಜಕ್ಕೆ ಸಹಾಯ ಮಾಡುವ ಕನಸು ನನ್ನದು. ಈಗ ನಾನೊಬ್ಬ ಬಂದಿದ್ದು ಮುಂದಿನ ವಾರದಿಂದ ಸ್ನೇಹಿತರನ್ನು ಕರೆದುಕೊಂಡು ಬರಲಿದ್ದೇನೆ.
–ನಾಗಭೂಷಣ್, ಬಿಎಂಎಸ್ ಕಾಲೇಜು ಎಂಜಿನಿಯರಿಂಗ್ ವಿದ್ಯಾರ್ಥಿ