ಮುತ್ತಣ್ಣ ಗೌರವ ಡಾಕ್ಟರೇಟ್ ಸ್ವೀಕರಿಸಿದ ಕ್ಷಣ
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕಾಮನಹಳ್ಳಿಯ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಮುತ್ತಣ್ಣ ಬೀರಪ್ಪ ಪೂಜಾರ – ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ
ಮುತ್ತಣ್ಣ ಪೂಜಾರ ಅವರು ತಮ್ಮ 37 ಎಕರೆ ಜಮೀನಿಗೆ ಸಾವಯವ ದ್ರವ ರೂಪದ ಗೊಬ್ಬರ ಸರಬರಾಜು ಮಾಡಲು ನಿರ್ಮಿಸಿಕೊಂಡಿರುವ ಜೀವಸಾರ ಘಟಕ
ಮುತ್ತಣ್ಣ ಪೂಜಾರ ಅವರು ತಮ್ಮ ತೋಟದಲ್ಲಿ ಶಾಸ್ತ್ರೀಯ ಸಂಗೀತದ ಧ್ವನಿವರ್ಧಕ ಅಳವಡಿಸಿರುವುದು