ಭಾನುವಾರ, ಅಕ್ಟೋಬರ್ 20, 2019
21 °C

ಚೌಕಿಯೊಳಗಿನ ಚಿತ್ರಗಳು...

Published:
Updated:

ರಂಗಸಜ್ಜಿಕೆ ಮೇಲಿನ ಯಕ್ಷಗಾನವನ್ನು ಪ್ರೇಕ್ಷಕರು ಸವಿದರೇನೋ ಸರಿ. ಆದರೆ, ರಂಗಸಜ್ಜಿಕೆಯ ಹಿಂದಿನ ಚೌಕಿಯ ಕೋಣೆಯಲ್ಲಿನ ಕಲಾವಿದರು ಬಣ್ಣ ಹಚ್ಚಿಕೊಂಡು ಸನ್ನದ್ಧರಾಗುವ ಚಿತ್ರಗಳು ಸೊಬಗಿನಿಂದ ಕೂಡಿದ್ದವು.

ಚಿತ್ರಗಳು: ತಾಜುದ್ದೀನ್‌ ಆಜಾದ್‌

 

 

 

 

Post Comments (+)