ChatGPTಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರಿಂದ ಆತ್ಮಹತ್ಯೆ ಬಗ್ಗೆ ವಿಚಾರಣೆ: OpenAI
OpenAI Report: ಚಾಟ್‌ಜಿಪಿಟಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಕುರಿತ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಓಪನ್‌ಎಐ ತಿಳಿಸಿದ್ದು, ಶೇ 0.15ರಷ್ಟು ಬಳಕೆದಾರರು ಮಾನಸಿಕ ಆರೋಗ್ಯದ ತುರ್ತು ವಿಚಾರಣೆ ನಡೆಸಿದ್ದಾರೆ.Last Updated 29 ಅಕ್ಟೋಬರ್ 2025, 13:37 IST