ಬಿಹಾರ| ಸೋಲಿನ ವಿವರಣೆ ನೀಡಲು ಅಭ್ಯಾಸ ನಡೆಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ
PM Modi Speech: ಬಿಹಾರದಲ್ಲಿ ದಾಖಲೆ ಮತದಾನ ಎನ್‌ಡಿಎ ಸಾಧನೆಗೆ ಜನರ ನಂಬಿಕೆ ಇದೆಯೆಂದು ತೋರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಾಂಗ್ರೆಸ್ ಸೋಲಿಗೆ ನೆಪ ಹುಡುಕುತ್ತಿದೆ ಎಂದು ಟೀಕಿಸಿದರು.Last Updated 7 ನವೆಂಬರ್ 2025, 16:14 IST