ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಕಲೆ (ಕಲೆ/ ಸಾಹಿತ್ಯ)

ADVERTISEMENT

‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯ ಚಿತ್ರ ಬಿಡುಗಡೆ ನಾಳೆ

ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಬಹುಮುಖ ಪ್ರತಿಭೆ. ಕನ್ನಡ ಸಾಹಿತ್ಯಲೋಕದಲ್ಲಿ ಸಮಷ್ಟಿ ಜೀವಿಗಳಲ್ಲಿನ ಸಮಾನತೆಯನ್ನು ಪ್ರತಿಪಾದಿಸುವ ಪರಿಸರ ಕೇಂದ್ರಿತ ಕಥನಗಳನ್ನು ಕಟ್ಟಿದ್ದಷ್ಟೆ ಅಲ್ಲದೇ ಕೃಷಿಕನಾಗಿ, ಸಾಹಿತಿಯಾಗಿ, ಬದುಕನ್ನು ಹಲವು ಮಗ್ಗುಲುಗಳಲ್ಲಿ ಶೋಧಿಸಿ, ತಮ್ಮ ಕೃತಿಗಳಲ್ಲಿ ದಾಖಲಿಸಿದವರು.
Last Updated 27 ಜುಲೈ 2024, 0:28 IST
‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯ ಚಿತ್ರ ಬಿಡುಗಡೆ ನಾಳೆ

ರಂಗಪಯಣದಿಂದ ರಂಗಪರ್ವ

2009ರಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ, ನಾಟಕಗಳು, ಹಾಡು ಕುಣಿತದ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿಕೊಂಡ ತಂಡವೇ ರಂಗಪಯಣ.
Last Updated 27 ಜುಲೈ 2024, 0:26 IST
ರಂಗಪಯಣದಿಂದ ರಂಗಪರ್ವ

ಇಂದು ಪ್ರಶ್ನಾರ್ಥಕ ಚಿಹ್ನೆ '?' ಯಕ್ಷಗಾನ

ಯಕ್ಷಗಾನವೆಂಬ ರಂಗ ಕಲೆಗೂ ಬದಲಾವಣೆಯ ಗಾಳಿ ಬೀಸಿ ಅದೆಷ್ಟೋ ವರ್ಷಗಳಾಗಿವೆ. ಇದೀಗ ವ್ಯಾಕರಣದಲ್ಲಿ ಬರುವ ವಿರಾಮ ಚಿಹ್ನೆಗಳಲ್ಲೊಂದಾದ ಪ್ರಶ್ನಾರ್ಥಕ ಚಿಹ್ನೆಯನ್ನೇ ಯಕ್ಷಗಾನ ಪ್ರಸಂಗವೊಂದಕ್ಕೆ ಹೆಸರು ಇರಿಸಲಾಗಿದೆ
Last Updated 26 ಜುಲೈ 2024, 23:30 IST
ಇಂದು ಪ್ರಶ್ನಾರ್ಥಕ ಚಿಹ್ನೆ '?' ಯಕ್ಷಗಾನ

ಕುವೆಂಪು ಪದ ಸೃಷ್ಟಿ– ಭಾವವಿದ್ಯುಚ್ಛಕ್ತಿ

ಕುವೆಂಪು ಪದ ಸೃಷ್ಟಿ– ಭಾವವಿದ್ಯುಚ್ಛಕ್ತಿ
Last Updated 21 ಜುಲೈ 2024, 0:03 IST
ಕುವೆಂಪು ಪದ ಸೃಷ್ಟಿ– ಭಾವವಿದ್ಯುಚ್ಛಕ್ತಿ

ಕಲೆ: ಅಸ್ಸಾಂನ ತೇವ ತಪ್ಪಲುಗಳ ಮಧ್ಯೆ ಅರಳಿದ ಕಲಾಕೃತಿಗಳು

ಅಸ್ಸಾಂನ ಗುವಾಹಟಿಯಲ್ಲಿ ನಡೆದ ಕಲಾ ಶಿಬಿರದಲ್ಲಿ ದೇಶದ ಆಯ್ದ ಸಂವೇದನಾಶೀಲ ಕಲಾವಿದರು ಪಾಲ್ಗೊಂಡಿದ್ದರು. ಅಲ್ಲಿ ತಮ್ಮದೇ ಭಾವನೆಗಳನ್ನು ಅಕ್ರಿಲಿಕ್‌ ಮಾಧ್ಯಮದ ಮೂಲಕ ಅಭಿವ್ಯಕ್ತಪಡಿಸಿದರು. ಅವುಗಳಲ್ಲಿ ಕೆಲವು ಕಲಾಕೃತಿಗಳ ಕುರಿತ ಅವಲೋಕನ ಇಲ್ಲಿದೆ.
Last Updated 13 ಜುಲೈ 2024, 23:30 IST
ಕಲೆ: ಅಸ್ಸಾಂನ ತೇವ ತಪ್ಪಲುಗಳ ಮಧ್ಯೆ ಅರಳಿದ ಕಲಾಕೃತಿಗಳು

ವತ್ಸಲಾ ಚಿತ್ರಕಲೆ ಪ್ರದರ್ಶನ

ಕೈತುಂಬಾ ಸಂಬಳ ಕೊಡುವ ಕಾರ್ಪೊರೇಟ್ ಉದ್ಯೋಗವನ್ನು ತೊರೆದು ಕಲೆಯಲ್ಲಿ ತೊಡಗಿಸಿಕೊಳ್ಳುವುದು ಸವಾಲಿನ ಕೆಲಸವೇ ಸೈ. ಅಂಥ ಸವಾಲಿಗೆ ಕೈ ಹಾಕಿ ಯಶ ಕಂಡವರು ಹಾಸನದ ವತ್ಸಲಾ. ಕುಶಾಗ್ರ ಉದ್ಯಮಿಯೂ, ಅಪ್ರತಿಮ ಯೋಗಪಟುವೂ ಹೌದು.
Last Updated 12 ಜುಲೈ 2024, 23:30 IST
ವತ್ಸಲಾ ಚಿತ್ರಕಲೆ ಪ್ರದರ್ಶನ

ಕುವೆಂಪು ಪದ ಸೃಷ್ಟಿ– ಗಿರಿಭುಜಸ್ಥಾನ

ಕುವೆಂಪು ಪದ ಸೃಷ್ಟಿ– ಗಿರಿಭುಜಸ್ಥಾನ
Last Updated 6 ಜುಲೈ 2024, 21:17 IST
ಕುವೆಂಪು ಪದ ಸೃಷ್ಟಿ– ಗಿರಿಭುಜಸ್ಥಾನ
ADVERTISEMENT

ರಂಗದ ಮೇಲೆ ವಿಜ್ಞಾನ ಅನಾವರಣ

ಚರ್ಚಿನ ಮುಖ್ಯಸ್ಥರ ಮುಂದೆ ಮೊಣಕಾಲೂರಿ ಕುಳಿತು, ತನ್ನ ಸಂಶೋಧನೆಯನ್ನು ತಾನೇ ಅಲ್ಲಗಳೆದ ಬಳಿಕ ಗೆಲಿಲಿಯೋ ಗೆಲಿಲಿ, ತನ್ನಷ್ಟಕ್ಕೆ ತಾನು ಈ ಮಾತನ್ನು ಹೇಳಿ ತುಂಟ ಕಿರುನಗೆ ನಕ್ಕ ಕೂಡಲೇ ಪ್ರೇಕ್ಷಕ ವಲಯದಲ್ಲೊಂದು ಅಚ್ಚರಿ, ಮೆಚ್ಚುಗೆಯ ಭಾವ.
Last Updated 30 ಜೂನ್ 2024, 0:03 IST
ರಂಗದ ಮೇಲೆ ವಿಜ್ಞಾನ ಅನಾವರಣ

ಸಾಹಿತಿ ಕಮಲಾ ಹಂಪನಾ ನಿಧನ

ಸಾಹಿತಿ ಕಮಲಾ ಹಂಪನಾ (88) ಅವರು ಹೃದಯಾಘಾತದಿಂದ ಇಂದು (ಶನಿವಾರ) ಮೃತಪಟ್ಟಿದ್ದಾರೆ.
Last Updated 22 ಜೂನ್ 2024, 3:15 IST
ಸಾಹಿತಿ ಕಮಲಾ ಹಂಪನಾ ನಿಧನ

ಹನೂರು: ತಟ್ಟೆವಾದ್ಯ ಕಲೆಯ ಪ್ರವೀಣ ಗೋವಿಂದನಾಯ್ಕ

ನಾಲ್ಕು ದಶಕಗಳಿಂದ ಕಲಾ ಪೋಷಣೆ; 8 ಮಂದಿಗೆ ಕಲಾ ತರಬೇತಿ
Last Updated 19 ಜೂನ್ 2024, 5:28 IST
ಹನೂರು: ತಟ್ಟೆವಾದ್ಯ ಕಲೆಯ ಪ್ರವೀಣ ಗೋವಿಂದನಾಯ್ಕ
ADVERTISEMENT